ಟ್ಯಾಗ್: :: ಅಶೋಕ ಪ. ಹೊನಕೇರಿ ::

ತಾಯಿ, ಅಮ್ಮ, Mother

“ಮಹಿಳೆ ನಿನ್ನಿಂದಲೇ ಈ ಇಳೆ”

– ಅಶೋಕ ಪ. ಹೊನಕೇರಿ. ಹೆಣ್ಣು ಎಂದೊಡನೆ ನನಗೆ ನನ್ನ ಅಮ್ಮನೇ ಕಣ್ಣು ಮುಂದೆ ಬರುವಳು. ಅಮ್ಮನೇ ನನಗೆ  ಸ್ಪೂರ‍್ತಿ. ನಾವೆಲ್ಲ ಸಣ್ಣವರಿದ್ದಾಗ ನಮಗೆ ಎಶ್ಟೇ ಬಡತನವಿದ್ದರು, ಸಂಸಾರದಲ್ಲಿ ಸಾವಿರ ತೊಂದರೆಗಳಿದ್ದರೂ ಮಕ್ಕಳ...

ಮಕ್ಕಳ ಕಲಿಕೆಯ ಮೇಲೆ ಶಾಲೆಗಳ ಬದಲಾವಣೆಯ ಪರಿಣಾಮ

– ಅಶೋಕ ಪ. ಹೊನಕೇರಿ. ಮಕ್ಕಳ ಮನಸ್ಸು ಗಾಳಿ ತುಂಬಿದ ಬಲೂನಿನಂತೆ ಬಹಳ ಸೂಕ್ಶ್ಮ. ಗಾಳಿ ತುಂಬಿದ ಬಲೂನನ್ನು ನಾಜೂಕಾಗಿ ನೋಡಿಕೊಳ್ಳದೆ ಹೋದರೆ ಅದು ಒಡೆದು ಹೋಗುತ್ತದೆ. ನಯವಾಗಿ ನೋಡಿಕೊಂಡರೆ ಬಹುಕಾಲ ಗಾಳಿಯಲ್ಲಿ ಸ್ವಚ್ಚಂದದಿಂದ...

ಒಂದಲ್ಲ ಒಂದು ದಿವಸ ಬಂದೇ ಬಂದಾನು

– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...

ಸಣ್ಣಕತೆ: ಮಳೆಗಾಲ

– ಅಶೋಕ ಪ. ಹೊನಕೇರಿ. “ಅಪ್ಪ, ನಿನಗೆ ಎಶ್ಟು ಸರ‍್ತಿ ಹೇಳ್ಲಿ? ಈ ದೇವರ ಕಾಡು ಹಾಡಿ ಬಿಟ್ಟು ಬಾಳ್ಲು ಪೇಟೆಲಿ ಮನೆ ಮಾಡಾಣ ಅಂತ. ದಿನಾ ಶಾಲೆಗೆ ಹೋಗೋಕೆ ನಂಗೆ ಎಶ್ಟು ಕಶ್ಟ...

ಮಾಗಿಯ ಚಳಿ – ಒಂದು ಅನುಬವ

– ಅಶೋಕ ಪ. ಹೊನಕೇರಿ. ಮಾಗಿಯ ಚಳಿ ಗಡ ಗಡ ನಡುಗಿಸಿಯೇ ಬಿಡುತ್ತದೆ. ಮುಂಜಾನೆ ಮಂಜು ದಟ್ಟವಾಗಿ ಹರಡಿಕೊಂಡು ಒಬ್ಬರ ಮುಕ ಒಬ್ಬರಿಗೆ ಕಾಣಿಸದಂತಿರುತ್ತದೆ. ಬಚ್ಚಲ ಮನೆಯ ಹಂಡೆ ಒಲೆ ಬೆಂಕಿ ಕಾಯಿಸಲು ಮಕ್ಕಳಲ್ಲಿ...

ಮರುಬೂಮಿ, desert

ಸಣ್ಣಕತೆ: ಹಣೆಬರಹ

– ಅಶೋಕ ಪ. ಹೊನಕೇರಿ. ಹೋಯ್ ಹೋಯ್… ಹುರ‍್ರಾ… ಎಂದು ಎತ್ತುಗಳನ್ನು ಹುರಿದುಂಬಿಸುತ್ತಾ, ಬಾಬಣ್ಣ ಬತ್ತದ ಹೊರೆ ತುಂಬಿದ ಎತ್ತಿನ ಗಾಡಿಯನ್ನು ಪ್ರಯಾಸದಿಂದ ನಡೆಸುತ್ತಿದ್ದ. ಎತ್ತುಗಳು ಬಾರವಾದ ಕಾಲುಗಳಿಂದ ಗಾಡಿ ಎಳೆಯುತ್ತಿದ್ದವು. ಹಗ್ಗದಿಂದ ಸೊಂಟಕ್ಕೆ...

Historical Cooking Historical Pot Historical Fire

ಕವಿತೆ: ಹಸಿವು

– ಅಶೋಕ ಪ. ಹೊನಕೇರಿ. ಉರಿವ ಒಲೆಯು ಉರಿದುರಿದು ತಣ್ಣಗಾಗಲು ಬೇಯಲಿಲ್ಲ, ಬರಿದಾದ ಪಾತ್ರೆ ಕಾಲಿ ಹೊಟ್ಟೆಯ ಉರಿ ತಣ್ಣಗಾಗಿಸಲು ಕಾದು ಕಾದು ಕಪ್ಪಿಟ್ಟಿತೇ? ನೋವಿನಿಂದ ಹೇಳಿತೆ ನಿನ್ನ ಹಸಿವ ತಣಿಸಲು ನನ್ನೊಡಲು ಬರಿದೆ ಕಾಲಿ...

ತಾಯಿ ಮತ್ತು ಮಗು

ತುತ್ತಿನ ಚೀಲವ ತುಂಬಿಕೊಂಡು

– ಅಶೋಕ.ಪ ಹೊನಕೇರಿ. ತುತ್ತಿನ ಚೀಲವ ತುಂಬಿಕೊಂಡು ಹೊತ್ತಾರೆ ಎದ್ದು ಉಲಿಯುವ ಕಂದನ ಹೆಜ್ಜೆಗೆ ಪ್ರತಿ ಹೆಜ್ಜೆಯಾಗಿ ನಡೆಯವ ನಿತ್ಯದ ಬದುಕಿನ ತೊಳಲಾಟಕೆ ಹೊತ್ತು ಕಂತುವವರೆಗೂ ಮೈಮುರಿತದ ದುಡಿಮೆಯ ಬೆಲೆ ತೆತ್ತು. ನಾಳಿನ ಚಿಂತೆಗಳಿಗೆ...