ಕವಿತೆ: ಬಾವನೆಗಳಿಗೆ ಬೆಲೆಯಿಲ್ಲ
– ವಿನು ರವಿ. ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ ಬಾವನೆಗಳಿಗೆ ಬೆಲೆಯಿಲ್ಲ ಬಂದು ಹೋಗುವ ಬಂದುವಿನಂತೆ ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ ಹರಿದು ಹೋಗುವ ಸಂಬಂದಗಳ ಜೊತೆಗೆ ಬಾವ ರಮ್ಯತೆ ಉಳಿಯುವುದಿಲ್ಲ...
– ವಿನು ರವಿ. ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ ಬಾವನೆಗಳಿಗೆ ಬೆಲೆಯಿಲ್ಲ ಬಂದು ಹೋಗುವ ಬಂದುವಿನಂತೆ ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ ಹರಿದು ಹೋಗುವ ಸಂಬಂದಗಳ ಜೊತೆಗೆ ಬಾವ ರಮ್ಯತೆ ಉಳಿಯುವುದಿಲ್ಲ...
– ಶಂಕರಾನಂದ ಹೆಬ್ಬಾಳ. ದೇವನೆಲ್ಲಿಹನೆಂದು ಅಹರ‍್ನಿಶಿ ಹುಡುಕದಿರು ನೀನು ಕಟ್ಟಿರುವ ಕಲ್ಲಿನ ಗುಡಿಯಲ್ಲಿ ಅರ‍್ಚಿಸದಿರು ನೀನು ಬಡವರ ಕಂಬನಿಯಲ್ಲಿ ಸುರಿವ ನೀರಾಗಿರುವನು ಮಾತ್ರುವಿನ ವಾತ್ಸಲ್ಯವ ಮರೆಯದಿರು ನೀನು ಚಿತ್ತದಲಿ ಶಾಂತ ಮೂರ‍್ತಿಯಾಗಿ ಮೌನದಿ...
– ಉಮಾ.ವಿ. ಓದಬೇಕೆಂಬ ಬೆಟ್ಟದಶ್ಟು ಆಸೆ ಆಕೆಗಾಯಿತು ನಿರಾಸೆ ಓದುವ ವಯಸ್ಸಿನಲ್ಲಿ ಓದಿಸಲಿಲ್ಲ ಆಡುವ ವಯಸ್ಸಿನಲ್ಲಿ ಮದುವೆ ಮಾಡಿದರಲ್ಲ ಹೊತ್ತೊಯ್ದಳು ಬಣ್ಣದ ಕನಸು ಗಂಡನ ಮನೆಗೆ ನುಚ್ಚು ನೂರಾಯ್ತು ತನ್ನ ಕನಸು ಕೊನೆಗೆ ಗಂಡನ...
– ಚಂದನ (ಚಂದ್ರಶೇಕರ.ದ.ನವಲಗುಂದ). ಈಗಶ್ಟೇ ಜಾರಿದೆ ಅಂಕದ ಪರದೆ ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು ಇದೀಗ ಮಾಸಿದಂತೆ ಕಾಣುತ್ತಿವೆ ನೋವೋ, ನಲಿವೋ, ನಗುವೋ, ಅಳುವೋ, ಸುಕವೋ, ದುಕ್ಕವೋ, ಹಿತವೋ, ಅಹಿತವೋ ಕಳೆದು ಹೋಗಿದೆ ಜೀವನದೊಂದು...
*** ಅಬಿಮಾನಿ *** ನಾ ನಿನ್ನ ಅಬಿಮಾನಿ ಎನ್ನಲು ಹೆಮ್ಮೆ ಇದೆ ನನಗೆ ನೀ ಯಾರೋ ಎನ್ನದಿರು ಈ ಹ್ರುದಯ ಅನಾತವಾಗದಿರಲಿ ಕೊನೆಗೆ *** ಕಣ್ಣೋಟ *** ಆ ನಿನ್ನ ಕಣ್ಣೋಟವು ನನಗೆ...
– ಉಮಾ.ವಿ. ಇಶ್ಟವಾಗದು ತಾಯಿಯ ರೀತಿ ಕಣ್ ಕಟ್ಟಿದೆ ಪತ್ನಿಯ ಪ್ರೀತಿ ತಿಳಿಯದು ತನಗೂ ಮುಂದೆ ಬರುವುದು ಈ ಸ್ತಿತಿ ತಾಯಿಯ ದೂರ ಮಾಡಲು ಕೈ ಜೋಡಿಸಿದ ಪತ್ನಿಯ ಜೊತೆ ಪತಿ ತಾಯಿಯನು ಬಿಟ್ಟಿರುವನು...
– ಶ್ಯಾಮಲಶ್ರೀ.ಕೆ.ಎಸ್. ಮುಂಜಾನೆಯ ನಸುಕಿನಲ್ಲಿ ಮಡಿಯನುಟ್ಟ ನೀರೆಯರು ಅಂಗಳಕ್ಕೆ ನೀರೆರೆದು ಬಿಡಿಸಿಹರು ಚಿತ್ತಾರದ ರಂಗವಲ್ಲಿ ಮಾಗಿಯ ಚಳಿಯಲ್ಲಿ ಮಾದವನ ನೆನೆದು ಹುಗ್ಗಿಯ ಸವಿ ಸವಿದು ಮುಳುಗಿಹರು ಸುಗ್ಗಿಯ ಸಂಬ್ರಮದಲ್ಲಿ ರೈತರ ಶ್ರಮದಿ ಬಂದ ವರುಶದ...
– ವಿನು ರವಿ. ನಾನಿದ್ದೆ ನನ್ನ ಪಾಡಿಗೆ ನೀನೇಕೆ ಬಂದೆ ನನ್ನದೆ ಗೂಡಿಗೆ ನೀ ನಡೆದು ಬಂದ ಸದ್ದಿಗೆ ಮೈಮರೆತು ನಡೆದೆ ನಿನ್ನೆಡೆಗೆ ಹತ್ತಿರ ಬರಲು ಇಲ್ಲ ದೂರ ಸರಿಯಲೂ ಇಲ್ಲ ಹೇಳಿದಂಗೆ...
– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...
– ವಿನು ರವಿ. ವೇಗವಾಗಿ ಓಡುವ ಜಿಂಕೆಯು ಯಾವ ಓಟದ ಸ್ಪರ‍್ದೆಯಲ್ಲು ಬಾಗವಹಿಸುತ್ತಿಲ್ಲ ದಿನವೂ ಚೆಲುವಾಗಿ ಅರಳೊ ಹೂವು ಯಾರ ಹೊಗಳಿಕೆಯನ್ನು ಬಯಸುತ್ತಿಲ್ಲ ಮದುರವಾಗಿ ಹಾಡೊ ಕೋಗಿಲೆಗೆ ಯಾವ ಬಿರುದೂ ಬೇಕಿಲ್ಲ ಸಾವಿರ ಜೀವಿಗಳ...
ಇತ್ತೀಚಿನ ಅನಿಸಿಕೆಗಳು