ಟ್ಯಾಗ್: ಕವಿತೆ

ಹೋದವನು ಹೋದ

– ಸುರಬಿ ಲತಾ. ಹೋದವನು ಹೋದ ಮರೆಯಲಾರದ ಬಹುಮಾನ ಕೊಟ್ಟು ಹೋದ ನೀನೇ ಉಸಿರೆಂದ, ನೀನೇ ಹಸಿರೆಂದ ಮರೆಯಲಾರದ ಒಲವ ಕೊಟ್ಟ ಜೀವಕ್ಕೆ ಜೀವ ಬೆರೆಸಿದ ಕಾಣದ ಲೋಕವ ತೋರಿದ ಬುವಿಯಲ್ಲೇ ಸ್ವರ‍್ಗ ತೋರಿದ...

ಸ್ರುಶ್ಟಿಯ ಶಾಪವು ನಮಗೆ…

– ಶಾಂತ್ ಸಂಪಿಗೆ. ಸ್ರುಶ್ಟಿಯ ಶಾಪವು ನಮಗೆ ಬೀದಿಲಿ ಹುಟ್ಟಿದೆವು ನಿಕ್ರುಶ್ಟದ ಬದುಕನು ನೀಗಲು ಗುರಿ ಇಲ್ಲದೆ ಸಾಗಿಹೆವು ತುತ್ತಿನ ಚೀಲವ ತುಂಬಲು ಎಲ್ಲರ ಬೇಡುವೆವು ಅವಮಾನದಿ ಮನವು ನೊಂದರು ಗತಿಯಿಲ್ಲದೆ ಬದುಕಿಹೆವು ಎಲ್ಲರ...

ಕರುಣೆಯ ಕಡಲಾದೆನೆಂದು ಬೀಗುತ್ತಿದ್ದಾಗ

– ವಿನು ರವಿ. ಸುಡುವ ದಗೆ ಕಡಿಮೆಯಾದಂತೆ ಪ್ರಕರತೆಯನ್ನು ಕಳೆಯುತ್ತಾ ಪಡುವಣದಿ ಸುಕ್ಕಾಗತೊಡಗಿದಾ ಸೂರ‍್ಯ ತಂಪಾಗ ಬಯಸುತ್ತಾ ತುಸು ಹೆಚ್ಚೇ ಗಿಜಿಗುಡುತ್ತಿದ್ದಾ ವಾಹನಗಳ ಬಾರಕೆ ಒಳಹೋದ ಕೆನ್ನೆಯಾ ಮುದುಕಿಯಾ ತೆರದಿ ಒಳಸರಿಯಲು ಅವಸರಿಸಿದಂತೆ ಕಾಣುತ್ತಿದ್ದಾ...

ಸಾಗುತಿದೆ ಜೀವನ ಬಂಡಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಕವಾಗಿದ್ದೆ ನಾನು ತಾಯಿಯ ಗರ‍್ಬದಲ್ಲಿ ಎಳೆದು ಹೊರ ತಂದೇ ಬಿಟ್ಟರು ವೈದ್ಯರು ಆಸ್ಪತ್ರೆಯಲ್ಲಿ ಹೇಳದೆ-ಕೇಳದೆ ಬರುತ್ತಿತ್ತು ಸಮಯಕ್ಕೆ ಊಟ ಏನು ಹೇಳಲಿ, ಒಳಗೆ ನಾನು ಆಡಿದ್ದೇ ಆಟ ಹೊರಗೆ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ಯಾವ ಗಿಡಮರ ಗೊಣಗಿಲ್ಲ

– ಚಂದ್ರಗೌಡ ಕುಲಕರ‍್ಣಿ. ಬೇಸಿಗೆ ತಾಪ ಹೆಚ್ಚು ಎನ್ನುತ ಯಾವ ಗಿಡಮರ ಗೊಣಗಿಲ್ಲ ನಾಡಿನ ಜನರಿಗೆ ತಂಪು ಗಾಳಿಯ ಸೂಸುತ್ತಿರುವವು ದಿನವೆಲ್ಲ ಬಿಟ್ಟೂಬಿಡದೆ ಜಡಿಮಳೆ ಸುರಿದರೂ ಒಂಚೂರಾದರೂ ಬಳಲಿಲ್ಲ ದೂಳು ಕೆಸರನು ತೊಳೆದುಕೊಂಡು ತಳ...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...

ತುಂಬಿದ ಮನೆಯಲಿ ತಂಗಿಯ ನೆನಪು

– ಶಾಂತ್ ಸಂಪಿಗೆ. ತುಂಬಿದ ಮನೆಯಲಿ ತಂಗಿಯ ಜೊತೆಗೆ ಕಳೆದ ಸಾವಿರ ನೆನಪಿತ್ತು ತವರಿನ ತೋಟದಿ ಅರಳಿದ ಹೂವಿಗೆ ಮದುವೆ ವಯಸ್ಸು ಬಂದಿತ್ತು ಹೂವಿನ ಮೊಗದಿ ಮದುವೆ ಸಂಬ್ರಮ ಸಡಗರದ ನಗುವು ತುಂಬಿತ್ತು ಮದುವೆಯ...