ಟ್ಯಾಗ್: ಕವಿತೆ

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...

ಕವಿತೆ: ಹೇಗೆ ಮರೆಯಲಿ ನಿನ್ನ

– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...

ವಯಸಾದ ಬಡ ದಂಪತಿಗಳು, aged couple

ಕವಿತೆ: ಬದುಕಿನ ಬಂಡಿ

– ಅಶೋಕ ಪ. ಹೊನಕೇರಿ. ಬದುಕು ಜೋಡೆತ್ತಿನ ಬಂಡಿ.. ಉರುಳದಿದ್ದರೆ ಚಕ್ರಕೆ ಗತಿ ಸಿಗುವುದಿಲ್ಲ ಬದುಕಿಗೆ ನಿತ್ಯ ಬದುಕಿನ ಹಾದಿಯ ಸವೆಸಲು ಹಸಿದ ಹೊಟ್ಟೆಗೆ ಕೂಳನರಸಲು… ಮುಂಜಾನೆ ಏಳಬೇಕು ತಿಳಿದ ದಾರಿಯತ್ತ ಜೋಡೆತ್ತುಗಳು...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...

ಓಟ, Race

ಕವಿತೆ: ಮನ್ವಂತರದ ಗುರಿ

– ಅಶೋಕ ಪ. ಹೊನಕೇರಿ. ಗರ‍್ಬದೊಳು ಮೊಳಕೆಯೊಡೆದ ಕೂಸೊಂದು ಹೊಸ ಆಸೆಗಳ ಹೊತ್ತು ದರೆಗಿಳಿಯಲು ನವ ಮಾಸದ ತಾಳ್ಮೆಯೇ ಬೇಕು ಮನದೊಳರಳಿದ ಗುರಿಯೊಂದು ಮಾಗಿ ಯೋಜನಗಿಳಿದು ಪಲ ಕೊಡುವುದು ಹೊತ್ತು ಹುಟ್ಟಿ, ಹೊತ್ತು ಕಂತಿದಶ್ಟು...

ಬೆನ್ನಿಗೆಚೂರಿ, backstabber

ಕವಿತೆ : ನಮ್ಮವರು

– ಅಮರೇಶ ಎಂ ಕಂಬಳಿಹಾಳ. ನಮ್ಮವರು ನಮಗೆ ಹೀಗೆ ಒಳಗೊಳಗೆ ಹಿತಶತ್ರುಗಳು ಬೆನ್ನು ತಟ್ಟಿ ಮುಂದೆ ಬಿಟ್ಟು ಮೋಜು ನೋಡುವ ಕ್ರಿಮಿಗಳು ಅವಕಾಶಕ್ಕಾಗಿ ಕಾದು ಕುಳಿತ ಬೇಳೆ ಬೇಯಿಸಿಕೊಳ್ಳುವ ಮನದವರು ಸಿಹಿ ಹಾಲಲ್ಲಿ ಹುಳಿ...

ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ. ಕಾಡನು ಕಡಿಯುವ ನಾಡಿನ ಜನರೆ ಕಾಡಿನ ಮಹಿಮೆಯ ಮೊದಲು ತಿಳಿಯಿರಿ ನಾಡಿನ ಉಳಿವಿಗೆ ಕಾಡು ಇರಲೇಬೇಕು ಎಂಬುದ ಬದುಕಲಿ ಮರೆಯದಿರಿ ಬೂಮಿಯ ಮೇಲಿನ ಜೀವಿಗಳಿಗೆಲ್ಲ ಉಸಿರನು ನೀಡುವ ದೇವರೇ ಕಾಡುಗಳು...

ಮನಸು, Mind

ಕವಿತೆ: ನೆನಪಿನ ದೋಣಿಯಲಿ…

– ನವೀನ್ ಜಿ. ಬೇವಿನಾಳ್. ನೆನಪಿನ ದೋಣಿಯಲಿ ಮುಂದೆ ಮುಂದೆ ಸಾಗುತ ಹಿಂಬದಿಗೆ ತಳ್ಳುವೆವು ಸುಂದರ ಸುಮದುರ ಕ್ಶಣಗಳ ಸಮಯವಿಲ್ಲ ಯಾರಲ್ಲೂ ಹಣವುಂಟು ಎಲ್ಲರ ಬಳಿಯಲ್ಲೂ ಹಣದಿಂದ ಸಮಯವ ಕರೀದಿ ಮಾರುಕಟ್ಟೆಗಳು ಲಬ್ಯವಿಲ್ಲ ಮಾಯಲೋಕದ...

ಮಾಯಾಜಿಂಕೆ, magical deer

ಕವಿತೆ : ಮಾಯಾಮ್ರುಗ ಬೆನ್ನು ಹತ್ತಿದೆ

– ವೇಣು ಜಾಲಿಬೆಂಚಿ. ಈ ಮೊದಲು ​ ಒಂದು ರಾತ್ರಿ ಕಳೆದರೆ ​ ಸಾವಿರ ರಾತ್ರಿ ಸರಿದವೆಂದು ​ ಮುಸುಗು ಹೊದ್ದು ಮಲಗುತಿದ್ದೆವು​ ​ ಆದರೀಗ ಒಂದೊಂದು ರಾತ್ರಿಯೂ​ ಸಾವಿರ ರಾತ್ರಿಗಳಾಗಿ ​...

ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ. ಕತ್ತಿಗೆ ಎಳ್ಳಶ್ಟೂ ನೋವಾಗುತ್ತಿಲ್ಲ ಕತ್ತುಗಳ ಕತ್ತರಿಸಿದಶ್ಟು ಮತ್ತೆ ಮತ್ತೆ ಸವೆದು ಚೂಪಾಗಿ ಹೊಳೆಯುತ್ತಿದೆ ಮತ್ತಶ್ಟು ಮಗದಶ್ಟು ಕತ್ತುಗಳ ಕತ್ತರಿಸಲು ಕತ್ತಿಗೂ ಗೊತ್ತು ಕತ್ತು ಕತ್ತರಿಸುವುದು ತನ್ನ ಕೆಲಸವೆಂದು ತನ್ನ ಹಿಡಿದ...