ಟ್ಯಾಗ್: ಕವಿತೆ

ಕವಿತೆ: ಗುಳಿಕೆನ್ನೆ ಹುಡುಗಿ

– ಹರ‍್ಶಿತ್ ಮಂಜುನಾತ್. ತುಸುದೂರ ನಿಂತು ಗುಳಿಕೆನ್ನೆ ಹಿಡಿದು ನಿನ್ನ ಮಾತಿಗೆಳೆಯಲೇ ಆ ತುಂಟ ಮೌನ ಮೋರೆ ಗಂಟು ಜಗಳ ಮನ ತುಂಬೀತಾಗಲೇ ! ಹಸಿರುಟ್ಟ ಉಡುಗೆ ಹಸಿರೂರ ಗಿರಿಗೆ ಕಳೆ ಕಟ್ಟಿತೆನ್ನಲೇ ಮಲೆನಾಡ...

ನಿನಗಾವ ಕಾಲ ಇಶ್ಟ ಓ ಮನುಜ?

– ಸುನಿಲ್ ಮಲ್ಲೇನಹಳ್ಳಿ ನಿನಗಾವ ಕಾಲ ಇಶ್ಟ ಓ ಮನುಜ? ಬೇಸಿಗೆಯು ಬಂತೆಂದರೆ, ಅಯ್ಯೋ ಯಾಕಿಂತ ಸುಡುಬಿಸಿಲು ದೇವರೇ ಮಳೆ, ಚಳಿಗಾಲವೇ ವಾಸಿ ಎನುವೆ! ಗಿಡ, ಮರಗಳ ರೆಂಬೆಯಲಿ ಹಸಿರಾಗಿ ಅರಳಿಹ ಚಿಗುರೆಲೆಗಳ ನೋಡುತಾ...

ಕವಿತೆ: ಮೌನದ ಮಾತು

– ಪ್ರತಿಬಾ ಶ್ರೀನಿವಾಸ್. ಮುದ್ದು ಮೊಗದ ಮನ್ಮತನೇ ಮುಗ್ದ ಮನಸ್ಸಿನ ಮಾಂತ್ರಿಕನೇ ಮಲೆನಾಡ ಹುಡುಗಿಯ ಮನದೊಳು ಹೇಗೆ ಬಂದೆ? ಕಾಣದ ದಾರಿಯಲಿ ಒಬ್ಬಳೆೇ ಸಾಗುತಿರುವಾಗ ಜೊತೆಗೆ ಹೆಜ್ಜೆಯಾದ ನೀ ಯಾರು? ಈ ಗೆಜ್ಜೆನಾದಕ್ಕೆ, ನಿನ್ನ...

ತಬ್ಬಲಿಯ ಬೇಡಿಕೆ

– ಶಶಿ.ಎಸ್.ಬಟ್. (ಬರಹಗಾರರ ಮಾತು : ಈ ಕವನದಲ್ಲಿ ಒಂದು ದಿಕ್ಕಿಲ್ಲದ, ತಬ್ಬಲಿ ಮಗುವಿನ ಬಾವನೆಯನ್ನು ವ್ಯಕ್ತಪಡಿಸಲಾಗಿದೆ) ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ ಮತ್ತೆ ತಳ್ಳಿದೆಯೇಕೆ ಈ ಗುಡಿಯಾ ಬಾಗಿಲಲಿ? ಮೇಲಿರುವನೊಬ್ಬ ಕಾಯುವನು ಎಂದು...

ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು

– ಶ್ರೀನಿವಾಸಮೂರ‍್ತಿ ಬಿ.ಜಿ. ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ ಇದ್ದಾಗ ಎಲ್ಲವು ನನ್ನದೇ ಎಂಬ ಸೋಗಿನೊಳಗೆ ಬೆಂದು ಸೋತಿಹೆನು ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ...

ಸೀತೆ – ಬೂಮಿಕಾ ಮಾಯಿ

– ಸುರಬಿ ಲತಾ. ಅರಮನೆಯಲ್ಲಿ ಅರಗಿಣಿಯಂತೆ ಬೆಳೆದಿದ್ದ ಮಾತೆ ಕಾನನದಲ್ಲಿ ಕಗ್ಗತ್ತಲ ನಡುವೆ ಕಾಲ ಕಳೆದಳಾ ಸೀತೆ ಹೆಜ್ಜೆ ಹೆಜ್ಜೆಗೂ ಹೂಗಳ ಮೇಲೆ ಅಡಿಯ ಇರಿಸಿದ ಬಾಲೆ ಕಾಲಲಿ ಸುರಿವ ನೆತ್ತರಿನಲ್ಲೇ ನಡೆದಳಾ ಸುಕೋಮಲೆ...

ಮನ ನೀ ಬರುವ ಹಾದಿ ಕಾಯುತ್ತಿತ್ತು

– ಸುರಬಿ ಲತಾ. ಇಂದೇನಾಯಿತು ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು ತೊಟ್ಟ ಉಡುಗೆ ಬಿಗಿಯಾಯಿತು ಇಂದೇಕೆ ಕೆನ್ನೆ ಕೆಂಪೇರಿತು ನನ್ನ ಕಣ್ಣುಗಳು ನಿನ್ನೇ ಅರಸುತ್ತಿತ್ತು ಮನ ನೀ ಬರುವ ಹಾದಿ ಕಾಯುತ್ತಿತ್ತು ಅದರಗಳು...

ಹಣೆಬರಹವ ಬರೆಯುವಂತಿದ್ದರೆ

– ಸುರಬಿ ಲತಾ. ಬರಹವು ಬರೆದೆವು ಕಾಗದದಲಿ ಬರೆಯುವಂತಿದ್ದರೆ ಹಣೆಯಲಿ ಮನಗಳು ನಲಿಯುತ್ತಿದ್ದವು ಸಂತಸದಲಿ ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ ಬಡತನವೇ ಕಾಣುತ್ತಿರಲಿಲ್ಲ ಜನರಲಿ ಮೇಲು ಕೀಳೆಂಬುದು ಮರೆಯಾಗುತ್ತಿತ್ತು...

ಅಪ್ಪ

– ಸಿಂದು ಬಾರ‍್ಗವ್. ಅಪ್ಪನ ಅಡುಗೆ ರುಚಿ ತಿನ್ನಲು ಪುಣ್ಯಬೇಕು, ಅವರ ಸವೆದ ಚಪ್ಪಲಿ ಹಾಕಿ ನಾಲ್ಕ್ ಹೆಜ್ಜೆ ನಡೆಯಬೇಕು… • ಅಮ್ಮನೋ ನೋವು, ಅಳುವನು ಒಂದೇ ತಕ್ಕಡಿಯಲಿ ತೂಗುವಳು, ಅದಕ್ಕೆಂದೇ ಸೆರಗನು ಕೈಯಲ್ಲೇ...

ಇದು ಸೆಲ್ಪೀ ಕೊಳ್ಳುವ ಹೊತ್ತು

– ಪ್ರವೀಣ್  ದೇಶಪಾಂಡೆ. ಆ ಕ್ಶಣದ ಮುಕವಾಡ ಬಯಲಿಗಿಟ್ಟು ನೈಜವ ಮುಚ್ಚಿಟ್ಟು ಮನದ ಮುದ ಸತ್ತು ಹೋಗುವ ಮುನ್ನ ಅಂತಹಕರಣದ ಪಕ್ಕ ನಿಂತೊಮ್ಮೆ…. ತೇಲುವ ತುಮುಲಗಳ ಹತ್ತಿಕ್ಕಿ ಹಲ್ಕಿರಿ, ಸಾವಯವದ ಬೆನ್ನು ತಟ್ಟಿ ಬಿಟಿ...