ಟ್ಯಾಗ್: ಕವಿತೆ

ಕವಿತೆ: ಆಡದೇ ಉಳಿದ ಮಾತು

– ಅಮುಬಾವಜೀವಿ. ಆಡದೇ ಉಳಿದ ನೂರು ಮಾತುಗಳ ಈ ನಿನ್ನ ನೋಟ ಹೇಳಿತು ಎದೆಯ ಬಾವ ಮಿಡಿದ ಗಾನ ಮನವು ಮೌನದಿ ಕೇಳಿತು ಬಾಗಿಲ ಹಿಂದೆ ಇಣುಕಿಣುಕಿ ನೋಡುವ ಕಾತರ ಎಶ್ಟೊಂದು ಹಿತವಾಗಿತ್ತು...

ಕವಿತೆ: ಹೆಮ್ಮೆಯ ಬಾಪು

– ಚಂದ್ರಗೌಡ ಕುಲಕರ‍್ಣಿ. ಬರಿಮೈ ಪಕೀರನಾದರು ನೀನು ಜಗಕೆ ಪ್ರೀತಿಯ ಬಂದು ನಿನ್ನಯ ಮೂರ‍್ತಿನಿಲ್ಲಿಸಿರುವೆವು ಕೂಟ ಕೂಟಕ್ಕೊಂದು ಬೋಳುತಲೆ ದುಂಡು ಕನ್ನಡಕ ನೀಳ ದೇಹದ ಬೆಡಗು ಸತ್ಯ ಅಹಿಂಸೆ ಶಾಂತಿ ಚಳುವಳಿ ಅದಮ್ಯ ಶಕ್ತಿಯ...

ಕವಿತೆ: ರಾತ್ರಿ ಶಾಲೆಯ ಮಾಸ್ತರ

– ಚಂದ್ರಗೌಡ ಕುಲಕರ‍್ಣಿ. ಚುಕ್ಕೆ ಮಕ್ಕಳ ರಾತ್ರಿ ಶಾಲೆಯ ಒಬ್ಬನೆ ಒಬ್ಬ ಮಾಸ್ತರ ಮುತ್ತು ರತ್ನದ ಓಲೆಯ ಮಾಡಿ ತೋರಣ ಕಟ್ಟುವ ಪತ್ತಾರ ಕುಳ ಕುಡಗೋಲಿನ ಆಯುದ ಮಾಡಲು ಕುಲುಮೆ ಹೂಡುವ ಕಮ್ಮಾರ ಮಿರಿಮಿರಿ...

ಗುರು-ಶಿಶ್ಯ, Teacher-Student

ಕವಿತೆ : ಗುರು ನುಡಿ

– ವೆಂಕಟೇಶ ಚಾಗಿ. ಮುದ್ದು ಮಗುವೇ ಆಲಿಸು ಎನ್ನುಡಿಯ ನಿನ್ನಬ್ಯುದಯ ಎನ್ನ ಗುರಿ ನೀ ತಿಳಿಯ ನೀ ಎನ್ನ ಬಂದು ನಿನ್ನೊಳಿತೆ ಎಂದೆಂದೂ ನೀನಾಗು ಈ ಜಗಕೆ ಪ್ರೇಮಸಿಂದು ಹಿರಿಯ ಮನಗಳ ಆಶಯವ...

ಕವಿತೆ: ಮನದೊಳಗಿನ ಮಾತುಗಳು ಇಂಗಿಹೋಗಿವೆ

– ವೆಂಕಟೇಶ ಚಾಗಿ. ನಾನೀಗ ಕಾಲಿಯಾಗಿರುವೆ ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ ನಿನ್ನ ಹೊಗಳುವ ಸುಳ್ಳುಗಳೂ ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ ಆಗಸದ ನಕ್ಶತ್ರಗಳೂ ಕಾಲಿಯಾಗಿವೆ ಮಿನುಗುವ ನಿನ್ನ ಕಣ್ಣುಗಳಿಲ್ಲದೆ ಗಾಳಿಯು ಸುಳಿಯುವುದನ್ನೆ ಮರೆತಂತಿದೆ ನಿನ್ನ...

ಕವಿತೆ: ಮುದ್ದಾದ ಮುಗುಳು

– ಅಜಿತ್ ಕುಲಕರ‍್ಣಿ. ಮುತ್ತಿನಾ ತೋರಣದ ಮುಂದಿನ ಬಾಗಿಲಲಿ ಮೆಲ್ಲನೆ ಮುಂದಡಿ ಇಡುತಿಹ ಮುದ್ದಾದ ಮುಗುಳೆ ಅಂಗಳದಿ ಓಡಾಡಿ ಕಂಗಳಲಿ ಕುಣಿದಾಡಿ ತಿಂಗಳನ ಕರೆತರುವ ಬಣ್ಣದ ಚಿಟ್ಟೆಯಂತಹ ತರಲೆ ಕೋಗಿಲೆಯ ಬರಹೇಳಿ ಮೊಲಗಳಿಗೆ ಕತೆಹೇಳಿ...

ಕವಿತೆ: ಬಾ ಬಾ ಗಣಪ

– ವೆಂಕಟೇಶ ಚಾಗಿ. ಬಾ ಬಾ ಗಣಪ ನಮ್ಮ ಗಣಪ ಬಾರೋ ನಮ್ಮನೆಗೆ ಮೋದಕ ಕಡುಬು ಹಣ್ಣು ಹಂಪಲು ಕೊಡುವೆ ನಾ ನಿನಗೆ ಚೌತಿಯ ದಿನದಿ ಬರುವೆ ನೀನು ತುಂಬಾ ಕುಶಿ ನಮಗೆ ನಿನ್ನನು...

ಕವಿತೆ: ತೌರಿಗೆ ಹೊಂಟೋಳೆ ಗೌರಮ್ಮ

– ವಿನು ರವಿ. ತೌರಿಗೆ ಹೊಂಟೋಳೆ ಗೌರಮ್ಮ ನಾಕುದಿನ ಇರವಾಸೆ ಅವಳಿಗಮ್ಮ ಕಂಕುಳಲ್ಲಿ ಗಣಪ ಕಿರುಬೆರಳ ಹಿಡಿದವ್ನೆ ತುಂಟ ಶಣುಮೊಗ ಕಾಸಗಲ ಕುಂಕುಮ ಮುಡಿ ತುಂಬಾ ಮಲ್ಲಿಗೆ ಎದೆಯೊಳಗೆ ಪ್ರೀತಿಯ ತುಂಬಿ ತೌರಿಗೆ ಹೊಂಟೋಳೆ...

ಪ್ರಾರ‍್ತನೆ, Prayer

ಕವಿತೆ: ಶಿರಬಾಗಿ ವಂದಿಪೆ ನನ್ನ ಗುರುವೆ

– ವೆಂಕಟೇಶ ಚಾಗಿ. ಶಿರಬಾಗಿ ವಂದಿಪೆ ನನ್ನ ಗುರುವೆ ಕರುಣೆ ತೋರಿ ಕಲಿಸು ನಮಗೆ ನನ್ನ ಗುರುವೆ ನ್ಯಾಯ ನೀತಿ ದರ‍್ಮಗಳ ತಿಳಿಸು ಗುರುವೆ ಸತ್ಯ ಮಾರ‍್ಗದಲ್ಲಿ ನಡೆದು ನಾನು ಬದುಕುವೆ ಅನ್ಯಾಯವ ಎದುರಿಸುವ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

Enable Notifications OK No thanks