ನಾ ಕಂಡ ದಿನಗಳವು..!
– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...
– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...
– ಅಜಿತ್ ಕುಲಕರ‍್ಣಿ. (ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು) ದುಂಡುಗಲ್ಲದ ಹುಡುಗ ಗುಂಡು ಮೊಗದ ಹುಡುಗ ಈ ಓಣಿಯಲಿ ಬಂದಿಹನು...
– ಚಂದ್ರಗೌಡ ಕುಲಕರ‍್ಣಿ. ವಿದ್ಯಾರ‍್ತಿನ ವಿಶಯ ನುಂಗಿತ್ತ ನೋಡವ್ವ ತಂಗಿ ವಿದ್ಯಾರ‍್ತಿನ ಕಲಿಕೆ ನುಂಗಿತ್ತ ಅಕ್ಶರಗಳು ಪದಗಳ ನುಂಗಿ ಪದಗಳನೆಲ್ಲ ವಾಕ್ಯ ನುಂಗಿ ನುಡಿಯನು ಅರಿತ ಜಾಣರನೆಲ್ಲ ಕನ್ನಡ ನುಂಗಿತ್ತ ತಂಗಿ ಅಂಕಿಗಳನು ಸಂಕ್ಯೆ...
– ಹರ‍್ಶಿತ್ ಮಂಜುನಾತ್. ಮುಂಜಾನೆ ಮುಸುಕು ಪುಳಕವಿತ್ತೊಡೆ ಮರುಳ ನಾನು ನಿನ್ನ ನೆನಪಿನಲಿ ? ಮುಸ್ಸಂಜೆ ನಸುಕು ಸೆಳೆತವಿತ್ತೊಡೆ ವಿರಹಿ ನಾನು ನಿನ್ನ ಸನಿಹವೆಲ್ಲಿ ? ಪರಿತಪಿಸುತ ಸದಾ ಪರನಾರಿಯೆಡೆ ಪರವಶವಾದೀತು ಮನ ನೀನೆಲ್ಲಿ...
– ಚಂದ್ರಗೌಡ ಕುಲಕರ‍್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...
– ನಾಗರಾಜ್ ಬದ್ರಾ. ಮತ್ತೆ ಆಸೆಯೊಂದು ಚಿಗುರಿದೆ ಮತ್ತೊಮ್ಮೆ ಮುಂಜಾವಿನ ಆಗಮನವಾಗಿದೆ ಹ್ರುದಯದಲ್ಲಿ ನೀ ಬರುವ ಸಂಚಲನವಾಗಿದೆ ಕತ್ತಲೊಂದಿಗೆ ಕೊನೆಯಾದ ದಿನವು ಹೊಸಬೆಳಕಿನೊಂದಿಗೆ ಶುರುವಾಗಿದೆ ಕಾರ‍್ಮೋಡವು ಆವರಿಸಿರುವ ಮನದಲ್ಲಿಂದು ನೀಲಿ ಆಗಸ ಕಾಣುವ ನಂಬಿಕೆಯೊಂದು...
– ಚಂದ್ರಗೌಡ ಕುಲಕರ‍್ಣಿ. ಎಲ್ಲಿ ದಂಗೆ ಚಳುವಳಿ ನೆಡೆದರೂ ಕಲ್ಲು ಎತ್ತಿ ಬೀಸಿ ಮುಕಮೂತಿ ಒಂದು ನೋಡದೆ ಮಾಡುವರೆನ್ನನು ಗಾಸಿ ಕಿಟಕಿ ಒಡೆದು ಪುಡಿಪುಡಿ ಮಾಡುವರು ಹರಡಿ ಗಾಜಿನ ರಾಶಿ ಸುಕಾ ಸುಮ್ಮನೆ ಹಿಂಸೆ...
– ಚಂದ್ರಗೌಡ ಕುಲಕರ‍್ಣಿ. ಕಾಮಿ ಬೆಕ್ಕಿಗೆ ನೆಗಡಿ ಬಂದು ಪಜೀತಿಗಿಟ್ಟಿತ್ತು ಬಿಟ್ಟು ಬಿಡದೆ ಸಿಂಬಳ ಸೋರಿ ಕಿರಿಕಿರಿಯಾಗಿತ್ತು ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ ಸೀನು ಸಿಡಿತಿತ್ತು ತಿಕ್ಕಿ ತಿಕ್ಕಿ ಮೂಗಿನ ತುದಿಯು ಕೆಂಪಗಾಗಿತ್ತು ಪುಟ್ಟಿ ಜೊತೆಯಲಿ...
– ಅಜಿತ್ ಕುಲಕರ‍್ಣಿ. ಮೈದುಂಬಿ ಹರಿಯುತಿದೆ ಹೊನಲು ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು ಮೈದುಂಬಿ ಹರಿಯುತಿದೆ ಹೊನಲು ಹೊಳೆಯಾಗಿ ಹರಿಯುತಿದೆ ಅರಿವಿನಾಳದ ತಳಕೆ ಎಲರಾಗಿ ಬೀಸುತಿದೆ ಏರುಗೈಮೆ ಗಳ ಏರಿಗೆ ನೀರಾಗಿ ಹರಿಯುತಿದೆ ಜಗವನ್ನೇ ಅಪ್ಪುತಾ...
– ಚಂದ್ರಗೌಡ ಕುಲಕರ‍್ಣಿ. ಮಾತನು ಹೇಗೆ ಶೋದ ಮಾಡಿದ ಮಾನವ ಮೊಟ್ಟ ಮೊದಲಿಗೆ ಉಸಿರಿನ ಶಕ್ತಿಯ ಬಳಸಿಕೊಂಡು ಅರ‍್ತವ ಕೊಟ್ಟ ತೊದಲಿಗೆ ಗಂಟಲು ನಾಲಿಗೆ ಹಲ್ಲು ತುಟಿಗಳ ಪಳಗಿಸಿಬಿಟ್ಟ ಬಾಶೆಗೆ ಅಕ್ಶರ ಶಬ್ದ ಉಚ್ಚರಿಸುತ್ತ...
ಇತ್ತೀಚಿನ ಅನಿಸಿಕೆಗಳು