ಟ್ಯಾಗ್: ಕವಿತೆ

ನೀ ಯಾರೇ…

– ವಿನು ರವಿ. ಮುಗಿಲ ಹಸೆಗೆ ಬಣ್ಣ ರಂಗು ಬಳಿದು ಹಾಡಿದ ಕಿನ್ನರಿ ನೀ ಯಾರೇ ಬನದ ಹಸಿರಿಗೆ ಜರಿ ಕುಪ್ಪಸದ ಬ್ರುಂಗ ಜೇಂಕರಿಸಿ ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ ಜುಳು ಜಳು...

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಜಾತ್ರೆ, oorahabba

ಊರ ಹಬ್ಬ

– ಸುರಬಿ ಲತಾ. ಮೂರು ವರ‍್ಶಕ್ಕೊಮ್ಮೆ ಬಂದಿತೊಂದು ಊರ ಹಬ್ಬ ಜಗಮಗಿಸಿದೆ ಬೀದಿ ಬೀದಿಗಳಲಿ ಕ್ರುತಕ ಬೀದಿ ದೀಪ ಡೋಲಿನ ಸದ್ದು ಎಲ್ಲೆಡೆ ಬಾಂಬುಗಳು ಎಸೆದಂತೆ ನನ್ನೆಡೆ ಕುಣಿದರು ದೊಡ್ಡವರು ಹುಡುಗರು ಅದನೋಡಿ ನಲಿದರು...

ಮುದ್ದು ಮೊಗದ ಗೌರಿ

ನನ್ನಾಕೆ ಮುಗುಳ್ನಗುತ್ತಾಳೆ…

– ನಂದೀಶ್.ಡಿ.ಆರ್. ನನ್ನಾಕೆ ಮುಗುಳ್ನಗುತ್ತಾಳೆ ನನ್ನಾಕೆ ಮುಗುಳ್ನಗುತ್ತಾಳೆ ತುಟಿಯ ಅಂಚಿನಲ್ಲೇ ಕುಶಿಯ ತೋರುತ್ತ ನಿಲ್ಲುತ್ತಾಳೆ ಕಾಡಿಗೆಯ ಹಚ್ಚಿದ ಕಣ್ಣಿನಲ್ಲೇ ಅವಳ ಹಮ್ಮೀರನ ನೋಡಿ ನಾಚುತ್ತಾಳೆ ತುಂಬಿದ ಹಣೆಯ ಹುಬ್ಬಿನ ನಡುವಿನಲ್ಲಿರುವ ಸಿಂದೂರದಿಂದ ಸೂರ‍್ಯನನ್ನೇ...

ಅರಿವು, ದ್ಯಾನ, Enlightenment

ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ. ಸತ್ಯದ ಹೊಳಹಲ್ಲಿ ಸಾವಿನ ತೇರು ಆಸೆಯ ನಕ್ಶತ್ರಗಳೆಲ್ಲಾ ಮೆರವಣಿಗೆ ಹೊರಟಿವೆ ಬಾವದ ಬಿಂದಿಯಿಟ್ಟ ಚೆಲುವೆಯರೆಲ್ಲಾ ನಗಲು ಲೋಕ ಸುಂದರ ಸ್ವಪ್ನಗಳಲಿ ತೇಲಾಡಿತು ರತದ ಬೀದಿಯಲ್ಲಿ ಚರಿತ್ರೆ ಬರೆದವರಿಗೆ ಮಾತ್ರ ನೆಲಹಾಸು...