ಟ್ಯಾಗ್: ಕವಿತೆ

ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಮನದ ಜೋಕಾಲಿಯಲ್ಲಿ ನೆನಪುಗಳು ಜೀಕುತಿರೆ ಬಾವವು ಬೆನ್ನೇರಿ ಮೌನಕೂ ಮಾತು ಕಲಿಸಿದಂತಿದೆ ನೆನಪಿನ ಹೂಬಳ್ಳಿಯಲ್ಲಿ ಹಾಸ್ಯದ ಹನಿ ಜಿನುಗುತಿರೆ ನಗುವಿನ ಮೊಗ್ಗರಳಿ ಮನಸ್ಸು ಹಗುರವಾದಂತಿದೆ ನೆನಪಿನ ಬಂಡಿಯಲ್ಲಿ ಬೇಸರದ ಸರಕು ಸಾಗುತಿರೆ...

ಮಕ್ಕಳ ಕವಿತೆ: ಗುಟುಕು

– ವೆಂಕಟೇಶ ಚಾಗಿ. ಹಸಿರಿನ ಗಿಡದಲಿ ಹಕ್ಕಿಯ ಮರಿಗಳು ಚಿಂವ್ ಚಿಂವ್ ಎನ್ನುತಿವೆ ಹಸಿವನು ನೀಗಲು ತಾಯಿ ಹಕ್ಕಿಯು ಅಕ್ಕಿಯ ಹುಡುಕುತಿದೆ ಬೆಟ್ಟದ ಕೆಳಗಿನ ವಿಶಾಲ ಗದ್ದೆಯ ಬತ್ತವು ಕರೆಯುತಿದೆ ಹಕ್ಕಿಯು ಹಾರಿ ಕೆಳಗಡೆ...

ಕವಿತೆ: ನಾ ಏನು ಮಾಡಲಿ ನೀ ಮೊದಲಿನಂತಾಗಲು!

– ಚಂದ್ರಿಕಾ ಬಚ್ಚೇಗೌಡ. ಜೊತೆ ಜೊತೆಯಲಿ ನಲಿಯುತ ಬೆಳೆದೆವು ಎಶ್ಟೋ ಬಾರಿ ಮುನಿಸಿಕೊಂಡೆವು ಆದರೂ ನೀ ಬೇಕೆಂದಳು ಜೊತೆ ಜೊತೆಯಲಿ ನಡೆದೆವು ನಲಿ ನಲಿಯುತ ಕೂಡಿ ಆಡಿದೆವು ನಗುವಾಗ ಕೂಡಿ ನಲಿದೆವು ನೋವಿನಲಿ...

ಕವಿತೆ: ಆರ‍್ಯಬಟರ ಕನಸು

– ಚಂದ್ರಗೌಡ ಕುಲಕರ‍್ಣಿ. ದೇಶದ ಮೊದಲ ವಸತಿ ಶಾಲೆಗೆ ನಳಂದ ಎಂಬುದು ಹೆಸರು ಮಗದ ಪ್ರಾಂತದ ಗುಪ್ತರ ಕೊಡುಗೆ ಸಕಲ ವಿದ್ಯೆಯ ತವರು ಹತ್ತು ಸಾವಿರ ವಿದ್ಯಾರ‍್ತಿಗಳು ಬೋದಕರು ಸಹಸ್ರ ಎರಡು ಗಣಿತ ಕಗೋಲ...

ಕವಿತೆ: ಜೀವನ ಪಯಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜನನದೂರಿಂದ ಮರಣದೂರಿಗೆ ಜೀವನ ಪಯಣ ಗಾಡಿ ಹೊರಟಿದೆ ನೆನಪುಗಳ ಮೂಟೆ ಹೊತ್ತುಕೊಂಡು ನಲಿವು ನೋವಿನ ಹಳ್ಳ ದಿಣ್ಣೆ ದಾಟಿದೆ ಬಗವಂತನೇ ಚಾಲಕ ನಿರ‍್ವಾಹಕನಾಗಿ ಸಾಗುವೂರಿಗೆ ಚೀಟಿಯ ನೀಡಿರುವನು ಬಂದು...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...

ಕನ್ನಡ ತಾಯಿ, Kannada tayi

ಕವಿತೆ: ಕನ್ನಡಿಗರು ನಾವು

– ವೆಂಕಟೇಶ ಚಾಗಿ. ಕಬ್ಬಿಣ ದೇಹದ ಕಲ್ಲಿನ ಮೇಲೆ ಕಾವ್ಯದ ಬೆಳೆಯನು ಬೆಳೆದವರು ಜನಪದ ಕಲೆಗಳ ಲೋಕವನೆ ಮನೆ-ಮನದಲ್ಲಿ ಕಂಡವರು ವಿಜ್ನಾನದ ಸಾದನೆ ಶಿಕರದಿ ಚಿನ್ನದ ಅಕ್ಶರ ಬರೆದವರು ಕಸ್ತೂರಿ ನುಡಿಯ ಚಂದದ ನಡೆಯ...

ಕವಿತೆ: ಇರಲಿ ಕನ್ನಡ ಬಿಡೆನೆಂಬ ಚಲ

– ವಿನು ರವಿ. ಚಿನ್ನ, ರನ್ನ ಕನ್ನಡ ಮಾತೆ ಚೆನ್ನ ಅನುದಿನವೂ ಮುದ್ದಾಗಿ ಕನ್ನಡ ಮಾತಾಡೆ ಬಲು ಚೆನ್ನ ಪಂಪ, ರನ್ನ ಬರೆದ ಕಾವ್ಯ ಕುವೆಂಪು, ಬೇಂದ್ರೆ ಹಾಡಿದ ಕವನ ಕೇಳತಿರುವೆಯಾ ನೀನು ಕನ್ನಡ...