ಕವಿತೆ: ನೀ ಜೊತೆಗೆ ಇರುವೆಡೆ
– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...
– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...
– ಶ್ರೀಕಾಂತ ಬಣಕಾರ. ರೈತನೋರ‍್ವ ಹಗ್ಗ ಹಿಡಿದು ನಿಂತಿದ್ದ ಮರದ ಕೆಳಗೆ ನೇಗಿಲ ಹಿಡಿದ ಕೈ ನಡುಗುತ್ತಿತ್ತು ಸಾಲಬಾದೆಗೆ ಮನದಲ್ಲೇ ವಂದಿಸಿದ ಬೂಮಿತಾಯಿಗೆ, ಜನ್ಮದಾತೆಗೆ ಕತ್ತೆತ್ತಿ ಕ್ರುತಜ್ನತೆ ಸಲ್ಲಿಸಿದ ಮಳೆ ಸುರಿಸಿದ ಮುಗಿಲಿಗೆ...
– ವೆಂಕಟೇಶ ಚಾಗಿ. ಹಕ್ಕಿಯಾಗುವೆ ನಾನು ಹಕ್ಕಿಯಾಗುವೆ ಹಕ್ಕಿಯಾಗಿ ಬಾನಿನಲ್ಲಿ ಹಾರಿ ನಲಿಯುವೆ ವ್ರುಕ್ಶವಾಗುವೆ ನಾನು ವ್ರುಕ್ಶವಾಗುವೆ ವ್ರುಕ್ಶವಾಗಿ ಹಣ್ಣು ನೆರಳು ಜಗಕೆ ನೀಡುವೆ ಮೋಡವಾಗುವೆ ನಾನು ಮೋಡವಾಗುವೆ ಮೋಡವಾಗಿ ಜಗಕೆ ನಾನು ಮಳೆಯ...
– ಶಶಾಂಕ್.ಹೆಚ್.ಎಸ್. ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು ಜೇವನದ ಮುಂದಿನ...
– ಅಶೋಕ ಪ. ಹೊನಕೇರಿ. ಮುಗಿಯದೀ ಗಮ್ಯ ಬದುಕು ಮುಗಿಯುವವರೆಗೂ ಅದಮ್ಯ ಉತ್ಸಾಹದಿ ನಡೆದರೂ ಓಡಿದರೂ ಜಿಗಿದರೂ ತಲುಪಲಾಗಲಿಲ್ಲ ಬದುಕಿನ ಗುರಿಯ ಗಮ್ಯ ಇದು ನನ್ನ ತಪ್ಪಲ್ಲ ತಿಳಿ ಹಸಿರುಟ್ಟ ರಮ್ಯ ನಾ ಹೋಗುತಿದ್ದ...
– ಪ್ರಶಾಂತ್ ವಿ ತಾವರೆಕೆರೆ. ಹಾರಿ ಬಂದನೋ ವಸಂತ ಮತ್ತೆ ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ ಸೋತ ಮರಕೆ ಉಸಿರು ತುಂಬುತಾ ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ ಬಿಸಿಲ...
– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...
– ಶಶಾಂಕ್.ಹೆಚ್.ಎಸ್. ನೋವನ್ನು ನುಂಗಿ ನನಗೆ ಜನ್ಮ ನೀಡಿದವಳವಳು ಎಲ್ಲವನ್ನೂ ಸಹಿಸಿಕೊಂಡು ನನ್ನನ್ನು ಸಲುಹಿ ಬೆಳೆಸಿದವಳವಳು ನನಗೆ ಉಸಿರು ಹೆಸರು ಬದುಕು ನೀಡಿದವಳವಳು ನನ್ನ ತೊದಲು ಮಾತಿಗೆ ಆನಂದ ಪಟ್ಟವಳವಳು ಹಸಿದಾಗ ಕೈ...
– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...
– ಸಿಂದು ಬಾರ‍್ಗವ್. ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...
ಇತ್ತೀಚಿನ ಅನಿಸಿಕೆಗಳು