ಟ್ಯಾಗ್: ಇಂಗ್ಲಿಶ್

ಮಾತನ್ನು ಬೇರೆಯಾಗಿ ತಿಳಿದರೆ…?

– ಪ್ರಿಯದರ‍್ಶಿನಿ ಶೆಟ್ಟರ್. ನವೆಂಬರ್- ಎಂದಾಕ್ಶಣ ನಮಗೆಲ್ಲಾ ನೆನಪಾಗುವುದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ನಾವು ಪ್ರಾತಮಿಕ ಶಾಲೆಯಲ್ಲಿರುವಾಗ ಓದಿದ್ದು ಕನ್ನಡ ಮಾದ್ಯಮದಲ್ಲಿ. ಆಗ ನಮ್ಮ ಇಂಗ್ಲಿಶ್ ಅಶ್ಟಕ್ಕಶ್ಟೇ. ನಾವು ಚಿಕ್ಕವರಿದ್ದಾಗ, ಅಂದರೆ...

ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ. ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು....

ಅಮೇರಿಕಾದಲ್ಲಿರುವುದು ಇಂಗ್ಲಿಶ್ ಒಂದೇ ಅಲ್ಲ!

– ರತೀಶ ರತ್ನಾಕರ. ಹೆಚ್ಚಿನ ಹೊರಗಿನ ಕಣ್ಣುಗಳಿಗೆ ಅಮೇರಿಕಾದಲ್ಲಿ ಇಂಗ್ಲಿಶ್ ಒಂದೇ ಇರುವುದೆಂಬ ಅನಿಸಿಕೆ ಇದೆ. ಆದರೆ ಅಮೇರಿಕಾಕ್ಕೆ ಯಾವುದೇ ಒಂದು ರಾಶ್ಟ್ರ ನುಡಿ ಎಂಬುದಾಗಲಿ ಇಲ್ಲವೇ ಆಡಳಿತ (Official) ನುಡಿ ಎಂಬುದಾಗಲಿ ಇಲ್ಲ...

ಅಮೇರಿಕಾದಲ್ಲಿ ಜರ‍್ಮನ್ನರೇ ಹೆಚ್ಚು

– ರತೀಶ ರತ್ನಾಕರ. ಹೊಟ್ಟೆಪಾಡಿಗಾಗಿ ಇಲ್ಲವೇ ಅವಕಾಶಗಳನ್ನು ಅರಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಎಂಬುದು ಅಲ್ಲಲ್ಲಿ ಆಗುತ್ತಲೇ ಇದೆ. ಇದು ಇಂದು-ನಿನ್ನೆ ನಡೆಯುತ್ತಿರುವುದಲ್ಲ, ವಲಸೆಯ ಹಳಮೆ ಕಲ್ಲುಯುಗಕ್ಕೂ ಕೊಂಡೊಯ್ಯುವುದು. ಮಾನವನ ಅಲೆಮಾರಿ...

ಕನ್ನಡದಲ್ಲಿ ಮಾಂಜರಿಮೆ – ಒಂದು ಇಣುಕು ನೋಟ

– ಯಶವನ್ತ ಬಾಣಸವಾಡಿ. ಒಂದು ನಾಡಿನ ಏಳಿಗೆಗೆ ಆ ನಾಡಿನ ಕಲಿಕೆಯ ಏರ‍್ಪಾಟು ತೀರಾ ಮುಕ್ಯವಾದದ್ದು. ಕಲಿಕೆಯ ಏರ‍್ಪಾಟು ತಾಯ್ನುಡಿಯಲ್ಲಿ ಇದ್ದರೆ ಮಾತ್ರ ಹೇಳಿಕೊಡುವ ವಿಶಯವನ್ನು ಮನ ಮುಟ್ಟುವಂತೆ ತಿಳಿಸಿಕೊಡಬಹುದು, ಆ ಮೂಲಕ...

ಹೊರನಾಡಿನಲ್ಲಿ ಕಂಗೊಳಿಸಿದ ನಾಣ್ಣುಡಿ

– ಶ್ರೀಕಿಶನ್ ಬಿ. ಎಂ. ನಮ್ಮ ಕನ್ನಡದ ಗ್ರಾಹಕ ಚಳುವಳಿಯ ನಾಟುವಿಕೆಯನ್ನು ನಾವು ತಿಳಿಯಾಗಿ ಕಾಣುತ್ತಿರುವುದರ ಹಿನ್ನೆಲೆಯಲ್ಲಿ ನಮ್ಮ ನುಡಿಯ ಬಳಕೆಯನ್ನು ಕುರಿತು ಹೇಳುವುದೊಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾಗೆ ಹೋಗಿ ಬಂದ ನಾನು ಅಲ್ಲಿ ಅಚ್ಚರಿ...

ನುಡಿಮಾರಲು ಎಣ್ಣುಕಗಳ ಬಳಕೆ

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 34 ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ‍್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ;...

ಕನ್ನಡ ನುಡಿಯ ಸೊಗಡು

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 33 ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡು ಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ,...

ಈಗಲಾದರೂ ಎಲ್ಲೆಡೆ ಕನ್ನಡ ಪಸರಿಸಲಿ

– ವಿವೇಕ್ ಶಂಕರ್. ಮಾರ‍್ಚ್ 15 ರಂದು ಗ್ರಾಹಕರ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರು ಒಂದೆಲ್ಲ ಒಂದು ಬಗೆಯಲ್ಲಿ ಗ್ರಾಹಕರೇ. ” ಗ್ರಾಹಕನೇ ಅರಸ ” ಎಂದು ನಾವು ಕೂಡ ಹಲವು ಸಲ ಕೇಳಿರುತ್ತೇವೆ. ಎಲ್ಲಾ...

ಕನ್ನಡ ಬರಹಗಳಲ್ಲಿ ‘ಕರಣ’ದ ಹಾವಳಿ

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 32 ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ...