ಟ್ಯಾಗ್: ಕವಿತೆ

ಸಾವಿನ ಸಾವು

— ತ್ರಿವೇಣಿ ಲೋಕೇಶ್. ಈವ್ ಆಡಮ್‌ರು ದೇವರಿತ್ತ ಎಚ್ಚರಿಕೆ ಮರೆತು ತಿನ್ನಬಾರದು ಪಲ ತಿಂದುದರ ಪಲವಾಗಿ ಜನಿಸಿತ್ತು ಸಾವು ಬೆಳೆಬೆಳೆಯುತ್ತಾ ಪ್ರಪಂಚ ವಿಸ್ಮಯಗಳ ನೋಡುತ್ತಾ ಸಹಜ ಕುತೂಹಲದಿ ಚಂದದ ಹೂ ಮುಟ್ಟಲು ತಕ್ಶಣವೇ...

ಬಾವನೆ, Feelings

ಕಣ್ಣು ಮುಚ್ಚಿ ಕುಳಿತೆ ನಾನು

– ಮಲ್ಲು ನಾಗಪ್ಪ ಬಿರಾದಾರ್. ಕಣ್ಣು ಮುಚ್ಚಿ ಕುಳಿತೆ ನಾನು ನೆನಪು ಒಂದು ದಾಳಿ ಮಾಡಿ ದಿಕ್ಕು ತಪ್ಪಿಸಲು ಆಯಿತು ಸಜ್ಜು ಮಂತ್ರ ಜಪಿಸುವ ಮುಂಚೆಯೇ ಪವಾಡ ಬಗ್ನವಾದಂತೆ ಬೀದಿಗೆ ಬಂದವು ಬಾವನೆಗಳು ಹಳೆಯ...

ಇನಿಯನಗಲಿಕೆಯಲಿ

– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...

ಕನಸು, Dream

ಆಸೆಯೇ ಬದುಕಿಗೆ ಆದಿಯೋ …

– ನವೀನ. ಆಸೆಯೇ ಬದುಕಿಗೆ ಆದಿಯೋ ಬದುಕೇ ಆಸೆಗೆ ಆದಿಯೋ ಕಣ್ಣು ನೋಡುವುದೇ ಪ್ರಪಂಚವೋ ಮನಸ್ಸು ಊಹಿಸುವುದೇ ಪ್ರಪಂಚವೋ ನಾವು ಇಡುವ ಹೆಜ್ಜೆಯೇ ದಾರಿಯೋ ಇರುವ ದಾರಿಗೆ ನಮ್ಮ ಹೆಜ್ಜೆಯೋ ಕನಸು ಕಾಣುವುದೇ ಜೀವನವೋ...

ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ‌...

ಮಹಾಬಾರತ, Mahabharata

ಮಹಾಬಾರತದ ಕತೆಯು

– ಪದ್ಮನಾಬ. ಚಂದ್ರವಂಶವೇ ಶಾಂತವಾಗುವ ಸಮಯದಲಿ ಹುಟ್ಟಿದ ಕಂದನೇ ಶಂತನು ಎಂಬುವನು ಗಂಗೆಯ ಅಂದಕ್ಕೆ ಮನಸೋತು ನಿನ್ನಿಚ್ಚೆಗೆ ಅಡ್ಡಬಾರನೆಂದೂ ನೀನಾರು ಎಂದವಳ ಕೇಳೆನೆಂದೂ ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು ಏಳುಮಕ್ಕಳು ನೀರುಪಾಲಾದರೂ ಮೌನ...

ಅಮ್ಮನೊಲುಮೆಯ ಮಡಿಲು

– ಅಮುಬಾವಜೀವಿ. ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂತಹವಳು ತನ್ನ ಹಸಿವ ತೋರಗೊಡದೆ ಎಲ್ಲರ...

ನೀ ಚಂದಿರನ ಕಾಂತಿಯಾದೆ

– ವಿನು ರವಿ. ನನ್ನೊಳಗಿನ ನವಿರಾದ ಬಾವಗಳಿಗೆ ನೀ ನವಿಲಿನ ನರ‍್ತನವಾದೆ ನನ್ನ ಗೆಳೆತನದ ಮೇರೆ ವಿಸ್ತರಿಸಿದ ನೀ ನೀಲ ಬಾನ ಮೇಗ ಚಿತ್ರವಾದೆ ನನ್ನೊಳಗಿನ ಬೆಳದಿಂಗಳ ಚೆಲುವಿಗೆ ನೀ ಚಂದಿರನ ಕಾಂತಿಯಾದೆ ನನ್ನೊಳಗಿನ...

ಮಳೆ-ಹಸಿರು, Rain-Green

ಮಳೆಹನಿಗೆ ಹಸಿರಿನ ಕಾತರ

– ವೀರೇಶ್ ಕೆ ಎಸ್. ಮಣ್ಣಿಗೆ ಬಾನಿನ ಹನಿಗಳ ಆತುರ ಮಳೆಹನಿಗೆ ಮಣ್ಣಿನ ಹಸಿರಿನ ಕಾತರ ನದಿಗೆ ಸಾಗರ ಸೇರುವ ಆತುರ ಸಾಗರಕೆ ನದಿಗಳ ಸಿಹಿಯ ಕಾತರ ಕವಿಗೆ ಕವನದ ಸಾಲುಗಳ ಆತುರ...

ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ ಬಾರೆ

– ಈಶ್ವರ ಹಡಪದ. ನಿದಿರೆಯ ಪರದೆಯ ಮೇಲೆ ಬರಿ ನಿನ್ನದೇ ನಗುಮೊಗವು ಬದುಕಿನಲ್ಲಿ ಒಂಟಿಯಾದರು ಜಂಟಿಯಾಗುವೆ ಕನಸಿನಲ್ಲಿ ಕಳೆದು ಹೋದ ಬಾವನೆಗಳು ಜನಿಸಿವೆ ಮತ್ತೆ ಬಾವಲೋಕದಲ್ಲಿ ನಿನಗಾಗಿ ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ...