ಟ್ಯಾಗ್: ಕವಿತೆ

ಕನ್ನಡನಾಡು

– ಹರ‍್ಶಿತ್ ಮಂಜುನಾತ್. ತಾಯಿ ಚಾಮುಂಡಿಯ ರಕ್ಶಣೆಯಲಿ ಕಿತ್ತೂರು ಚೆನ್ನಮ್ಮನ ಕಾವಲಲಿ, ಕವಿ ವರೇಣ್ಯರು ಹೆಮ್ಮೆಯ ಗುರುತಾಗಿರುವ ವಿಶ್ವೇಶ್ವರಯ್ಯರು ವಿಶ್ವಾಸದ ಚಿಲುಮೆಯಾಗಿರುವ, ನಾಡೆಂದರೆ ಚೆಲುವ ಕನ್ನಡ ನಾಡಿದು, ಬಾವಯ್ಕ್ಯತೆಯ ಕನ್ನಡಿಗರ ಬೀಡಿದು. ಮಣ್ಣೆಂದರೆ ಕರುನಾಡ...

ಪೂರ‍್ಣಚಂದ್ರ ತೇಜಸ್ವಿ

–ತ.ನಂ.ಜ್ನಾನೇಶ್ವರ ಪೂರ‍್ಣಚಂದ್ರನಿಗೆ ಎಶ್ಟೊಂದು ಕಳೆಗಳು! ಬರೆವಣಿಗೆ, ಹೋರಾಟ, ಪರಿಸರ, ಬೇಟೆ, ವಿಜ್ನಾನ, ಪೋಟೋಗ್ರಪಿ, ಕಂಪ್ಯೂಟರ್, ಗ್ರಾಪಿಕ್ಸ್,… ಒಂದೆ, ಎರಡೆ! ಅಪ್ಪನ ಹಾದಿಯ ಬಿಟ್ಟು, ತನ್ನದೇ ಜಾಡು ಹಿಡಿದು ಹೊರಟ. ಆನೆ ನಡೆದದ್ದೇ ದಾರಿ!...

ಸೇರು ನೀ ನನ್ನ…

–ಜಗದೀಶ್ ಗವ್ಡ ಸಂಜೆ ಮಬ್ಬು ಕವಿಯಿತು ಬೀದಿ ದೀಪ ಬೆಳಗಿತು ತಂಪುಗಾಳಿ ಬೀಸಿತು ಪ್ರೇಮಿಗಳು ಬರುವ ಸಮಯವಾಯಿತು ನೆರಳಲ್ಲಾದರು ಸರಿಯೆ ಸೇರು ನೀ ನನ್ನ ಸೂರ‍್ಯ ಜಾರುವ ಮುನ್ನ ಬರಗಾಲದಿ ನನ್ನ ಪಾಲಿನ...

ತೇಜಸ್ವಿ, ನೀನು ಕಡಲು ನಾನು ಮರಳು!

– ರತೀಶ ರತ್ನಾಕರ. ತೋಚಿದ್ದು ಗೀಚಿ ಹಲವು ಹಗಲುಗಳಾಯ್ತು. ಏಕೋ ಗೊತ್ತಿಲ್ಲ, ಇತ್ತೀಚಿಗೆ ಹಲವು ಮೋರೆಗಳು, ಕೆಲವು ತಿಟ್ಟಗಳು ಒಳಗನ್ನು ಕೊರೆಯುತ್ತಿವೆ. ನಾನು ಎಲ್ಲಿಗೆ ಸೇರಬೇಕು ಎಂದುಕೊಂಡಿದ್ದೆನೋ ಆ ಗುರಿಯು ತೂಗುಯ್ಯಾಲೆಯಲ್ಲಿದೆ. ಏನಾದರೊಂದು ಸಾದಿಸಿಯೇ...

ಬಯ ಬೇಡ ಗೆಳತಿ

– ಹರ‍್ಶಿತ್ ಮಂಜುನಾತ್. ಒಲವು ಸುರಿದ ಮೊದಲ ಮಳೆಗೆ ಏಕಾಂಗಿ ನಾನು, ಪ್ರಣಯ ಮಿಡಿದ ಮೊದಲ ಸ್ವರಕೇ ತನ್ಮಯ ನಾನು. ಕೊರೆಯೋ ಚಳಿಗೆ ನಡುಗೋ ಬಯ ಬೇಡ ಗೆಳತಿ, ನಿನ್ನ ಬಿಗಿದಪ್ಪೋ ನನ್ನ ತೋಳತೆಕ್ಕೆಯಿದೆ...

ಮೋಡ ತೇಲಿ ಬಂದಯ್ತಿ ಒಂದು

–ವಿನಾಯಕ ಕವಾಸಿ ಮೋಡ ತೇಲಿ ಬಂದಯ್ತಿ ಒಂದು ಸಣ್ಣಗ, ಹಗೂರಗ, ಮೆಲ್ಲಗ.. ಕಯ್ ಒಡ್ಡಿದರ ಸಿಗುತಿಲ್ಲ, ಬರಿ ಗಾಳಿನ ಅದು.. ಬರಸೆಳೆದು ಅಪ್ಪಿ ಮುದ್ದಿಸಲಿ ಹ್ಯಾಂಗ ಬರಿ ಬೆಚ್ಚನೆಯ ಮಾಯೆ ಅದು… ಸರಿದು...

ನೀನ್ಯಾರೆ?

– ಹರ‍್ಶಿತ್ ಮಂಜುನಾತ್. ಮುಂಜಾನೆಯ ಆ ತುಸು ಮಂಜಿನ ನಡುವೆ ರವಿಯ ತಿಳಿ ಕಿರಣಗಳಂತೆ ನೀ ಬಂದೆ, ಮವ್ನದಲೇ ಬಳಿ ನಿಂತು ಬರ ಸೆಳೆದು ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ? ಅಂಚಿನ ದಾರಿಯಲಿ...

ಚಿಮ್ಮುತಿರಲಿ ಉತ್ಸಾಹದ ಚಿಲುಮೆ

–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...

ಮೋಸದ ಪ್ರೀತಿ !

– ಹರ‍್ಶಿತ್ ಮಂಜುನಾತ್. ಕಾಣದ ಕವಲಿನ ದಾರಿಯಲಿ ತನ್ನ ಕಾಲ್ಗಳೆ ತನ್ನನು ಸೆಳೆಯಿತ್ತಲ್ಲಾ, ಕಲ್ಲಿನ ದಾರಿಗೆ ಮುಳ್ಳಿನ ಬೇಲಿಗೆ ಬಿಗಿಯಾಗಿ ದೇಹವ ಬಿರಿಯಿತ್ತಲ್ಲಾ. ಗಾಳಿಯ ಇಂಪಲ್ಲಿ ಹಕ್ಕಿಯ ದನಿಯಲಿ ಸುದ್ದಿಯು ಏನೋ ಸಿಕ್ಕಿತ್ತಲ್ಲ, ಡಣಡಣಗುಟ್ಟುವ...

‘ಯಾಕೆ ಬರಲಿಲ್ಲ ಮಳೆಯೇ ನೀನು ? ‘

– ಹರ‍್ಶಿತ್ ಮಂಜುನಾತ್. ನಡು ನೆತ್ತಿಯನು ಸುಡುತಿಹನು ಸೂರಿಯ ಬೆಂಕಿ ಉಂಡೆಗಳ ಉಗುಳುತ, ಬಿಡು ಬಿಸಿಲಿಗೆ ಬರಡಾಯ್ತು ಬೂಮಿ ತನ್ನನ್ನು ತಾನು ಬಿರಿದುಕೊಳ್ಳತ ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ? ಮುಗಿಲ ಅಂಚಿನಲಿ...