ಟ್ಯಾಗ್: ಕವಿತೆ

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...

ಹದಿನಾರು ವರುಶಗಳಾಯ್ತು…

– ಅಜಯ್ ರಾಜ್.   ಹದಿನಾರು ವರುಶಗಳಾಯ್ತು ನನ್ನೆದೆಗವಳು ಕೊಳ್ಳಿಯಿಟ್ಟು ಈಗಲೂ ದಹಿಸುತಿದೆ ಅಗ್ನಿ ನಿನಾದ ಅವಳದೇ ನೆನಪಿನ ಆರ‍್ತನಾದ! ಇನ್ನೂ ನೆನಪಿದೆ ನನ್ನ ಬದುಕಿನಲಿ ಅವಳು ಬಂದದ್ದು ಎಳೆ ಎಳೆಯಾಗಿ ಕನಸುಗಳ ಬಿತ್ತಿದ್ದು...

ಮನಸ್ಸು ಚಂಚಲ

– ನಂದೀಶ್.ಡಿ.ಆರ್. ರಾತ್ರಿ ಕಂಡ ಕನಸುಗಳ ಬಿಟ್ಟು ಮುಂಜಾನೆಯಲಿ ಎದ್ದೇಳಲು ಚಡಪಡಿಸುವ ಮನಸ್ಸು ಚಂಚಲ ಎದುರಿಗೆ ತಾವರೆ ಕೆನ್ನೆಯ ಚೆಲುವೆಯ ಕಂಡಾಗ ಮನಸ್ಸು ಚಂಚಲ ಅವಳ ಅಂದಕೆ ಸೋತಾಗ ಕುಶಿ ಪಡುವ ಮನಸ್ಸು ಚಂಚಲ...

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

ಒಲವು, ಪ್ರೀತಿ, Love

ನಿನ್ನ ಒಂದು ಮಾತು

– ರಂಜಿತಾ ವೈ. ಎಂ. ನಿನ್ನ ಒಂದು ಮಾತು ಸಾಕು ಹಗಲು ಇರಳು ಮರೆಯುವುದು ನನ್ನ ಮನಸು ನಿನ್ನ ಒಂದು ಮಾತು ಸಾಕು ಕುಣಿಯುವುದು ನನ್ನ ಮೌನ ತುಂಬಿದ ಮನಸು ನಿನ್ನ ಒಂದು ಮಾತು...

ನೀ ಯಾರೇ…

– ವಿನು ರವಿ. ಮುಗಿಲ ಹಸೆಗೆ ಬಣ್ಣ ರಂಗು ಬಳಿದು ಹಾಡಿದ ಕಿನ್ನರಿ ನೀ ಯಾರೇ ಬನದ ಹಸಿರಿಗೆ ಜರಿ ಕುಪ್ಪಸದ ಬ್ರುಂಗ ಜೇಂಕರಿಸಿ ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ ಜುಳು ಜಳು...

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...