ಟ್ಯಾಗ್: ಕವಿತೆ

ಪ್ರಾರ‍್ತನೆ, Prayer

ಕವಿತೆ: ಪ್ರಾರ‍್ತನೆ

– ವೆಂಕಟೇಶ ಚಾಗಿ. ಮತ್ತೆ ಮತ್ತೆ ಬಯಸುತಿದೆ ಮನ ನನ್ನ ಮನದ ಮಲ್ಲಿಗೆ ಸುಮಗಳೇ ನಿಮ್ಮ ಪ್ರೀತಿ ಅಬಿಮಾನವೇ ಹೊರತು ತೋರದಿರಿ ಮತ್ಸರವ ಮನದೊಳಗಿದ್ದು ಮೌನದಲಿ ಹುಸಿ ಮಾತಿನಲಿ ಮತ್ತೇನೋ ಹೇಳಲು ಬಯಸಿದಿರಿ ಹೇಳಿಬಿಡಿ...

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ...

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ,...

ಚುಟುಕು ಕವಿತೆಗಳು

– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...

ಕವಿತೆ: ಹಕ್ಕಿಯ ಮನೆ

– ವೆಂಕಟೇಶ ಚಾಗಿ. ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ದರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ...

ಅದೇ ನಿನ್ನ ಜೀವನದ ಅಂದ ಆನಂದ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಅಜ್ಜ ಅಜ್ಜ ಮೊದ್ಲು ನನ್ನ ವ್ಯತೆ ಕೇಳಜ್ಜಾ ಆಮ್ಯಾಗೆ ನಿನ್ನ ಬಾಳಿನ ಕತೆ ಹೇಳಜ್ಜಾ ನಾ ಕೆಜಿ ಕೆಜಿ ಬಾರ ಹೊತ್ತು ಮನಿಗೆ ಬರ‍್ವಾಗ ಸುಸ್ತು ಸಾಲದೆಂಬಂತೆ...

ಹಣತೆ

ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ. ಬೇಕುಗಳ ಜೀವನದ ಮದ್ಯೆ ಜೀಕುವ ಈ ಸಾದನೆಗಳ ಬೆನ್ನಟ್ಟಿ ಸಾಗುತಿದೆ ಬದುಕು ದುಡಿಯುತಿದೆ ತನುವು ಓಡುತಿದೆ ಮನಸು ಗುರಿಯತ್ತಲೋ ಗಡಿಯತ್ತಲೋ ಗಳಿಕೆಯ ಗೆರೆಯತ್ತಲೋ ಸೋತುಬಿಟ್ಟೇನೆಂಬ ಬಯದಿಂದಲೋ ಗೆಲುವು ಬಂತೆಂಬ...

ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...

ಅಪರಂಜಿಯ ಮೌನ

– ಸ್ಪೂರ‍್ತಿ. ಎಂ. ಅಪರಂಜಿ ನಿಮ್ಮಲ್ಲಿ ಮನವಿ ಮಾಡುವೆನಿಲ್ಲಿ ನಿಮ್ಮ ಕೋಪ ಪೈಸರಿಸಲಿ ಎನ್ನ ಮೇಲೆ ಕ್ಶಮೆಯಿರಲಿ ನಿಮ್ಮ ಒಂದು ಮಾತು ನನಗೆ ಚೈತನ್ಯ ನೀಡುತಿತ್ತು ಈಗ ನಿಮ್ಮ ಮೌನ ಇರಿಯುತ್ತಿದೆ ನನ್ನ ಮನ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...