ಚುಟುಕು ಕವಿತೆಗಳು
– ಕಾಂತರಾಜು ಕನಕಪುರ. ಬದುಕಿಗಾಗಿ ಕಂಡ ಕನಸುಗಳನು ಉಡುಗೊರೆಯಾಗಿ ನೀಡಿರುವೆ ಯಾರಿಗೋ ಮಾರದಿರು *** ಪ್ರೀತಿಯ ಹಕ್ಕಿಗೆ ಬದುಕಿನ ಪಲುಕುಗಳನು ಬಹಳ ನಲುಮೆಯಿಂದ ಕಲಿಸಿದೆ ಅದು ಹಾಡುತ್ತಾ ಹಾರಿಹೋಯಿತು *** ಚಿಟ್ಟೆಯಾಗಬೇಕೆಂಬ ನನ್ನ ಹಂಬಲ...
– ಕಾಂತರಾಜು ಕನಕಪುರ. ಬದುಕಿಗಾಗಿ ಕಂಡ ಕನಸುಗಳನು ಉಡುಗೊರೆಯಾಗಿ ನೀಡಿರುವೆ ಯಾರಿಗೋ ಮಾರದಿರು *** ಪ್ರೀತಿಯ ಹಕ್ಕಿಗೆ ಬದುಕಿನ ಪಲುಕುಗಳನು ಬಹಳ ನಲುಮೆಯಿಂದ ಕಲಿಸಿದೆ ಅದು ಹಾಡುತ್ತಾ ಹಾರಿಹೋಯಿತು *** ಚಿಟ್ಟೆಯಾಗಬೇಕೆಂಬ ನನ್ನ ಹಂಬಲ...
– ಶ್ಯಾಮಲಶ್ರೀ.ಕೆ.ಎಸ್. ಆಶಾಡದ ಅಬ್ಬರವು ಅಡಗಿ ಶ್ರಾವಣವು ಶರವೇಗದಿ ಬಂದು ಹಸಿರುಟ್ಟು ನಿಂತಳು ಬೂದೇವಿ ಚಿಟಪಟ ಸೋನೆ ಮಳೆಯಲ್ಲಿ ಮಿಂದು ಹಬ್ಬಗಳೆಲ್ಲವೂ ಸಾಲು ಸಾಲಾಗಿ ಶುಬದಿನಗಳು ಒಟ್ಟಾಗಿ ಬಂದಿರೆ ಸಂಬ್ರಮಕ್ಕೆ ಅಣಿಯಾಗಿ ಬಕ್ತಸಮೂಹವು ಕಾದಿಹುದು...
– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...
– ಕಾಂತರಾಜು ಕನಕಪುರ. ಜೀವನೋತ್ಸಾಹವೆಂದರೆ ಪೋಟಿಕರೆಗಳನು ಜಯಿಸಿ ತನ್ನತನವನು ವಿಕ್ರಯಿಸಿ ಸಹಜೀವಿಗಳನು ಅಲ್ಪಗೊಳಿಸಿ ಎದುರಾದವರ ತಲೆತರಿದು ಕದನೋತ್ಸಾಹದಿಂದ ಮುಂದರಿಯುವುದಲ್ಲ ಜೀವನೋತ್ಸಾಹವೆಂದರೆ ಬೆಳಗಿನಲಿ ಜನಿಸಿ ಬೈಗಿನಲಿ ತೀರಿಹೋದರೂ ಹೆಂಗಳೆಯರ ಹೆರಳಿಗೋ ಉತ್ತಮರ ಕೊರಳಿಗೋ ಸತ್ತವರ ಒಡಲಿಗೋ...
– ಕಾಂತರಾಜು ಕನಕಪುರ. ಪ್ರಿಯ ಗೆಳತಿ… ಹಾಗಲ್ಲ ಹೇಳತೇನೆ ಕೇಳಾ ನಗೆಯ ಮುಕವಾಡವನು ದರಿಸಿರಬೇಕು ಒತ್ತೊತ್ತಿ ಬರುವ ನೋವು ವ್ಯಕ್ತಗೊಳ್ಳದ ಹಾಗೆ ಅಕ್ಕರೆಯನು ಉಕ್ಕಿಸಿಕೊಳ್ಳಬೇಕು ಅಡಗಿಸಿದ ದುಗುಡವು ಮರೆತು ಹೋಗುವ ಹಾಗೆ ಹದವರಿತು ಉರಿಸುತಲಿರಬೇಕು...
– ಕಾಂತರಾಜು ಕನಕಪುರ. ಮಳೆಯಲಿ ತೋಯ್ದು ಹಸಿರುಟ್ಟು ನಿಂತ ಬೆಟ್ಟದ ಸಾಲುಗಳ ಒಡಲಲ್ಲಿ ಬವ್ಯ ರೂಪಿ ಹಸಿರೆಲೆಯ ತೆರೆಗಳ ನಡುವೆ ತಲೆ ಎತ್ತಿನಿಂತ ಬಣ್ಣದ ಹೂವಿನ ಪಕಳೆಯಲ್ಲಿ ರಮ್ಯ ರೂಪಿ ಎದೆ ಹಾಲುಂಡು ತಾಯ...
– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಶ್ಟಗಳಿಂದ ಪಾರಾಗಲು...
– ಕಿರಣ್ ಪಾಳಂಕರ. *** ಜೀವನದ ಪುನರಾರಂಬ *** ಮತ್ತೆ ಶುರು ಮಾಡಬೇಕಿದೆ ಶುರುವಿನಿಂದ ದೂರವಾಗಿ ನಿನ್ನ ನೆನಪಿನಿಂದ ನೋಡದೆ ನಿನ್ನ ಮುಕಾರವಿಂದ ಜೀವಿಸಬೇಕಿದೆ ನನ್ನ ತಂದೆ ತಾಯಿಗಾಗಿ ಮತ್ತೆ ಶುರುವಿನಿಂದ ***...
– ಕಾಂತರಾಜು ಕನಕಪುರ. ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ, ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ ಒಂದಶ್ಟು ಜೀವಗಳು ನಿನ್ನ...
ಇತ್ತೀಚಿನ ಅನಿಸಿಕೆಗಳು