ಆಂಡ್ರಾಯ್ಡ್

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಮೆರೆದಿದ್ದು ಪಿನ್‍ಲ್ಯಾಂಡಿನ ಕಂಪನಿ ನೋಕಿಯಾ. ಅಲೆಯುಲಿಯ ಚಳಕಗಳು ಬೆಳೆದಂತೆ ಚೂಟಿಯುಲಿಗಳ(smartphone) ಮಾರುಕಟ್ಟೆ ಗರಿಗೆದರಿಕೊಂಡು ನಿಂತಿತು. ಈ ಬದಲಾವಣೆಗೆ ಒಗ್ಗಿಕೊಳ್ಳಲು ನೋಕಿಯಾ ಕೂಡ… Read More ›

ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ. ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ ಮಂದಿಮೆಚ್ಚುಗೆಯನ್ನು ಗಳಿಸಿದ್ದಾರೆ. ನೆಕ್ಸಸ್ ನಿಂದ ಗೂಗಲ್ ನವರು ಈಗಾಗಲೇ ಹೆಸರು ಮಾಡಿದ್ದಾರೆ. ಮತ್ತೊಮ್ಮೆ ಮಂದಿಯನ್ನು ಸೆಳೆಯಲು ಬಯಸುತ್ತಿರುವ ಗೂಗಲ್‍ನವರು, ‘ಪಿಕ್ಸೆಲ್'(pixel) ಎಂಬ… Read More ›

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)  ಅನ್ನು ಹೊರತರಲಿದೆ. ಏನೆಲ್ಲಾ ಹೊಸತು ಬರಬಹುದೋ ಎಂದು ಕಾದು ಕುಳಿತವರಿಗೆ ಆಂಡ್ರಾಯ್ಡ್ ಎನ್ ಹಬ್ಬದೂಟವನ್ನೇ ಬಡಿಸಲಿದೆ. ಬಿಡುಗಡೆ ಯಾವಾಗ? ಗೂಗಲ್ ನವರು… Read More ›

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು ಮಾಕ್ರೊಮ್ಯಾಕ್ಸ್, ಕಾರ‍್ಬನ್ ಮತ್ತು ಸ್ಪೈಸ್ ಕೂಟಗಳ ಜೊತೆ ಒಪ್ಪಂದದ ಮೇರೆಗೆ ಆಂಡ್ರಾಯ್ಡ್ ಅನ್ನುವ ಜಾಣ ಅಲೆಯುಲಿಗಳನ್ನು (smart phone) ಬಿಡುಗಡೆ ಮಾಡಿದರು…. Read More ›