ಟ್ಯಾಗ್: ಕವಿತೆ

ಕವಿತೆ: ಬೊಬ್ಬಿರಿದರೇನು ಬಾಗ್ಯ

– ಅಶೋಕ ಪ. ಹೊನಕೇರಿ. ಅಂಬರದಿ ತೊನೆ ತೊನೆದು ಹನಿ ಹನಿಯಾಗಿ ಎಡೆಬಿಡದೆ ಇಳೆಯ ಸೋಕಿ ಹರಿದು ತೊರೆಯಾಗಿ ಜರಿಯಾಗಿ ಹಳ್ಳಕೊಳ್ಳಗಳಾಗೆ ಸೇರಿ ನದಿಯಾಗಿ ಹರಿದು ಶರದಿಯ ಮೈತ್ರಿ ಹೊಂದೆ ಮನವ ತಣಿವ ಆ...

ಮನಸು, Mind

ಕವಿತೆ: ಕವಿತೆಯಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ  ಹ್ರುದಯದ ಮನದೊಳಗೆ ಬಾವಗಳ ಸಮ್ಮಿಲನದಿ ಜೀವ ಪಡೆಯುವುದು ಕವಿತೆಯಲ್ಲವೇ ಪದಪದಗಳನ್ನೆಲ್ಲ ಹದವಾಗಿ ಬೆರೆಸಿದಾಗ ಚೆಂದವಾಗಿ ಮೂಡುವುದು ಕವಿತೆಯಲ್ಲವೇ ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ ಜೀವನದ...

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಶಿವರಾತ್ರಿ

ಕವಿತೆ: ಶಿವರಾತ್ರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಕ್ತರ ನಿಶ್ಕಲ್ಮಶ ಬಕ್ತಿಗೊಲಿಯುತ ಮುಕ್ತಿಯ ಕರುಣಿಸುವ ಮಹಾದೇವ ದುಶ್ಟ ದುರುಳ ನಾಸ್ತಿಕರ ಸಂಹರಿಸುತ ಶಿಶ್ಟರ ಸದಾ ಪೊರಯುವ ಪರಮಶಿವ ಶಿಶಿರ ರುತುವಿನ ಮಾಗ ಮಾಸದಿ ಕ್ರಿಶ್ಣ ಪಕ್ಶದ ಚತುರ‍್ದಶಿಯ...

ಕವಿತೆ: ಹದ್ದುಮೀರಿದೆ

– ಶಂಕರ ಹರಟಿ ಕೊಪ್ಪಳ. ತಲ್ಲಣಿಸುತಲಿಹುದೀಗ ಜಗ ಮತ್ತೆ ಮೊದಲಿನ ಹಾಗೆ ಮೆಲ್ಲುಲಿಯ ಮತದ ಶ್ರೇಶ್ಟತೆಯ ಸತ್ತೆಗಡಿಗಲ್ಲು ನೆಡಲಾಗಿ ಮದ್ದುಗುಂಡುಗಳ ಉದ್ಯಮವೀಗ ಬಾರೀ ಮುನ್ನೆಲೆಗಿಹುದು ಮಾನವಿಕ ಪ್ರೀತಿ ಪ್ರೇಮದ ತತ್ವಕೆ ಮಸಣದಾ ಹಾದಿ ತೆರೆದು...

ಕವಿತೆ: ಮುನ್ನ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು ತಾಸು ಕಳೆಯುವ ಮುನ್ನ ಕಾಸು ದುಡಿಯಬೇಕು ಉಸಿರು ನಿಂತು ಹೋಗುವ ಮುನ್ನ ಹಸುವಿನ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...