ಟ್ಯಾಗ್: ಕವಿತೆ

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಮೊಗದಲಿ ಮಂದಹಾಸ ಮೂಡಲಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ ತೋರುತಿಹರು ಒಲ್ಲದ ಮನಸಲಿ ಅವಸರ ಮುಗಿದೆ ಹೋಯಿತು ವಾರಾಂತ್ಯ ಸರಸರ ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ ಕಚೇರಿಗೆ ಹೋಗಲು ಟ್ರಾಪಿಕ್‌ನದೇ ಚಿಂತೆ...

ನೊಂದವಳ ಸಂತೈಸುವವರು ಯಾರು?

– ಸವಿತಾ. ನೋವಿನಲೂ ನಲಿವಿನಲೂ ಜೊತೆ ಇರಬೇಕಾದವನು ಕೈ ಹಿಡಿದ ಪತಿಯು ಆದರವನು, ಮೋಸ ಮಾಡಿದ ಅದಿಪತಿ ಆಗಿಹನು ಅವಳಿಗಾದ ಆಗಾತ ಹೇಳತೀರದು ಕಶ್ಟವ ಹುಟ್ಟು ಹಾಕಿದವನು ಜೀವಕೇ ಕುತ್ತು ತಂದವನು ದುಶ್ಟನಾದರೂ, ಪತಿರಾಯನು...

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ ಜಗಮಗಿಸುವ ವಿದ್ಯುತ್...

ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ. ಗಡಿಕಾಯುವ ಯೋದರಿಗೆ ಗೂಡಾಗಿರುವ ಮಾತೆ ಬೂಮಿತಾಯಿ ಮಗನ ಕೈ ಹಿಡಿವ ಅನ್ನದಾತೆ ಜಯ ಜಯ ಬಾರತ ಮಾತೆ ಹೇ ಬಗವತಿ, ಸತ್ಯಮೇವ ಜಯತೆ ದರ‍್ಮ ರಕ್ಶಣೆಗೆ ಪಾರ‍್ತನ ಸಮರ...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

kannada, karnataka, ಕನ್ನಡ, ಕರ‍್ನಾಟಕ

ನೀ ಕನ್ನಡದ ಸ್ವತ್ತು

– ಪ್ರವೀಣ್ ದೇಶಪಾಂಡೆ. ಕಣ್ ಕನ್ನಡ ಕಂಡು ಎದೆ ಬಿರಿದು ಕೇಳಿ ಕಿವಿ ನಿಮಿರಿ ಚಿತ್ತ ಸರಿಯದೆ ನಿಂದು ನನ್ನದೋ ನನ್ನದಿದು ನುಡಿ ಎನಿಸಿದೆಡೆ ನೀ ಕನ್ನಡದ ಸ್ವತ್ತು. ತಿಂದ ಕೈ ತುತ್ತಿಗೆ ಬಾಶೆಯುಲಿವ...