ಟ್ಯಾಗ್: ಕವಿತೆ

ಅಬಿನವ ಬ್ರಾಡಮನ್

– ಚಂದ್ರಗೌಡ ಕುಲಕರ‍್ಣಿ. ಕ್ರಿಕೆಟ್ ಆಟದ ದಂತ ಕತೆಯಿವ ಮಾಸ್ಟರ್ ಬ್ಲಾಸ್ಟರ್ ಸಚಿನ್ ! ಕ್ರೀಡಾ ಪ್ರೀತಿಗೆ ಸಾಕ್ಶಿಯಾಗಿದೆ ಕಲಕತ್ತ ಈಡನ್ ಗಾರ‍್ಡನ್ ! ಮಾಂತ್ರಿಕ ಸ್ಪರ‍್ಶಕೆ ಸಂತಸ ಪಟ್ಟವು ಕೇಪ್ ಟೌನ್ ಸಿಡ್ನಿ...

ತಾಯಿ ಮತ್ತು ಮಗು, Mother and Baby

ಅವಳೇ ಅವಳು, ಉಸಿರನು ಇತ್ತವಳು

– ಸಿಂದು ಬಾರ‍್ಗವ್.   ಅವಳೇ ಅವಳು ಕೂಸನು ಹೊತ್ತವಳು ಉಸಿರನು ಇತ್ತವಳು ಅವಳೇ ಅವಳು ಹಸುಳೆಯ ಹೆತ್ತವಳು ಹೆಸರನು ಕೊಟ್ಟವಳು ಅವಳೇ ಅವಳು ಕನಸನು ಉತ್ತವಳು ಸೋಲಲಿ ಜೊತೆಯವಳು ಅವಳೇ ಅವಳು ತ್ಯಾಗಕೆ...

ನನ್ನ ಪ್ರೀತಿಯ ತಂದೆಗೆ..

– ರಾಕೇಶ.ಹೆಚ್. ದ್ಯಾವನಗೌಡ್ರ. ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ...

ಸರಿದ ನೆನಪುಗಳ ಮರೆಯಲು ಸಾದ್ಯವಿಲ್ಲ

– ಸುರಬಿ ಲತಾ. ಪ್ರೀತಿಸುವ ಇರಾದೆ ಇಲ್ಲ ಆದರೆ ಕಳೆದು ಕೊಳ್ಳುವ ಇಚ್ಚೆಯೂ ಇಲ್ಲ ಪಡೆಯಲೂ ಸಾದ್ಯವಿಲ್ಲ ಮರೆಯಲೂ ಸಾದ್ಯವಿಲ್ಲ ಸಣ್ಣ ವಿಶಯಕ್ಕೆ ಕಣ್ಣು ತುಂಬಿ ಬರುವ ಮನಕ್ಕೆ ಸಂತೈಸಲೂ ಸಾದ್ಯವಿಲ್ಲ ತನ್ನಶ್ಟಕ್ಕೆ ಬಿಡಲೂ...

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...

ಕಾಯಕವೇ ಕೈಲಾಸವೆನ್ನುವ ‘ಕಾರ‍್ಮಿಕ’

– ಸುರಬಿ ಲತಾ. ಹಗಲೆನ್ನದೆ ಇರುಳೆನ್ನದೆ ದುಡಿದೆ ಕಾಯಕವೇ ಕೈಲಾಸವೆಂದೆ ನೀನಿಲ್ಲದೆ ನಡೆಯದು ಲೋಕ ಮುಂದೆ ಸಣ್ಣ ಪುಟ್ಟ ಕೆಲಸಕ್ಕೂ ನೀನೇ ಬೇಕೆಂದೆ ಹಗಲಾವುದು ಇರುಳಾವುದು ಬಿಸಿಲಾವುದು ಮಳೆ ಆವುದು ಕರ‍್ತವ್ಯವೇ ದೇವರೆಂದೆ ನಿನ್ನ...

ಏಕಾಂಗಿತನ, Loneliness

ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು…

– ಸುರಬಿ ಲತಾ. ಒರಟು ಬಂಡೆಯ ಮೇಲೆ ಒರಗಿ ಕೂತೆ ಕೆತ್ತಿದ ಶಿಲೆಯಂತೆ ಬೀಸುವ ತಂಗಾಳಿಯೂ ಬಿಸಿಯಾಯಿತು ಕಾಡುತಿದೆ ನಿನ್ನದೇ ಚಿಂತೆ ಸುತ್ತಲೂ ಜನಗಳು ಸವಿಯುತಿಹರು ಸುಂದರ ಪ್ರಕ್ರುತಿಯ ಸೊಬಗು ಜೊತೆ ನೀ ಇರದೇ...

ದೂರ ತೀರ ಎನ್ನ ಕರೆದು ತಂದಿತು ಇತ್ತ

– ಗೌಡಪ್ಪಗೌಡ ಪಾಟೀಲ್. ಆ ದೂರ ತೀರ ಎನ್ನ ಕರೆದು ತಂದಿತು ಇತ್ತ! ಎಲ್ಲೋ ಹೋಗುತಿದ್ದ ನನ್ನ ಸೆಳೆದು ಬಂದಿಸಿ ಚಿತ್ತ!! ಅತ್ತ ಇತ್ತಲ ಮದ್ಯದಲಿ ಬೆತ್ತಲಾದ ಮನಕೆ ನೆಮ್ಮದಿ ನೀಡಿ ಸುತ್ತ ಕೊತ್ತಲ ಕಡಿದಿಲ್ಲಿ...

ಯಾರೇ ನೀ ಸ್ವಪ್ನ ಸುಂದರಿ

– ಚೇತನ್ ಪಟೇಲ್. ಕವಿಯಾದೆ ನಾ ನವಿರಾದ ಕವಿತೆ ಬರೆದು ಪದವಾದೆ ನೀ ಸವಿಯಾದ ನೆನಪ ನೆನೆದು ಮುಸುಕಿನ ಮುನ್ನುಡಿ ನಿನ್ ಹೆಸರಿನ ಕೈಪಿಡಿ ಸ್ವಾರಸ್ಯವೇನೂ ಕೇಳು ಸಾರಾಂಶ ನಿನ್ ಹೊರತು ಬೇರೇನೂ ಸ್ವಾಬಿಮಾನಿ...

ಹ್ರುದಯ, ಒಲವು, Heart, Love

ಇದುವೆ ಪ್ರೀತಿಯೋ?

– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ‍್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು...