ಟ್ಯಾಗ್: ಕವಿತೆ

ಮಾಡು ನೀ ಆತ್ಮಸಾದನೆ

– ಸುರಬಿ ಲತಾ. ಜಾತಿ ಜಾತಿ ಎನ್ನುವರೇಕೆ ಮೂಡ ಜನಗಳು ಜನಾರ‍್ದನನ ಬಯವಿಲ್ಲದ ನಾಸ್ತಿಕರು ಉಸಿರಾಡಲು ಬೇಕು ಗಾಳಿ ಅದರಲ್ಲಿಯೂ ಕಾಣುವರೇ ಜಾತಿಯ? ಉತ್ತಮವಲ್ಲವದು ಇವರ ರೀತಿಯು ಹೇಳುವರು ಯಾರು ಇವರಿಗೆ ನೀತಿಯ? ಕೂಡಿಟ್ಟ...

ತ್ರಿಪದಿಯಲ್ಲಿ ಬಕಾಸುರನ ಕತೆ

– ಚಂದ್ರಗೌಡ ಕುಲಕರ‍್ಣಿ. ಬರತಬೂಮಿಯ ದೊಡ್ಡ ಚರಿತೆಯನು ಸಾರುವ ನಿರುಪಮ ಕಾವ್ಯ ಬಾರತದ | ಒಡಲಲ್ಲಿ ಬೆರೆತಿರುವ ಒಂದು ಕತೆ ಕೇಳು | ಅರಗಿನ ಮನೆ ಕಟ್ಟಿ ದುರುಳ ದುರ‍್ಯೋದನನು ಕೊರಳ ಕೊಯ್ಯುವ ಗನಗೋರ...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು...

ನಾ ಬರೆಯ ಹೊರಟೆ…

– ಸುರಬಿ ಲತಾ. ಬರೆಯ ಹೊರಟೆ ನನ್ನ ಬಾವನೆಗಳು ಪದಗಳ ರೂಪದಲ್ಲಿ ನಾನು ಕವಿಯೋ, ಸಾಹಿತಿಯೋ ನಾ ಅರಿಯೆ ಬೇಕಿಲ್ಲ ಹೆಸರುಗಳ ಗೊಡವೆ ಬರೆಯುತಾ ಹೋಗುವೆನು ನಾ ನನ್ನ ಮನದಾಳದ ಇಂಗಿತವನ್ನ ಅದರಲ್ಲಿಯೇ ತ್ರುಪ್ತಿ...

ನಾ ನಿನ್ನ ನೆರಳಾಗಲಾರೆ ಪ್ರಿಯ!

– ಸುಹಾಸಿನಿ.ಕೆ. ನಾ ನಿನ್ನ ನೆರಳಾಗಲಾರೆ ಪ್ರಿಯ! ಸೂರ‍್ಯ ಪ್ರುತ್ವಿಗಳ ಕಣ್ಣಾಮುಚ್ಚಾಲೆಯಾಟದ ಹಾಲುಗುಂಡಿ ನಾನಾಗಲಾರೆ ಪ್ರಿಯ ಸೂರ‍್ಯನ ಪ್ರಕರತೆಗೆ ಹೆದರಿ ನಿನ್ನ ಕಾಲ್ಕೆಳಗೆ ಅವಿತುಕೊಳ್ಳುವ ನೆರಳು ನಾನಾಗಲಾರೆ ಪ್ರಿಯ ಸ್ವಂತ ಅಸ್ತಿತ್ವವೇ ಇಲ್ಲದ ನೆರಳು...

ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು…

– ಸುರಬಿ ಲತಾ.   ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು ಮುತ್ತಿಡಲು ಮರಿಮೀನುಗಳು ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ ಪಾದಗಳು ಮುಗಿಲೆಲ್ಲಾ ಬೆಳ್ಳಿ ಮೋಡಗಳು ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು ಕಾಣದ ಕೋಗಿಲೆ ದನಿಯ...

ಚೆಲುವೆ ನಿನಗೆ ಹೇಳಬೇಕು…

– ಶಾಂತ್ ಸಂಪಿಗೆ. ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ...

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...

ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...