ಟ್ಯಾಗ್: ಕವಿತೆ

ಶಿವರಾತ್ರಿ

ಕವಿತೆ: ಶಿವರಾತ್ರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಕ್ತರ ನಿಶ್ಕಲ್ಮಶ ಬಕ್ತಿಗೊಲಿಯುತ ಮುಕ್ತಿಯ ಕರುಣಿಸುವ ಮಹಾದೇವ ದುಶ್ಟ ದುರುಳ ನಾಸ್ತಿಕರ ಸಂಹರಿಸುತ ಶಿಶ್ಟರ ಸದಾ ಪೊರಯುವ ಪರಮಶಿವ ಶಿಶಿರ ರುತುವಿನ ಮಾಗ ಮಾಸದಿ ಕ್ರಿಶ್ಣ ಪಕ್ಶದ ಚತುರ‍್ದಶಿಯ...

ಕವಿತೆ: ಹದ್ದುಮೀರಿದೆ

– ಶಂಕರ ಹರಟಿ ಕೊಪ್ಪಳ. ತಲ್ಲಣಿಸುತಲಿಹುದೀಗ ಜಗ ಮತ್ತೆ ಮೊದಲಿನ ಹಾಗೆ ಮೆಲ್ಲುಲಿಯ ಮತದ ಶ್ರೇಶ್ಟತೆಯ ಸತ್ತೆಗಡಿಗಲ್ಲು ನೆಡಲಾಗಿ ಮದ್ದುಗುಂಡುಗಳ ಉದ್ಯಮವೀಗ ಬಾರೀ ಮುನ್ನೆಲೆಗಿಹುದು ಮಾನವಿಕ ಪ್ರೀತಿ ಪ್ರೇಮದ ತತ್ವಕೆ ಮಸಣದಾ ಹಾದಿ ತೆರೆದು...

ಕವಿತೆ: ಮುನ್ನ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು ತಾಸು ಕಳೆಯುವ ಮುನ್ನ ಕಾಸು ದುಡಿಯಬೇಕು ಉಸಿರು ನಿಂತು ಹೋಗುವ ಮುನ್ನ ಹಸುವಿನ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಕವಿತೆ : ಸೋಲು

– ಶಶಾಂಕ್.ಹೆಚ್.ಎಸ್. ಓ ಸೋಲೆ ನೀ ಎಶ್ಟು ಚೆಂದ ನೀ ಎಶ್ಟು ಅಂದ ಒಮ್ಮೆ ನೀ ಆತ್ಮೀಯನಾದರೆ ಸದಾ ಜೊತೆಯಾಗಿಯೇ ಸಾಗುವೆ ಎಂದೂ ಕೈ ಬಿಡದೆ ನೆಡೆಸುವೆ ಗೆದ್ದಾಗ ದೂರವಾಗುವೆ ಬಿದ್ದಾಗ ಜೊತೆಯಾಗುವೆ ಮತ್ತೊಂದು...

ಅರಿವು, ದ್ಯಾನ, Enlightenment

ಕವಿತೆ: ವೈರಾಗ್ಯ

– ಶಂಕರಾನಂದ ಹೆಬ್ಬಾಳ. ಸಂಸಾರ ಬಂದನದ ಮೋಹವನು ತೊರೆಯುವುದು ವೈರಾಗ್ಯ ಸನ್ಯಾಸ ಸ್ವೀಕರಿಸಿ ಬಗವಂತನ ನುತಿಸುವುದು ವೈರಾಗ್ಯ ಸತ್ಯಾಸತ್ಯತೆ ಜಿಜ್ನಾಸೆಗಳ ಒರೆಗಲ್ಲಿಗೆ ಹಚ್ಚಿ ನೋಡುತ್ತಿರು ಸುಮಾರ‍್ಗದಲಿ ಸಾಗುತ ಪರಹಿತವನು ಬಯಸುವುದು ವೈರಾಗ್ಯ ಅರಿಶಡ್ವರ‍್ಗಗಳ ಗೆಲ್ಲುತ...

ಕವಿತೆ: ಒಲವಿನ ಪತ್ರಗಳು

– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...

ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...

ಕವಿತೆ: ನೀನೆಲ್ಲಿ ಮರೆಯಾದೆ

– ವಿನು ರವಿ.  ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...

Enable Notifications OK No thanks