ದಾರಿಯಲ್ಲಿ ಸಿಕ್ಕಿದ ದುಡ್ಡು

–ಸಿ.ಪಿ.ನಾಗರಾಜ ಸರಿಸುಮಾರು ಇಂದಿಗೆ ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು:- ಒಂದು ದಿನ ನಡುಮದ್ಯಾನ್ನದ ವೇಳೆಯಲ್ಲಿ ಕಾಳಮುದ್ದನದೊಡ್ಡಿಯಲ್ಲಿನ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಕಣ್ಣಿಗೆ ಅಯ್ವತ್ತು ರೂಪಾಯಿಯ...

ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

– ಜಯತೀರ‍್ತ ನಾಡಗವ್ಡ. ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ...

ಗಂಗಾ ಸಾಗರದ ಸ್ತಳ ಪುರಾಣ

– ರಾಗವೇಂದ್ರ ಅಡಿಗ. ಬಾರತೀಯರಿಗೆ ಪವಿತ್ರ ದಯ್ವ ಸಮಾನವಾದ ನದಿ ಗಂಗಾ. ‘ಗಂಗಾ ಮಾತೆ’ ಎನ್ನುವುದಾಗಿ ಕರೆಯಿಸಿಕೊಳ್ಳುವ ಈ ನದಿ ಉತ್ತರದ ಕಾಶ್ಮೀರದಿಂದ ದಕ್ಶಿಣದ ತುದಿಯ ಕನ್ಯಾಕುಮಾರಿಯವರೆಗಿನ ಸರ್‍ವ ಹಿಂದೂ ದರ್‍ಮೀಯರಿಗೂ ಪೂಜನೀಯವಾದುದು....

ನೀನ್ಯಾರೆ?

– ಹರ‍್ಶಿತ್ ಮಂಜುನಾತ್. ಮುಂಜಾನೆಯ ಆ ತುಸು ಮಂಜಿನ ನಡುವೆ ರವಿಯ ತಿಳಿ ಕಿರಣಗಳಂತೆ ನೀ ಬಂದೆ, ಮವ್ನದಲೇ ಬಳಿ ನಿಂತು ಬರ ಸೆಳೆದು ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ? ಅಂಚಿನ ದಾರಿಯಲಿ...

ಹೊಸ ಹಣದ ಪಯ್ಪೋಟಿಯಲ್ಲಿ ಈಗ ’ಈ-ಬೇ’

– ವಿವೇಕ್ ಶಂಕರ್. ಹಿಂದಿನ ಬರಹದಲ್ಲಿ ಮಿಂಬಲೆ ಹಣಗುರ‍್ತಿನ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಮಿಂಬಲೆಯ ಮೂಲಕ ಕೂಡ ಕೊಳ್ಳುವಿಕೆ ಹೆಚ್ಚಾಗಿರುವುದು ನಮಗೆ ಗೊತ್ತಿರುವಂತದು. ಮಿನ್ಕೊಳುಕೊಡೆ (e-commerce)ಯ ಮುಂಚೂಣಿ ಕೂಟವಾದ ಈ-ಬೇ (e-bay) ತಮ್ಮದೇ...

ಕನ್ನಡದ ಕೀಳರಿಮೆಯನ್ನು ಅಳಿಸಲು ಹೋರಾಡುತ್ತಿರುವ ನುಡಿಯರಿಗ

– ಮೇಟಿ ಮಲ್ಲಿಕಾರ್‍ಜುನ. ಹೊಸಗನ್ನಡ ನುಡಿಯರಿಮೆಗೆ ಹೊಸ ತಿರುವು ಕೊಟ್ಟವರಲ್ಲಿ ಡಿ.ಎನ್. ಶಂಕರಬಟ್ ಅವರೊಬ್ಬರೆ ಮೊದಲಿಗರು ಅಲ್ಲವಾದರೂ, ಅದರ ಗತಿಯನ್ನು ಹೆಚ್ಚು ತೀವ್ರಗೊಳಿಸಿದವರಲ್ಲಿ ಇವರು ಮೊದಲಿಗರು. ಇವರು ಏನು? ಯಾವ? ಬಗೆಯ ಚಿಂತನೆಗಳನ್ನು...

ಚಿಮ್ಮುತಿರಲಿ ಉತ್ಸಾಹದ ಚಿಲುಮೆ

–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ...

ಸುಗ್ಗಿ ಹಬ್ಬದ ಸಿಹಿ ಹಾರಯ್ಕೆಗಳು!

– ರತೀಶ ರತ್ನಾಕರ. ಉತ್ತು ಬಿತ್ತಿದ ಬತ್ತ ತೆನೆ ಹೊತ್ತು ನಿಂತಾಯ್ತು ಕುಯ್ಯಲು ಒಕ್ಕಲು ಕನಜವು ತುಂಬಾಯ್ತು. ದುಡಿದ ಕಯ್ಗಳಿಗೀಗ ಸಡಗರದ ಹೊತ್ತು ಹೊಸಬೆಳಕ ಹರಿಸುತ್ತ ಸುಗ್ಗಿಯೂ ಬಂತು. ನಲಿವುಗಳ ನೆನೆದು ನೋವುಗಳ ಮರೆತು...

ಕಿವುಡರ ಸನ್ನೆನುಡಿಯೂ ಒಂದು ನುಡಿಯೇ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 24 ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ...