ಟ್ಯಾಗ್: ಆಗಸ

ವಸಂತ ಕಾಲ, Spring

ಕವಿತೆ: ಹೊಸ ಚಿಗುರು

– ಶ್ಯಾಮಲಶ್ರೀ.ಕೆ.ಎಸ್. ಶಿಶಿರನು ಅಡಿಯಿಟ್ಟ ಮೇಲೆ ಬುವಿಯೇಕೋ ಮಂಕಾಗಿದೆ ಎಲೆಯೆಲ್ಲಾ ಉದುರಿ ಮರವೆಲ್ಲ ಬರಿದಾಗಿದೆ ಗಾಳಿಯೇಕೋ ಸುಮ್ಮನೆ ಅತ್ತಿತ್ತ ತೀಡುತಲಿದೆ ರಾಶಿ ರಾಶಿ ತರಗೆಲೆಗಳು ಮಣ್ಣ ಮೇಲೆ ಚೆಲ್ಲಾಪಿಲ್ಲಿಯಾಗಿವೆ ಬೋಳು ಮರದಲಿ ಕುಳಿತ ಹಕ್ಕಿಯ...

ಕವಿತೆ: ನಾನು ಬರೆದ ಕವಿತೆ

– ವೆಂಕಟೇಶ ಚಾಗಿ ಅಂದು ನಾನು ಬರೆದ ಕವಿತೆ ಇನ್ನೂ ಬದುಕಿದೆ ಕೇಳಿದ ಕಿವಿಗಳು ಅಂದೇ ಮರೆತುಬಿಟ್ಟಿವೆ ಕವಿತೆಗೆ ಅಂದೇ ಹುಟ್ಟು ಹಬ್ಬ ದಿನಗಳು ಕಳೆದರೂ ಪ್ರತಿದಿನವೂ ಹಬ್ಬವೇ ಸಾವು ಇರದ ಜೀವ ಅದು...

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಹಗಲು *** ಅದೇ ಮಾತು ಹಗಲೇಕೆ ನರಕ ಎಲ್ಲ ಬಿಸಿಲಿನಿಂದ *** ರಾತ್ರಿ *** ಸ್ವಚ್ಚ ಆಗಸದಲಿ ಚುಕ್ಕಿಗಳ ಆಟ ಹಿತವಾಯ್ತು ರಾತ್ರಿ ಈ ಬೇಸಿಗೆಯಲಿ *** ಅರಣ್ಯ...

ಕವಿತೆ: ನಿಲ್ಲಿಸ ಬಲ್ಲೆಯಾ

– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ‍್ತನೆ ಆಗಸ ತಲುಪಿ ಏಣಿ...

ಸ್ಕೈ ಲಾಡ್ಜ್ ಹೋಟೆಲ್

– ಕೆ.ವಿ.ಶಶಿದರ. ಮಾನವನ ಆಸೆಗೆ ಕಡಿವಾಣವಿದೆಯೇ? ಕಂಡಿತಾ ಇಲ್ಲ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ನಂತರ ದೋಣಿಗಳನ್ನು ನಿರ‍್ಮಿಸಿ ನೀರಿನ ಮೇಲೆ ಚಲಿಸುವುದನ್ನು ಕಲಿತ. ಸಬ್ಮರಿನ್ಗಳನ್ನು ನಿರ‍್ಮಿಸಿ ನೀರಿನ ಒಳಗೆ ತೇಲುವುದನ್ನು ಕರಗತ ಮಾಡಿಕೊಂಡ....

ಕನಸು night dreams

ಕವಿತೆ: ಆ ಒಂದು ಕನಸು ಬೀಳಬೇಕಿತ್ತು

– ವೆಂಕಟೇಶ ಚಾಗಿ. ಆ ನೀಲಿಯಾಕಾಶ ಸೋರಿದಂತೆ ನನಗಾಗಿ ಒಂದು ಕನಸು ಬೀಳಬೇಕಿತ್ತು ಹಲವು ದಿನಗಳ ಹಾದಿಯಲ್ಲಿ ಬೆಳೆದು ನಿಂತ ಗಿಡಗಳೆಲ್ಲ ಹೂ ಬಿಟ್ಟು ನಲಿಯುತಿರುವಾಗ ಕನಸು ಬೀಳಬೇಕಿತ್ತು ಆಗಸದ ಅಂಚಿನಿಂದ ಬಿಡುಗಡೆಯಾದ ಪ್ರತಿ...

ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ. ಆಗಸದಲ್ಲಿಯ ಚುಕ್ಕೆಗಳೆಲ್ಲ ತಾಳಿ ಮಕ್ಕಳ ರೂಪ ಮನೆಮನೆಯಲ್ಲಿ ಕಂಪನು ಸೂಸಿ ಬೆಳಗಿವೆ ಕರ‍್ಪ್ಪೂರ ದೀಪ ಬಾನಂಗಳದ ನಕ್ಶತ್ರಗಳು ಇಳಿದು ಬಂದು ನೆಲಕೆ ಬಣ್ಣ ಬಣ್ಣದ ಹೂಪಕಳೆಯಲಿ ಆಗಿಬಿಟ್ಟಿವೆ ಬೆರಕೆ ಗಗನದ...

ಮಕ್ಕಳ ಕವಿತೆ: ಸೂಟಿ ಮ್ಯಾಲ ಸೂಟಿ

– ಚಂದ್ರಗೌಡ ಕುಲಕರ‍್ಣಿ. ಸೂಟಿ ಮ್ಯಾಲ ಸೂಟಿ ನೋಡು ಆಗಸದಲ್ಲಿಯ ಚುಕ್ಕೆಗೆ ಮಾಸ್ತರ ಚಂದ್ರ ಬರೋದೆ ಇಲ್ಲ ಹದಿನೈದು ದಿನ ಶಾಲೆಗೆ ಆಡುತ ನಲಿಯುತ ಕಲಿವವು ಚುಕ್ಕೆ ಬರದೆ ಇದ್ರು ಮಾಸ್ತರ ಸ್ವಂತ ಬೆಳಕಲಿ...

ಮಂದಹಾಸವ ನೀನು ನೋಡಬಾರದೆ ಇಂದು?

– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ...

ನಿನ್ನ ನೆನಪು….

– ನಾಗರಾಜ್ ಬದ್ರಾ. ನಗಿಸುವುದು ನಿನ್ನ ನೆನಪು ಅಳಿಸುವುದು ನಿನ್ನ ನೆನಪು ಕಾಡುವುದು ನಿನ್ನ ನೆನಪು ನನ್ನಯ ಬಾಳಿನಲ್ಲಿ ಬೆರೆತಿರುವುದು ನಿನ್ನ ನೆನಪು ದಶಕಗಳೇ ಕಳೆದರೂ ನಶಿಸದ ಆಲದ ಮರದಂತೆ ಬೆಳೆದಿರುವ ನಿನ್ನ ನೆನಪು...