ಟ್ಯಾಗ್: ಕವಿತೆ

ನೆನಪು, Memories

ಕವಿತೆ: ಮೌನ

– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...

ಅಂಬೇಡ್ಕರ್

ಕವಿತೆ: ದೀಪ ಬೆಳಗಲಿ

– ವಿನು ರವಿ. ದೀಪ ಬೆಳಗಲಿ ದೀಪ ಬೆಳಗಲಿ ಬೀಮ ದೀಪವು ಬೆಳಗಲಿ ಸಮಾನತೆಯ ಜಗಕೆ ಸಾರಿದ ಬೀಮ ದೀಪ ಬೆಳಗಲಿ ನೊಂದ ಜನರ ಕಣ್ಣು ಒರೆಸಿದಾ ಶ್ರಮಿಕರಾ ಬದುಕಿಗೆ ಶಕ್ತಿ ತುಂಬಿದಾ ಸಾಮಾನ್ಯನೂ...

ಅಂಬೇಡ್ಕರ್

ಕವಿತೆ: ಬೀಮ ಪಾಟವ ಮರೆಯುವುದು ಬೇಡ

– ನಾಗರಾಜ್ ಬೆಳಗಟ್ಟ. ಎಳಿ ಎದ್ದೇಳಿ ಬಂದುಗಳೆ ಬೀಮ ಮುಶ್ಟಿ ಬಿಗಿದು ಎದ್ದೇಳಿ ‘ಬೀಮರಾವ್ ‘ರನ್ನು ಕಾಯುವುದು ಬೇಡ ಬೀಮ ಪಾಟವ ಮರೆಯುವುದು ಬೇಡ ಮೇಲು ಕೀಳನ್ನ ಹೊರಗಟ್ಟಿ ದರ‍್ಮಗಳ ಬೇದಬಾವ ಕಂಡಿಸಿ...

ಅರಿವು, ದ್ಯಾನ, Enlightenment

ಕವಿತೆ: ನೀ ಬುದ್ದನಾಗಲಾರೆ

– ನಾಗರಾಜ್ ಬೆಳಗಟ್ಟ. ಹೇ ಮರ‍್ಕಟ ಮನವೆ ನಿನಗೆ ಬುದ್ದನಾಗುವ ಆಸೆಯೆ? ಬಾಲ್ಯದ ತುಂಟಾಟವ ಕರುಳು ಕುಕ್ಕುವ ಹೆಂಡವ ಶ್ವಾಸ ಸುಡುವ ಕೆಂಡವ ನೀ ಬಿಡಲಿಲ್ಲ ಯೌವನದ ತುಂಟಾಟ ಪರಸ್ತ್ರೀಯರ ಪಲ್ಲಂಗ ಸಂಸಾರಗಳ...

ಒಲವು, love

ಕವಿತೆ: ನಿನ್ನ ಪ್ರೀತಿ

– ವಿನು ರವಿ. ಬಿರುಬಿಸಿಲ ಬೇಗೆಯಲಿ ಹೊಂಗೆ ನೆರಳ ತಂಪು ನಿನ್ನ ಪ್ರೀತಿ.. ಬಾಡಿ ಹೋದ ಬಳ್ಳಿಯಲಿ ತುಂಬಿ ನಿಂತ ಹೂವು ನಿನ್ನ ಪ್ರೀತಿ.. ಉಕ್ಕಿ ಮೊರೆವ ಸಾಗರದಲಿ ಹೆಕ್ಕಿ ತೆಗೆದ ಮುತ್ತು ನಿನ್ನ...

ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.   ಬದುಕು ಸರಳ, ಅರಿಯೋ ಮರುಳ ನೀ ಬಂದಾಗ ಬರಿಗೈಲಿ ಬಂದೆ ಹೋಗುವಾಗ ಬರಿಗೈಲೇ ಹೋಗುವೆ ಹುಟ್ಟು ಸಾವಿನ ನಡುವೆ ಇಹುದು ನಿನ್ನೀ ಬದುಕಿನ ನಾಟಕ ಹಲವರು ನೂರ‍್ಕಾಲ ಇಲ್ಲಿರುವರು...

meditation

ಕವಿತೆ : ಸುಳ್ಳಿನ ಸೂರನು ಕಟ್ಟುತಲಿರಲು

– ಶ್ಯಾಮಲಶ್ರೀ.ಕೆ.ಎಸ್. ಸುಳ್ಳಿನ ಸೂರನು ಕಟ್ಟುತಲಿರಲು ಸತ್ಯದ ಸಿಡಿಲು ಬಡಿಯುವುದು ಅನೀತಿಯು ಆಟವ ಆಡುತಲಿರಲು ದರ‍್ಮದ ಜಯವು ಮೊಳಗುವುದು ದುರಾಸೆಯ ತೆಪ್ಪವು ತೇಲುತಲಿರಲು ನಿರಾಸೆಯ ಅಲೆಯು ಅಪ್ಪಳಿಸುವುದು ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು...

ಒಲವು, ಪ್ರೀತಿ, Love

ಕವಿತೆ: ಪ್ರೇಮಗಾನ ಸುದೆಯ ಹೊನಲು

– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...

ಸಾಮಾಜಿಕ ಜಾಲತಾಣ, social media

ಕವಿತೆ: ಬೇವು ಬೆಲ್ಲ

– ಪ್ರವೀಣ್ ದೇಶಪಾಂಡೆ. ದಿನಕೊಂದು ಪೋಸ್ಟು ಬಾರಿ ಬಾರಿ ಬದಲಿಸಿ ಸ್ಟೇಟಸ್ಸು ಬಸವಳಿದು ಕುಂತು ಸ್ಕ್ರೀನ ಬೆರಳಾಡಿಸಿ ನಿರಾಳ ಉಸ್ಸಪ್ಪಾ ಉಸ್ಸು ಎಶ್ಟು ಶೇರು, ವ್ಯೂ ಗಳು? ಬಿನ್ನಿಗೆ ಬಿನ್ನಾಯ ಬಿಟ್ಟು ಎಲ್ಲ ಬೇಕು,...

ಮನಸು, Mind

ಕವಿತೆ: ಶರದಿ

– ಶಂಕರಾನಂದ ಹೆಬ್ಬಾಳ. ನಿಗೂಡ ಅಂತರಾಳದಿ ಸತ್ಯವ ಹುದುಗಿಸಿದೆ ಶರದಿ ಬ್ರಹ್ಮಾಂಡ ಸ್ರುಶ್ಟಿಯನು ಒಡಲಾಳದಿ ಅಡಗಿಸಿದೆ ಶರದಿ ಹವಳ ಮುತ್ತು ರತ್ನ ಮಾಣಿಕ್ಯಗಳ ನಿದಿಯಾಗಿದೆ ಸಮುದ್ರ ಮತನ ಕಾಲದಲ್ಲಿ ಅಮ್ರುತವ ಹರಿಸಿದೆ ಶರದಿ ಮತ್ಸ್ಯ...