ಟ್ಯಾಗ್: ಕನ್ನಡ ಕವಿತೆಗಳು

ಕವಿತೆ: ಇದ್ದೇ ಇರುವರು ಇವರು

– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...

ಕವಿತೆ: ಪ್ರೀತಿಯ ಅಪ್ಪು

– ಶಾಂತ್ ಸಂಪಿಗೆ. ಮುತ್ತು ರಾಜರ ಮಗನಿವನು ಮುದ್ದು ಯುವ ರಾಜರತ್ನನು ಎಳೆಯ ವಯಸ್ಸಿನಲ್ಲೇ ನಟನೆಗೆ ರಾಶ್ಟ್ರ ಪ್ರಶಸ್ತಿ ಪಡೆದವನು ಮಗುವಿನಂತ ಮುಗ್ದ ಮನಸು ಕುಣಿದರಿವನು ಎಂತ ಸೊಗಸು ಪ್ರತಿ ಮಾತಲು ದೊಡ್ಡ ಕನಸು...

ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...