ಟ್ಯಾಗ್: ಕನ್ನಡ

ಕವಿತೆ: ಮನದ ಕವಿತೆ

– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಅರಿವು, ದ್ಯಾನ, Enlightenment

ಕವಿತೆ: ಇರುವುದೆಲ್ಲವ ಬಿಟ್ಟು

– ನಿತಿನ್ ಗೌಡ. ದುಂಬಿಗೆ‌ ಮಕರಂದ ಹೀರುವಾಸೆ ನದಿಗೆ ಕಡಲ ಸೇರುವಾಸೆ ಅಡವಿಗೆ ಹಸಿರ ಉಡುವಾಸೆ ಅಲೆಗೆ ದಡವ ಸೇರುವಾಸೆ ಇಳೆಗೆ ನೇಸರನ ಸುತ್ತುವಾಸೆ ಬೆಳದಿಂಗಳಿಗೆ ಇಳೆಗೆ ಮುತ್ತಿಕ್ಕುವಾಸೆ ಕಾರ್‍ಮೋಡಕೆ ಮಳೆಯಾಗುವಾಸೆ ಕಲ್ಲಿಗೆ ಶಿಲೆಯಾಗುವಾಸೆ...

ಕಿರುಗವಿತೆಗಳು

– ನಿತಿನ್ ಗೌಡ. ನಾ ಗೀಚಿದೆ ಅರಿವಿಲ್ಲದೆ ನಾ ಗೀಚಿದೆ ನಿನ ಹೆಸರನೂ ನನ್ನೊಳಗೆ ಅಳಿಸಲಾಗದು ಎಂದಿಗೂ ಅದನು, ಮನದ ಹೊತ್ತಿಗೆಯಿಂದ ಸಹಿ ಹಾಕಿಬಿಡು, ತಡ ಮಾಡದೆ ನಿನ್ನ ಅಂಕಿತ.. ಒಡನಾಟವು ಒಡಮೂಡವುದು ಆ...

ಕಿರುಗವಿತೆಗಳು

– ನಿತಿನ್ ಗೌಡ. ನೆನಪಿನಲೆ ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು; ತೀರ ದಾಟಿ ಹಿಂದೆ ಸರಿದಿದೆ… ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ? ನಗುವಿನೊಡೆಯ ಸಾಗು ನೀ...

ನಾ ನೋಡಿದ ಸಿನೆಮಾ: ಕೌಸಲ್ಯಾ ಸುಪ್ರಜಾ ರಾಮ

– ಕಿಶೋರ್ ಕುಮಾರ್. ಕೌಟುಂಬಿಕ ಕತೆಯ ಸಿನೆಮಾಗಳಿಗೆ ಚಂದನವನದಲ್ಲಿ ಬರವಿಲ್ಲ. ಯಾವುದೇ ಟ್ರೆಂಡ್ ನಡೆಯುತ್ತಿರಲಿ, ಕೌಟುಂಬಿಕ ಸಿನೆಮಾಗಳು ಒಂದಿಲ್ಲೊಂದು ನೋಡುಗರ ಮುಂದೆ ಬರುತ್ತಿರುತ್ತವೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ. ಸಮಾಜದ ಹೊರಗಶ್ಟೇ ಅಲ್ಲದೆ,...

ಕವಿತೆ: ನಮ್ಮ ಹೆಮ್ಮೆಯ ನಾಡು

– ಶ್ಯಾಮಲಶ್ರೀ.ಕೆ.ಎಸ್. ಕರುನಾಡು ನಮ್ಮ ಹೆಮ್ಮೆಯ ನಾಡು ಕನ್ನಡಿಗರ ನಲ್ಮೆಯ ನೆಲೆವೀಡು ಕನ್ನಡಾಂಬೆಯ ಒಲವಿನ ಗುಡಿಯು ಕನ್ನಡವೇ ನಮ್ಮ ತಾಯ್ನುಡಿಯು ನುಡಿಯಲೆಂತು ಎನಿತು ಹಿತವೊ ಕೇಳಲೆಂತು ಅತೀ ಮದುರವೊ ಎಂದಿಗೂ ಮೊಳಗಲೆಮ್ಮ ಕನ್ನಡ ಎಂದೆಂದಿಗೂ...

ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ. ಬೆಳಗೋಣ ಬನ್ನಿ ಕನ್ನಡದ ಹಣತೆ ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ ಅ ಆ ಇ ಈ ಅಕ್ಶರ ಮಾಲೆಯ ಹಾರವು ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು ಕವಿ ರನ್ನ...

ವರ, boon

ಕವಿತೆ: ದೇವರೇ, ನೀನೆಶ್ಟು ಒಳ್ಳೆಯವನು

– ವೆಂಕಟೇಶ ಚಾಗಿ. ದೇವರೇ, ನಿನ್ನ ಸ್ವರ‍್ಗವನ್ನು ನಾವೀಗ ಆದುನಿಕವಾಗಿ ಬದಲಾಯಿಸಿದ್ದೇವೆ ಕಾಂಕ್ರೀಟ್ ಕಾಡುಗಳು ಅಗಲವಾದ ಉದ್ದವಾದ ರಸ್ತೆಗಳು ಮಣ್ಣು ಕಾಣದ ಕೆಂಪು ಹಾಸು ಆಕಾಶಕ್ಕೆ ಕಪ್ಪು ಬಣ್ಣ ಗಾಳಿಗಿಶ್ಟು ಸುಗಂದ ದ್ರವ್ಯ ಎಲ್ಲವೂ...

ಕವಿತೆ: ಬೆಳಗಿನ ಚಿತ್ತಾರ

– ಮಹೇಶ ಸಿ. ಸಿ. ಮೂಡಣದಿ ದಿನವೂ ಓಕಳಿಯ ರಂಗು, ಮಿಹೀರನು ನೀಡುತಿಹ ಕಣ್ಮನಕೆ ಸೊಬಗು ಸಂಬ್ರಮದಿ ಹಾರುತಿವೆ ನೋಡಲ್ಲಿ ಬಾನಾಡಿ, ಮುತ್ತಿನಿಬ್ಬನಿ ಎಲೆಯ ಮೇಲಣ ಹರಡಿ ಪಾತರಗಿತ್ತಿ ನಲಿದಿದೆ ನವದವನಗಳ ಮೇಲೆ, ಪುಶ್ಪದೊಳು...