ಟ್ಯಾಗ್: ಕವಿತೆ

ಕವಿತೆ: ನಂಬಿಕೆಯ ಗಿಡ

– ಕಿಶೋರ್ ಕುಮಾರ್. ಪ್ರತಿ ದಿನವೂ ನಂಬಿಕೆಯ ಗಿಡಕೆ ನೀರನೆರೆದೆ ನೀನು ಆ ನಂಬಿಕೆಯ ಮರದಡಿ ನಾನಿರುವೆ, ನೀನೇ ಇಲ್ಲ ಉಸಿರು ನಿಲ್ಲುವವರೆಗೂ ನೆನೆಯುವ ನೆನಪುಗಳ ನೀಡಿ ಹೊರಟಿರುವೆ ಆ ನೆನಪುಗಳೇ ಸಿಹಿ ಬೆಲ್ಲ...

ಕವಿತೆ: ಮೋಡಿ ಮಾಡಿಹಳು

– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...

ಹನಿಗವನಗಳು

– ವೆಂಕಟೇಶ ಚಾಗಿ. ***ಗಾಳ*** ಯಾರೋ ಬೀಸಿದ ಗಾಳಕ್ಕೆ ಜನರು ಬಲಿ! ***ಆಮಿಶ*** ಉಚಿತ ನೀಡಲು ಏನೂ ಉಳಿದಿಲ್ಲ ನೈತಿಕತೆಯನ್ನೂ ಕರೀದಿಸಲಾಗಿದೆ! ***ಬಿಸಿಲು*** ಬಾರೀ ಮಳೆಯಂತೆ ಬಾರೀ ಬಿಸಿಲು ಕಾಲ ಎಲ್ಲರಿಗೂ! ***ತಂಗಾಳಿ*** ತಂಗಾಳಿಯೂ...

ಕವಿತೆ: ಬದುಕಿಗೆ ಮುನ್ನುಡಿ

– ಮಹೇಶ ಸಿ. ಸಿ. ಒಡೆದ ದರ‍್ಪಣ, ಒಡೆದ ಮನಸು ಎರಡೂ ಒಂದೇ ಬಾಳಲಿ ಮತ್ತೆ ಸೇರದು ಎಂದೆಂದಿಗೂ ಮೊದಲಿನ ಹಾಗೆ ಬದುಕಲಿ ಕನ್ನಡಿಯ ಒಳ ಗಂಟಂತೆ ಮನಸ ಬಯಕೆಗೂ ಗಂಟಿದೆ ಕೈಗೆ ಎಟುಕದದಾವ...

ಹನಿಗವನಗಳು

– ವೆಂಕಟೇಶ ಚಾಗಿ. ***ಬಂಗಾರ*** ಬದುಕಿನ ಕೆಲ ಒಡವೆಗಳಿಗೆ ಬೆಲೆ ಗೊತ್ತಿಲ್ಲ.. ***ಕಲಬೆರಕೆ*** ಈ ಜಗದಲ್ಲಿ ಎಲ್ಲವೂ ಕಲಬೆರಕೆ ಮನಸ್ಸು ಕೂಡ..!! ***ಬಾವಿ*** ಆಗ ಬಾವಿಯಲ್ಲಿ ನೀರು ಈಗ ಕಸ..!! ***ಯೋಜನೆ*** ಅಬಿವ್ರುದ್ದಿಗೆ ಯೋಜನೆ...

ಒಲವು, ಪ್ರೀತಿ, Love

ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...

ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ. ನಿನ್ನೊಲವ ಬಂದಿ ಕಳೆದುಹೋಗಲಾರೆ ನಾ ನಿನ್ನೊಲವ ಪರಿದಿ ಮೀರಿ; ನೀಡು‌‌ ನೀ‌ ದೂರು ಬೇಕಾದರೆ; ಹೆಚ್ಚೇನು‌ ಆಗಲಾರದು, ಹೇಗಿದ್ದರೂ; ಈಗಾಗಲೇ ಆಗಿರುವೆ ನಾ ನಿನ್ನೊಲವ ಬಂದಿ. ****** ನೆಮ್ಮದಿಯ ಕದಿರು...

ಕವಿತೆ: ಮಳೆ ಬಂತು ಮಳೆ

– ಶ್ಯಾಮಲಶ್ರೀ.ಕೆ.ಎಸ್. ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ ಸುಯ್ಯೆಂದು ಸುರಿಯಿತು ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು ಮಿರ‍್ರನೆ ಮಿರುಗುವ ಬೆಳ್ಳನೆ ಮಿಂಚು ಬಾನೆಲ್ಲಾ ಬೆಳಗಿತು ಇಬ್ಬೇಸಿಗೆಯಲಿ ಸುಡುವ ಸೂರ‍್ಯನ ಒಮ್ಮೆಲೇ ಓಡಿಸಿತು...

ಬ್ಯಾಸಿಗಿ ಕಾಲ

– ಸವಿತಾ. ಸುಡುವ ನೆಲ, ಬತ್ತಿದ ಜಲ, ಊರಿಗೆ ಊರು, ಬಣ ಬಣ ಹೆಚ್ಚಿದ ಬಿಸಿಲಿಗೆ ಜಳ, ನೀರಿಗೂ ಬಂತು ಬರ, ಉಣ್ಣಾಕ ಇಲ್ಲ, ಕೈಯಿಗೆ ಕೆಲಸ ಇಲ್ಲ, ಬರೀ ಬೆವರು ಜಳಕ; ಗುಳೆ...

ಹನಿಗವನಗಳು

– ವೆಂಕಟೇಶ ಚಾಗಿ. *** ಕೊರತೆ *** ಅನವಶ್ಯಕ ಕೊರತೆಗೆ ಉಂಟಾಯಿತು ಕೊರಗು *** ಸತ್ಯ *** ಅವಳ ಮುಕದ ಸತ್ಯ ಕನ್ನಡಿಗೆ ಗೊತ್ತು *** ಬಿಸಿಲು *** ಬಿಸಿಲು ಬರದ ಉಯಿಲು **...