ಕವಿತೆ: ಪ್ರೀತಿಯ ಆರಾದಕರು
– ಸವಿತಾ. ಪ್ರೀತಿಸದವರನ್ನು ದ್ವೇಶಿಸಲೂ ಕಾರಣವಿಲ್ಲ ಪ್ರೀತಿಸಲು ಸಂಬಂದವೊಂದನ್ನು ಬಿಟ್ಟರೇ ಬೇರ‍್ಯಾವ ಸಾಮ್ಯತೆಯೂ ಇಲ್ಲ ಬದುಕಿನ ಪ್ರೀತಿಯೇ ವಿಚಿತ್ರ ಬಯಸಿದ್ದು ಸಿಗುವುದಿಲ್ಲ ಸಿಕ್ಕಿದ್ದು ಸಂತಸ ಕೊಡುವುದಿಲ್ಲ ಕೊನೆಗೆ ದುಡ್ಡೊಂದು ಆಳುತಿದೆ ದುಡ್ಡಿನ ನಡುವೆ ಪ್ರೀತಿ...
– ಸವಿತಾ. ಪ್ರೀತಿಸದವರನ್ನು ದ್ವೇಶಿಸಲೂ ಕಾರಣವಿಲ್ಲ ಪ್ರೀತಿಸಲು ಸಂಬಂದವೊಂದನ್ನು ಬಿಟ್ಟರೇ ಬೇರ‍್ಯಾವ ಸಾಮ್ಯತೆಯೂ ಇಲ್ಲ ಬದುಕಿನ ಪ್ರೀತಿಯೇ ವಿಚಿತ್ರ ಬಯಸಿದ್ದು ಸಿಗುವುದಿಲ್ಲ ಸಿಕ್ಕಿದ್ದು ಸಂತಸ ಕೊಡುವುದಿಲ್ಲ ಕೊನೆಗೆ ದುಡ್ಡೊಂದು ಆಳುತಿದೆ ದುಡ್ಡಿನ ನಡುವೆ ಪ್ರೀತಿ...
– ವೆಂಕಟೇಶ ಚಾಗಿ. ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು...
– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...
– ವೆಂಕಟೇಶ ಚಾಗಿ. ಕನಸುಗಳನ್ನು ಕಟ್ಟಿದ್ದೇನೆ ಆದರೆ ಗೋರಿಯನ್ನಲ್ಲ ಈಗ ಅವಳ ಹ್ರುದಯದಲ್ಲಿ ನಾನು ಸತ್ತಿದ್ದೇನೆ ನೆನಪಿನಲ್ಲಿ ಇರಲಿ ಎಂದು ಗೋರಿ ಕಟ್ಟಲಾಗಿಲ್ಲ ನನಗೆ ನಾನೇ ಕಟ್ಟಿಕೊಂಡಿದ್ದೇನೆ ಆದರೆ ಆ ಗೋರಿ ನನ್ನದಲ್ಲ ಬಡಬಡಿಸುವ...
– ಸವಿತಾ. ಹಂಬಲದ ಕವಿತೆ ಈ ಜೀವನ ಗೀತೆ ಓಡುತಿದೆ ತನ್ನಶ್ಟಕ್ಕೆ ತಾನೇ ಸಮಯದ ಜೊತೆ ಬೇಕುಗಳಿಗಿಲ್ಲ ಕೊರತೆ ಬಯಕೆಯೋ ಚಿಗುರುವ ಗರಿಕೆ ಆಸೆಗಳೋ ಮುಗಿಲು ಮುಟ್ಟಿವೆ ನನಸಾಗುವ ಮಾತೇ ಕನಸಿನ ಕನವರಿಕೆ ಆದರೂ...
– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...
– ಶ್ಯಾಮಲಶ್ರೀ.ಕೆ.ಎಸ್. ಮದುವೆಯೆಂದರೆ ಬರೀ ಮೂರು ಗಂಟಲ್ಲ ಅದು ಒಲವಿನ ನಂಟು ಅಮೂಲ್ಯವಾದ ಬ್ರಹ್ಮಗಂಟು ಅರಿತು ಬೆರೆತು ಕಹಿಯ ಮರೆತು ಸಿಹಿಯ ಹೊತ್ತು ಸಾಗುವ ಸಂಬಂದ ಸಿರಿತನದ ಸುಕವಿರಲಿ ಬಡತನದ ನೋವಿರಲಿ ಸಹನೆ ಕಾಳಜಿಯು...
– ವೆಂಕಟೇಶ ಚಾಗಿ. ಮತ್ತೆ ಮತ್ತೆ ಮನದ ಬಳಿ ಸುಳಿಯುತ್ತಿದೆ ಆ ನಿನ್ನ ನೆನಪು ಮತ್ತೆ ಮತ್ತೆ ಈ ಬದುಕ ಅರಳಿಸುತಿದೆ ಆ ನಿನ್ನ ನೆನಪು ಮದುರ ನುಡಿಗಳ ಅಪರೂಪದ ಕಜಾನೆ ನೀನು ನನಗೆ...
– ಸವಿತಾ. ಏನೆಂದು ಹೇಳಲಿ ಆ ನಿನ್ನ ಪ್ರೀತಿಗೆ ಮಗುವಾದ ಮನಸಿಗೆ ಹರುಶವ ತಂದ ಗಳಿಗೆಗೆ ಜೀವನ ಜೋಕಾಲಿಗೆ ಒಂದಾದ ಮನಸಿಗೆ ತನ್ಮಯತೆಯಲಿ ಮೈ ಮರೆತಿದೆ ಕಶ್ಟದಲಿ ಕೈಹಿಡಿದೆ ಸಂತೈಸಿ ಕಣ್ಣೀರು ಒರೆಸಿದೆ ಒಡೆದ...
– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...
ಇತ್ತೀಚಿನ ಅನಿಸಿಕೆಗಳು