ಟ್ಯಾಗ್: :: ಅಶೋಕ ಪ. ಹೊನಕೇರಿ ::

ಸೆಲ್ ಪೋನು, cellphone

ಕವಿತೆ : ಮೊಬೈಲ್ ಎಂಬ ಮಾಲೀಕ

– ಅಶೋಕ ಪ. ಹೊನಕೇರಿ. ಹೊಸ ಮದು ಮಗಳಂತೆ ಹೊಸ ಹೊಸ ಶ್ರುಂಗಾರ ಹೊತ್ತ ರಂಗು ರಂಗಿನ ಚಿತ್ತಾಕರ‍್ಶಕ ಮೊಬೈಲ್ ಪೋನುಗಳು ಮಾರುಕಟ್ಟೆಲಿ ದಾಂಗುಡಿಯಿಟ್ಟು ಮಹಾ ಮಾಲೀಕನಾಗಿದ್ದೀ ಮಕ್ಕಳು, ಮುದುಕರು, ಹುಡುಗರು ಎನ್ನದೆ ನಿನ್ನ...

ಇರುವ ಬಾಗ್ಯವ ನೆನೆದು

– ಅಶೋಕ ಪ. ಹೊನಕೇರಿ. ಇರುವ ಬಾಗ್ಯವ ನೆನೆದು ಬಾರೆದೆಂಬುದನು ಬಿಡು ಹರುಶಕ್ಕಿದೆ ದಾರಿ – ಡಿವಿಜಿ ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ...

ಮನೆಸೆರೆ, housearrest

ಅನಿವಾರ‍್ಯ ಗ್ರುಹಬಂದನ…!?

– ಅಶೋಕ ಪ. ಹೊನಕೇರಿ. ಕಳ್ಳರನ್ನು ಮೋಸಗಾರರನ್ನು ಹಿಡಿದು ಅವರನ್ನು ಗ್ರುಹಬಂದನದಲ್ಲಿರಿಸುವದನ್ನು ಕೇಳಿದ್ದೆವು, ನೋಡಿದ್ದೆವು. ಆದರೆ ಕೊರೊನಾ ಹಾವಳಿಯಿಂದ ಈಗ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿದೆ – ಅಂದರೆ ಈ ಗ್ರುಹಬಂದನ ಅನಿವಾರ‍್ಯ. ಈ...

ಸರಿತಪ್ಪರಿಮೆ, morality

ಬದುಕು ಮತ್ತು ನೈತಿಕತೆಯ ತಿಳಿವಳಿಕೆ

– ಅಶೋಕ ಪ. ಹೊನಕೇರಿ. ಮನುಶ್ಯ ಜಗತ್ತಿನ ಎಲ್ಲ ಜೀವಿಗಳಿಗಿಂತ ಬಿನ್ನ, ಏಕೆಂದರೆ ಆತನಿಗೆ ಆಲೋಚನ ಶಕ್ತಿ ಇದೆ. ಮನುಶ್ಯ ಎಂದರೆ ಕಾಮ,ಕ್ರೋದ, ಮದ, ಮತ್ಸರವನ್ನು ತುಂಬಿಕೊಂಡ ಗಡಿಗೆ. ಮಾನವ ಎಂದರೇನೆ ಮಾನವೀಯತೆಯ...

ಕುಶಿ, ನಲಿವು, happiness

ಸಂತೋಶಕ್ಕೆ ಸೌಕರ‍್ಯ ಅವಶ್ಯಕವೇ?

– ಅಶೋಕ ಪ. ಹೊನಕೇರಿ. “ಮನೆ ಒಳಗಿನ ಮಕ್ಕಳು ಕೊಳೆತವು ರಸ್ತೆ ಮೇಲಿನ ಮಕ್ಕಳು ಬೆಳೆದವು” ಎಂಬ ಮಾತಿದೆ. ಅಂದರೆ, ಕೆಲವೊಮ್ಮೆ ಎಲ್ಲ ಸೌಕರ‍್ಯ ಇರುವ ಅನುಕೂಲಸ್ತ ಮಕ್ಕಳ ಮನಸ್ಸು ಸೋಮಾರಿತನ,ಆಲಸ್ಯ, ನಿರಾಸಕ್ತಿ,...

sleeping, ನಿದ್ದೆ

ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ! – ಒಂದು ಚಿಂತನೆ

– ಅಶೋಕ ಪ. ಹೊನಕೇರಿ. ಚಿಂತೆ ಇಲ್ಲದವನು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ಆತನ ಮೆದುಳಿನ ಕ್ರಿಯೆಯ ಮೇಲೂ ಕೂಡಾ ಯಾವುದೇ ಒತ್ತಡವಿಲ್ಲದೆ ನಿರಾಳವಾಗಿ ಇರುತ್ತಾನೆ. ಈತನ ಜೀವನದಲ್ಲಿ ಅದೆಂತಹದ್ದೇ ಸಮಸ್ಯೆ ಇರಲಿ, ನೋವಿರಲಿ...

ಸಣ್ಣ ಕತೆ: ಒಲಿದು ಬಂದ ಅದ್ರುಶ್ಟ

– ಅಶೋಕ ಪ. ಹೊನಕೇರಿ. ರವೀಂದ್ರ ಹೆಗ್ಗಡೆ ಸುಂದರ ಮೈಕಟ್ಡಿನ ನೀಳಕಾಯದ ಸುರದ್ರೂಪಿ. ವಯಸ್ಸು 24 ವರ‍್ಶ. ಬೆಂಗಳೂರಿನ ರಾಮಯ್ಯ ಇನ್ಸಿಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ. ಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ವಾಪಾಸ್...

ಸಣ್ಣ ಕತೆ: ದೇವರ ಆಟ ಬಲ್ಲವರಾರು?

– ಅಶೋಕ ಪ. ಹೊನಕೇರಿ. ಜೆ. ಸಿ. ಎಸ್. ಪ್ರತಿಶ್ಟಿತ ಕಾಲೇಜಿನ ಪ್ರತಿಬಾವಂತ ಎಂಜಿನಿಯರಿಂಗ್ ವಿದ್ಯಾರ‍್ತಿ ಅಂದರೆ ಅದು ಅಬಿಶೇಕ್! ಇಶ್ಟಪಟ್ಟು ಇನ್ಪರ‍್ಮೇಶನ್ ಸೈನ್ಸ್ ವಿಬಾಗವನ್ನು ಆಯ್ಕೆ ಮಾಡಿಕೊಂಡು ಅದ್ಯಯನದ ಆಳಕ್ಕೆ ಇಳಿದು ಓದುತ್ತಿರುವವ....

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

– ಅಶೋಕ ಪ. ಹೊನಕೇರಿ. ಸಂಚಾರಿ ದೂರವಾಣಿ/ಅಲೆಯುಲಿ (mobile phone) ಎಂಬುದೇ ಒಂದು ಮಾಯಾ ಪೆಟ್ಟಿಗೆ. ಗೂಗಲ್ ಸರ‍್ಚ್ ನಿಂದ ನೀವು ಕುಳಿತ ಜಾಗದಲ್ಲಿಯೇ ಪ್ರಪಂಚ ಪರ‍್ಯಟನೆ ಮಾಡಬಹುದು, ದೇಶ ವಿದೇಶಗಳ ಆಚಾರ,ವಿಚಾರ,ಅವರ...

ವರ, boon

‘ದೇವರು ವರವನು ಕೊಟ್ರೆ…’

– ಅಶೋಕ ಪ. ಹೊನಕೇರಿ. ‘ದೇವರು ವರವನು ಕೊಟ್ರೆ  ನಾ ನಿನ್ನೆ ಕೋರುವೆ ಚೆಲುವೆ…’ – ಇದು ಒಂದು ಸಿನಿ ಹಾಡಿನ ಸಾಲು. ಇಲ್ಲ, ಕಂಡಿತ ಚೆಲುವೆಯನು ಕೋರುವ ವಯಸ್ಸನ್ನು ದಾಟಿ ಬಂದಿದ್ದೇನೆ,...