ಟ್ಯಾಗ್: ಕತೆ

ಪತ್ತೇದಾರಿ ಕತೆ – ಪವಾಡ!….

– ಬಸವರಾಜ್ ಕಂಟಿ. ಕಂತು-1 ಕಂತು 2 ಕಂತು 3 ಗುಡಿಯ ಮುಂದೆಯೇ ಹಾಯ್ದು ಮೊದಲು ವೆಂಕಣ್ಣನವರ ಮನೆಗೆ ಬಂದರು. ತುಂಬಾ ಹಳೆಯದಾದ ಮನೆ. ಇವರ ಮನೆಯಲ್ಲೇ ಸುರಂಗ ಇರಬಹುದು ಎಂದುಕೊಂಡ ಪುಲಕೇಶಿ. ಮನೆಯಲ್ಲಿದ್ದದ್ದು ವೆಂಕಣ್ಣನವರು ಮಾತ್ರ. ಶಂಕರ್...

ಪತ್ತೇದಾರಿ ಕತೆ – ಪವಾಡ!..

– ಬಸವರಾಜ್ ಕಂಟಿ. ಕಂತು-1 ಕಂತು 2 ಅಂದುಕೊಂಡಂತೆ ಪುಲಕೇಶಿ ಮಾರನೇ ದಿನ ತಮ್ಮ ಕಾರಿನಲ್ಲಿ ಹುಲಿದುರ‍್ಗಕ್ಕೆ ಹೊರಟ. ಊರಿಗೆ ಹೋಗುವ ಹೊತ್ತಿಗೆ ಮದ್ಯಾನ ದಾಟಿತ್ತು. ತುಂಬಾ ಹಳೆಯದಾದ, ಪುಟ್ಟ ಹಳ್ಳಿ. ಅಲ್ಲಿನ ಮನೆಗಳಲ್ಲಿ ಅರ‍್ದಕ್ಕಿಂತ ಹೆಚ್ಚಿನವು...

ಪತ್ತೇದಾರಿ ಕತೆ – ಪವಾಡ !

– ಬಸವರಾಜ್ ಕಂಟಿ. “ಏ ಸಾವಿತ್ರಿ. ಎದ್ದೇಳೆ. ಗಂಟೆ ಏಳಾಯ್ತು. ಇತ್ತೀಚಿಗೆ ಯಾಕೋ ತುಂಬಾ ಸೋಮಾರಿಯಾಗಿದೀಯಾ. ನಯ್ವೇದ್ಯೆ ಮಾಡಿ ಕೊಡು ಏಳು, ಪೂಜೆಗೆ ಹೊತ್ತಾಗುತ್ತೆ”, ವೆಂಕಣ್ಣನವರು ಮಗಳನ್ನು ಜೋರು ಮಾಡಿ ಎಬ್ಬಿಸಲು ಪ್ರಯತ್ನಿಸುತ್ತಿದ್ದರು. ಅಶ್ಟರಲ್ಲಿ ಹೊರಗಿನಿಂದ...

ಮಿರಜಕರ್ ಕಂಪೌಂಡು ಮತ್ತು ಕಮಲಮ್ಮಜ್ಜಿ

– ಡಾ|| ಅಶೋಕ ಪಾಟೀಲ. ಕಮಲಮ್ಮ ಕಂಪೌಂಡ್ ಅಂದ್ರೆ ಮಿರಜಕರ್ ಕಂಪೌಂಡ್, ಎಂಬುದು ಸುಮಾರು 5 ರಿಂದ 6 ಎಕರೆ ವಿಸ್ತಾರದಲ್ಲಿ ಒಂದು ದೊಡ್ಡ ಮನೆ ಮತ್ತದರ ಸುತ್ತಲೂ ಇರೋ ಸಣ್ಣ ಸಣ್ಣ ಸುಮಾರು...

ಕಾಪಿತೋಟದ ಕರಿಬೋರ

– ಸಿ.ಪಿ.ನಾಗರಾಜ. ಕೊಡಗಿನ ಕಾಪಿತೋಟವೊಂದರಲ್ಲಿ ಹತ್ತಾರು ವರುಶಗಳ ಕಾಲ ಕೂಲಿಯಾಳಾಗಿ ದುಡಿದು ಬರಿಗಯ್ಯಲ್ಲಿ ಊರಿಗೆ ಹಿಂತಿರುಗಿದ್ದರೂ, ಕರಿಬೋರ ಅವರ ಹೆಸರಿನ ಜತೆಯಲ್ಲಿ ಕಾಪಿತೋಟ ಸೇರಿಕೊಂಡಿತ್ತು . ಚಿಕ್ಕಂದಿನಲ್ಲಿ ನಾನು ಅವರನ್ನು ಗಮನಿಸುವ ಹೊತ್ತಿಗೆ, ಅವರು...

ಪತ್ತೇದಾರಿ ಕತೆ – ಕೊಲೆಗಾರ ಯಾರು?…..

– ಬಸವರಾಜ್ ಕಂಟಿ. ಕಂತು-1 ಕಂತು-2 ಕಂತು-3 ಕೊಲೆ ನಡೆದ ಮೂರನೇಯ ದಿನ ಪೊಲೀಸ್ ಸ್ಟೇಶನ್ನಿನ ಒಂದು ಕೋಣೆಯಲ್ಲಿ ಮಹದೇವಯ್ಯನವರ ಹೆಂಡತಿ, ಇಬ್ಬರು ದತ್ತು ಮಕ್ಕಳು, ಕೆಲಸಗಾರ ಗುಂಡಣ್ಣ, ಮತ್ತು ಅವನ ಹೆಂಡತಿ ಕೂತಿದ್ದರು. ಆ ಕೋಣೆಗೆ ಅಳವಡಿಸಿದ್ದ...

ಪತ್ತೇದಾರಿ ಕತೆ – ಕೊಲೆಗಾರ ಯಾರು?..

– ಬಸವರಾಜ್ ಕಂಟಿ. ಕಂತು-1 ಕಂತು-2 ಮಾರನೇಯ ದಿನ ಬೆಳಗ್ಗೆ ಟಿವಿ ನೋಡುವಾಗ ಬಂದ ಸುದ್ದಿ ಕೇಳಿ ಗಾಬರಿಯಾದನು ಪುಲಕೇಶಿ. ನಿನ್ನೆ ತನ್ನ ಮನೆಗೆ ಬಂದಿದ್ದ ಹುಡುಗ, ಅನುಪಮ್, ರೇಸ್ ಕೋರ‍್ಸ್ ರಸ್ತೆಯಲ್ಲಿದ್ದ ಅವನ ತಂದೆಯ ಮನೆಯಲ್ಲಿ...

ಪತ್ತೇದಾರಿ ಕತೆ – ಕೊಲೆಗಾರ ಯಾರು?

– ಬಸವರಾಜ್ ಕಂಟಿ.  ಕಂತು-1 ಮನವರಿಮೆಯ (Psychology) ಹೊತ್ತಗೆಯೊಂದನ್ನು ಹಿಡಿದುಕೊಂಡು ತನ್ನ ಹೊತ್ತಗೆಯಂಗಡಿಯಲ್ಲಿ ಕುಳಿತಿದ್ದ ಪುಲಕೇಶಿ, ಗೀಳಿನ ಕಾಯಿಲೆಯ (Obsession Disorder) ಬಗ್ಗೆ ಓದುತ್ತಿದ್ದನು. ಈ ಕಾಯಿಲೆ ಇರುವವರು ಯಾವತ್ತೂ ಯಾವುದಾದರೊಂದು ಸಂಗತಿ ಬಗ್ಗೆಯೇ ಪದೇ...

ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ. ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು....

ಸಂಚು

– ಬಸವರಾಜ್ ಕಂಟಿ. ಗೋದೂಳಿ ಸಮಯ. ಅವಳು ಮತ್ತು ಅವನು ಒಬ್ಬರ ತೋಳಿನಲ್ಲಿ ಒಬ್ಬರು ಸೇರಿ ಹೊರಳಾಡುತ್ತಿದ್ದರು. ಜಗವೇ ಮರೆತಂತಿದ್ದರು. ಅಶ್ಟರಲ್ಲಿ ಅವನ ಮೊಬಾಯಿಲಿಗೆ ಕರೆ ಬಂದಿತು. “ಯಾರದು?” ಅವಳು ಕೇಳಿದಳು ಬೇಸರದಿಂದ, ರಸಬಂಗವಾಗಿ....