ಟ್ಯಾಗ್: ಕನ್ನಡ

ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ. ಬೆಳಗೋಣ ಬನ್ನಿ ಕನ್ನಡದ ಹಣತೆ ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ ಅ ಆ ಇ ಈ ಅಕ್ಶರ ಮಾಲೆಯ ಹಾರವು ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು ಕವಿ ರನ್ನ...

ವರ, boon

ಕವಿತೆ: ದೇವರೇ, ನೀನೆಶ್ಟು ಒಳ್ಳೆಯವನು

– ವೆಂಕಟೇಶ ಚಾಗಿ. ದೇವರೇ, ನಿನ್ನ ಸ್ವರ‍್ಗವನ್ನು ನಾವೀಗ ಆದುನಿಕವಾಗಿ ಬದಲಾಯಿಸಿದ್ದೇವೆ ಕಾಂಕ್ರೀಟ್ ಕಾಡುಗಳು ಅಗಲವಾದ ಉದ್ದವಾದ ರಸ್ತೆಗಳು ಮಣ್ಣು ಕಾಣದ ಕೆಂಪು ಹಾಸು ಆಕಾಶಕ್ಕೆ ಕಪ್ಪು ಬಣ್ಣ ಗಾಳಿಗಿಶ್ಟು ಸುಗಂದ ದ್ರವ್ಯ ಎಲ್ಲವೂ...

ಕವಿತೆ: ಬೆಳಗಿನ ಚಿತ್ತಾರ

– ಮಹೇಶ ಸಿ. ಸಿ. ಮೂಡಣದಿ ದಿನವೂ ಓಕಳಿಯ ರಂಗು, ಮಿಹೀರನು ನೀಡುತಿಹ ಕಣ್ಮನಕೆ ಸೊಬಗು ಸಂಬ್ರಮದಿ ಹಾರುತಿವೆ ನೋಡಲ್ಲಿ ಬಾನಾಡಿ, ಮುತ್ತಿನಿಬ್ಬನಿ ಎಲೆಯ ಮೇಲಣ ಹರಡಿ ಪಾತರಗಿತ್ತಿ ನಲಿದಿದೆ ನವದವನಗಳ ಮೇಲೆ, ಪುಶ್ಪದೊಳು...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...

ಕನ್ನಡ ತಾಯಿ, Kannada tayi

ಕವಿತೆ: ಸಿರಿವಂತಿ ಕನ್ನಡ ತಾಯಿ

– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...

ಬಿ.ಜಿ.ಎಲ್ ಸ್ವಾಮಿ – ಕನ್ನಡದ ವಿಶಿಶ್ಟ ಬರಹಗಾರ

– ರಾಮಚಂದ್ರ ಮಹಾರುದ್ರಪ್ಪ. ಕನ್ನಡದ ಅಗ್ರಗಣ್ಯ ಸಾಹಿತಿಗಳ ನಡುವೆ ವಿಶಿಶ್ಟವಾಗಿ ನಿಲ್ಲುವ ಬರಹಗಾರರು ಎಂದರೆ ಅದು ಬೆಂಗಳೂರು ಗುಂಡಪ್ಪ ಲಕ್ಶ್ಮಿನಾರಾಯಣ ಸ್ವಾಮಿ (ಡಾ. ಬಿ.ಜಿ.ಎಲ್. ಸ್ವಾಮಿ) ಅವರು. ಕ್ಲಿಶ್ಟಕರ ವೈಗ್ನಾನಿಕ ವಿಶಯಗಳನ್ನೂ ಸುಳುವಾಗಿ ಕನ್ನಡದಲ್ಲಿ...

ಕನ್ನಡ ತಾಯಿ, Kannada tayi

ಕವಿತೆ : ಹರಸು ತಾಯ್ ಕನ್ನಡ ತಾಯ್

– ಅಮರ್.ಬಿ.ಕಾರಂತ್. ನಡೆ ನಡೆ ನಡೆ ಬೆಳಗಲಿ ನಮ್ಮಯ ಬಗೆ ಒಲವ ಬೀರಲಿ ಹರಸು ತಾಯ್, ಕನ್ನಡ ತಾಯ್ ಹರಸು ತಾಯ್, ಕನ್ನಡ ತಾಯ್ ಏಳಿ ಮಲೆಯ ಕುಡಿಗಳೆ, ಏಳಿ ಬಯಲ ಕಿಡಿಗಳೆ...

kannada, karnataka, ಕನ್ನಡ, ಕರ‍್ನಾಟಕ

ಕವಿತೆ : ಅಪ್ಪಟ ದೇಸಿಗ

–  ಚಂದ್ರಗೌಡ ಕುಲಕರ‍್ಣಿ. ಅಚ್ಚಗನ್ನಡ ದೇಸಿ ನುಡಿಯಲಿ ಮೂಡಿಬಂದಿದೆ ಈ ಕಬ್ಬ ಅಪ್ಪಟ ದೇಸಿಗ ಆಂಡಯ್ಯನಿಗೆ ಹೋಲಿಕೆಯಾಗನು ಮತ್ತೊಬ್ಬ ಕನ್ನಡ ರತ್ನದ ಕನ್ನಡಿಯಲ್ಲಿ ನೋಡಿದರೇನು ಕುಂದುಂಟು ಏತಕೆ ಬೇಕು ತಾಯ್ನುಡಿ ಕಬ್ಬಕೆ ಸಕ್ಕದ...

ಕವಿತೆ: ಚೆಲುವ ನಾಡು ಕರುನಾಡು

– ವಿನು ರವಿ. ಚೆಲುವ ನಾಡು ಕರುನಾಡು ಹೊನ್ನಬೀಡು ಕನ್ನಡ ನಾಡು ಕವಿಕೋಗಿಲೆಗಳ ಹಾಡು ಕೇಳುತ ಕಂದ ನೀನಾಡು ಕನ್ನಡವೆಂದರೆ ಸಿರಿ ಸಂಬ್ರಮವು ಕನ್ನಡವೆಂದರೆ ದೇವರಗುಡಿಯು ಕನ್ನಡ ಕಲಿತ ಓ ಜಾಣ ನಿನ್ನಯ ಮನಸೇ...

ತಿರುಮಲೆ ತಾತಾಚಾರ‍್ಯ ಶರ‍್ಮ, ತಿ.ತಾ. ಶರ‍್ಮ, Tirumale Tatacharya Sharma, T.T.Sharma

ಚಲವಾದಿ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು

– ಗುರು ಕುಲಕರ‍್ಣಿ. ತಿ.ತಾ. ಶರ‍್ಮರೆಂದೇ ಹೆಸರಾದ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು ದೇಶಬಕ್ತರಾಗಿ, ಸ್ವಾತಂತ್ರ್ಯಸೇನಾನಿಯಾಗಿ , ನಿರ‍್ಬೀತ ಪತ್ರಿಕೋದ್ಯಮಿಯಾಗಿ ನಮಗೆ ಪ್ರಾತಹಸ್ಮರಣೀಯರು. ʼವಿಶ್ವ ಕರ‍್ನಾಟಕʼ  ಪತ್ರಿಕೆಯ ಹುಟ್ಟಿಗೆ ಕಾರಣರಾಗಿ- ಪತ್ರಿಕೆಯನ್ನು ನಡೆಸಿ, ಕನ್ನಡ ಸಾಹಿತ್ಯ ಪರಿಶತ್ತಿನ ಶೈಶವದಲ್ಲಿ...