ಕವಿತೆ: ಬೊಗಸೆ ಪ್ರೀತಿ
– ಪವನ್ ಎಮ್. ಬೆಟ್ಟದಮಳಲಿ. ಹಾಲ ಕೆನಯಂತೆ ಅವಳ ಕೆನ್ನೆ ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ ಕಣ್ಣಲ್ಲಿದೆ ಪ್ರೀತಿಯ ಸನ್ನೆ ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ ನಕ್ಕರೆ ಮೊಗವದು...
– ಪವನ್ ಎಮ್. ಬೆಟ್ಟದಮಳಲಿ. ಹಾಲ ಕೆನಯಂತೆ ಅವಳ ಕೆನ್ನೆ ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ ಕಣ್ಣಲ್ಲಿದೆ ಪ್ರೀತಿಯ ಸನ್ನೆ ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ ನಕ್ಕರೆ ಮೊಗವದು...
– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...
– ಸವಿತಾ. ಹಂಬಲದ ಕವಿತೆ ಈ ಜೀವನ ಗೀತೆ ಓಡುತಿದೆ ತನ್ನಶ್ಟಕ್ಕೆ ತಾನೇ ಸಮಯದ ಜೊತೆ ಬೇಕುಗಳಿಗಿಲ್ಲ ಕೊರತೆ ಬಯಕೆಯೋ ಚಿಗುರುವ ಗರಿಕೆ ಆಸೆಗಳೋ ಮುಗಿಲು ಮುಟ್ಟಿವೆ ನನಸಾಗುವ ಮಾತೇ ಕನಸಿನ ಕನವರಿಕೆ ಆದರೂ...
– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...
– ಸವಿತಾ. ಏನೆಂದು ಹೇಳಲಿ ಆ ನಿನ್ನ ಪ್ರೀತಿಗೆ ಮಗುವಾದ ಮನಸಿಗೆ ಹರುಶವ ತಂದ ಗಳಿಗೆಗೆ ಜೀವನ ಜೋಕಾಲಿಗೆ ಒಂದಾದ ಮನಸಿಗೆ ತನ್ಮಯತೆಯಲಿ ಮೈ ಮರೆತಿದೆ ಕಶ್ಟದಲಿ ಕೈಹಿಡಿದೆ ಸಂತೈಸಿ ಕಣ್ಣೀರು ಒರೆಸಿದೆ ಒಡೆದ...
– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...
– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...
– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...
– ವಿನು ರವಿ. ನಾ ಹೀಗೆ ಸುಮ್ಮನೆ ಇದ್ದೆ ನೀ ಬರುವವರೆಗೂ ಅರಳಿದ ಮಲ್ಲಿಗೆ ಹೂವಿಗೆ ಮನಸೋತು ಮುಗುಳ್ನಗುತ್ತಾ ಸೋನೆ ಮಳೆಯಲಿ ತಣ್ಣಗೆ ಕೊರೆವ ಚಳಿಯಲಿ ಕಣ್ಮುಚ್ಚಿ ತೋಯುತ್ತಾ ಬಾನಲ್ಲಿ ಮೋಡಗಳ ಹಿಂದೆ ಅವಿತ...
– ವಿನು ರವಿ. ಎಂದೋ ಸುರಿದ ಮಳೆ ಹನಿಗಳು ಇಂದು ಹೊನಲಾಗಿ ಹರಿಯುತ್ತಿದೆ ಎಂದೋ ಮೂಡಿದ ಬಾವವೊಂದು ಇಂದು ಹಾಡಾಗಿ ಹೊಮ್ಮುತ್ತಿದೆ ಎಂದೋ ಕಾಡಿದ ಬಾವವೊಂದು ಇಂದು ಚಿತ್ರವಾಗಿ ಮೂಡುತ್ತಿದೆ ಎಂದೋ ಕೇಳಿದ ಮಾತೊಂದು...
ಇತ್ತೀಚಿನ ಅನಿಸಿಕೆಗಳು