ಟ್ಯಾಗ್: :: ಅಶೋಕ ಪ. ಹೊನಕೇರಿ ::

ಕವಿತೆ: ಬೇಲಿಯೇ ಎದ್ದು ಹೊಲ ಮೇಯ್ದಂತೆ

– ಅಶೋಕ ಪ. ಹೊನಕೇರಿ. ಪತ್ತೇದಾರನ ಟೋಪಿಯ ಕೆಳಗೆ ಸಿಗಾರ್ ಬೆಂಕಿ ಹೊತ್ತಿ ಹೊಗೆಯುಗುಳುತ್ತಿದೆ ಆತ ಸುಳ್ಳು ಹೇಳುತ್ತಾನೆ ಸಿಗಾರಿನ ದಮ್ಮಿಗೆ ಮೆದುಳು ಹೊತ್ತಿ ಪ್ರಕಾಶಮಾನವಾಗುತ್ತದೆಂದು! ಇದು ಬ್ರ್ಯಾಂಡ್ ಗಾಗಿ ಎದೆ ಸುಟ್ಟುಕೊಂಡು ದೇಹ...

ಒಬ್ಬಂಟಿ, Loneliness

ಕವಿತೆ: ಬದುಕಿನ ಉಯ್ಯಾಲೆ

– ಅಶೋಕ ಪ. ಹೊನಕೇರಿ. ಸೋತಾಗ ಕೈ ಹಿಡಿದು ತೂಗುವವರಿಲ್ಲ ಬದುಕು ತೂಗು ಉಯ್ಯಾಲೆಯಾದಾಗ ಜೋಕೆ ಎಂದು ಜೀಕಿಸಿ ಪಾರಾಗಿಸುವವರು ಬಹಳಿಲ್ಲ ನಿನ್ನ ಸಂತಸಕೆ ನೀನೆ ಹೊಣೆ ಎದುರಿಸು ಒದಗುವ ಎಲ್ಲ ಬವಣೆ ರಟ್ಟೆಯಲಿ...

meditation

ನಿಸ್ವಾರ‍್ತತೆಯಿಂದ ಸಹಾಯ ಮಾಡುವವರೇ ದೇವರು

– ಅಶೋಕ ಪ. ಹೊನಕೇರಿ. ನಾವು ಕಾಣದ ದೇವರನ್ನು ಎಲ್ಲೆಲ್ಲೊ ಹುಡುಕುವ ಹರಸಾಹಸ ಮಾಡುತ್ತೇವೆ. ಕೆಲವೊಮ್ಮೆ ಆ ಕಾಣದ ದೇವರು ದೈವ ಸ್ವರೂಪಿಯಾಗಿ ನಮ್ಮ ಬಗಲಲ್ಲಿಯೇ ಇರುತ್ತಾನೆ ಎಂಬುದು ಸುಳ್ಳಲ್ಲ! ಆದರೆ ಅದನ್ನು ಕಾಣುವ...

ಕವಿತೆ: ಎತ್ತಣ ಮಾಮರ ಎತ್ತಣ ಕೋಗಿಲೆ

– ಅಶೋಕ ಪ. ಹೊನಕೇರಿ. ಮಾಮರದ ಚಿಗುರು ಸೊಬಗಾಗಿ ಹಸಿರುಟ್ಟ ನೀರೆಯಂತೆ ಮೆರಗಾಗಿ ಚಿಗುರಿಗೆ ಕಾಜಾಣ ಬೆರಗಾಗಿ ಕಂಟದಲಿ ಉಲಿದು ಬಂತು ಸಿಹಿ ಹಾಡಾಗಿ ಅಚಲ ಮಾಮರ ಕಾಜಾಣಗೆ ತವರಾಗಿ ಕೈ ಬೀಸಿ ಕರೆದಿದೆ...

ಅಸಹಾಯಕತೆಯ ಹನನ

– ಅಶೋಕ ಪ. ಹೊನಕೇರಿ. ನೋಡುವ ನೋಟದಲಿ ಬಾವಗಳ ಮೇಳವಿದೆ. ಅರೊಸೊತ್ತಿಗೆಯ ಏಕಚಕ್ರಾದಿಪತ್ಯದಲ್ಲಿ ಆಳುವ ಅರಸರ ಮನೋಬಾವ ಕ್ರೂರವಾಗಿಯೂ ಇರಬಹುದು, ಅವರ ಬುದ್ದಿ ತಿಕ್ಕಲುತನದಿಂದಲೂ, ಅಹಂಕಾರದಿಂದಲೂ ಕೂಡಿರಬಹುದು. ಜನಪರ ಆಳ್ವಿಕೆ ಮಾಡಿ ಜನರ ಮನಗೆದ್ದ...

ಹಾಸ್ಯ ಬರಹ: ಬಗ್ನ ಕನಸು

– ಅಶೋಕ ಪ. ಹೊನಕೇರಿ.   ಒಂದು ಪುಟ್ಟ ಹಳ್ಳಿ, ಆ ಹಳ್ಳಿಗೆ ಒಂದೋ ಎರಡೋ ಬಸ್ ಬಂದು ಹೋಗುತ್ತವೆ. ರಾತ್ರಿ ಬಂದ ಬಸ್ ಅಲ್ಲೆ ಹಾಲ್ಟಾಗಿ ಮತ್ತೆ ಬೆಳಿಗ್ಗೆ ಏಳು ಗಂಟೆಗೆ ಹೊರಡುತ್ತದೆ....

ಹಾಸ್ಯ ಬರಹ: ಗೌರಿ ಗಂಟೆ

– ಅಶೋಕ ಪ. ಹೊನಕೇರಿ. ಅದು ಪಿಯುಸಿ ಕಲಿಕೆಯ ದಿನಗಳು, ಎಕಾನಾಮಿಕ್ಸ್ ಲೆಕ್ಚರ‍ರ್ ಪುಟ್ಟ ಸ್ವಾಮಿ ಹಳ್ಳಿ ಸೊಗಡಿನ ವಿಚಾರ ಹಾಗೂ ಉದಾರತೆಯ ಮನುಶ್ಯ. ಸಿಟ್ಟು ಸದಾ ಮೂಗಿನ ಮೇಲೆ. ಪಾಟವೇನೋ ಬಹಳ ಸಿನ್ಸಿಯರ್...

ತಾಯಿ, ಅಮ್ಮ, Mother

ಕವಿತೆ: ಗುಪ್ತಗಾಮಿನಿ

– ಅಶೋಕ ಪ. ಹೊನಕೇರಿ. ಸುಪ್ತ ಮನದ ತಪ್ತ ತಪನಿ ಸದಾ ನಗೆಯ ಶಾಂತಿದಾಯಿನಿ ಸಮಸ್ಯೆಗೆ ಸದಾ ಮಂದಹಾಸಿನಿ ಸಶಕ್ತ ಸಬಲತೆಯ ಸುಹಾಸಿನಿ ಸದನಕೆ ಮುಕುಟಪ್ರಾಯಿನಿ ಸಂಸಾರಕೆ ದ್ವೀನೇತ್ರದಾಯಿನಿ ಸಕುಂಟಬದ ರಕ್ಶಾ ದಾಮಿನಿ ಸರಸ...

ಸಂಬಂದಗಳಲ್ಲಿ ಹೊಂದಾಣಿಕೆ

– ಅಶೋಕ ಪ. ಹೊನಕೇರಿ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಈ ಗಾದೆ ಗಂಡ ಹೆಂಡಿರ ನಡುವಿನ ನಂಟಿನ ಬಗ್ಗೆ ತಿಳಿಸುತ್ತದೆ. ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ,...

ಹಾಸ್ಯ ಬರಹ: ಶನಿ ಹಿಡ್ದು ಸಂತೆಗೆ ಹೋದ್ರೆ…?

– ಅಶೋಕ ಪ. ಹೊನಕೇರಿ. ದೊಡ್ಡ ದೊಡ್ಡ ಉದ್ಯಮದಾರರು ಕೋಟಿಗಟ್ಟಲೆ ಸಾಲದ ಹಣವನ್ನು ಬ್ಯಾಂಕಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿ ಆರಾಮವಾಗಿ ಕಾಲಕಳೆಯುತ್ತಿರುವಾಗ, ದೀಡಿರ್ ಹಣ ಮಾಡುವ ಉಮೇದು ಪರಮಶೆಟ್ಟರ ಕಿರಾಣಿ ಅಂಗಡಿಯ ಸಾಮಾನು...

Enable Notifications