ಟ್ಯಾಗ್: ಕವಿತೆ

ದೇವರ ಆಟ

– ಕಾರ‍್ತಿಕ್ ಪತ್ತಾರ. ಕಳ್ಳ ಮಾಡಿದ್ ಕಳ್ತನವ ಕುರುಡಾ ನೋಡ್ಬುಟ್ಟ ಮೂಗ ಚಾಡಿ ಹೇಳೋದನ್ನ ಕಿವುಡಾ ಕೇಳ್ಬುಟ್ಟಾ ಮ್ಯಾಲ್ ಕುಂತವ್ನೆ ದೇವ್ರು ಎಲ್ಲಾ ನೋಡಿ ನಕ್ಬುಟ್ಟಾ ಸತ್ಯವನ್ನ ಸುಳ್ಳಿನ್ ತಕ್ಡೀಲ್ ಇಟ್ಟು ತೂಗ್ಬುಟ್ಟಾ ಕಡ್ಡಿ ಗೀರಕ್...

ದೂರ ಹೋದಶ್ಟು ಕಾಡಿದೆ…

– ಸುರಬಿ ಲತಾ.   ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ...

ಮನಸ್ಸಿಲ್ಲದೆ ಕೊರಳ ಕೊಟ್ಟಳಲ್ಲ..

– ಸುರಬಿ ಲತಾ. ಮನೆ ತುಂಬಾ ಮಲ್ಲಿಗೆ ಮಾಲೆಗಳ ಗಮದಲಿ ಅಲಂಕ್ರುತವಾಗಿದೆ ಮೂಲೆ ಮೂಲೆಗಳಲಿ ಮುತ್ತೈದೆಯರು, ನೆಂಟರಿಶ್ಟರು ತುಂಬಿಹರು ಮನೆಯಲ್ಲಿ ಮಕ್ಕಳ ಆನಂದಕೆ ಪಾರವೆಲ್ಲಿ ಸಂತಸದ ಅಲೆ ತುಂಬಿಹುದಿಲ್ಲಿ ಮದುಮಗಳು ಮಾತ್ರ ಮೂಲೆ ಸೇರಿಹಳು...

ಕವಿತೆ: ಪ್ರಕ್ರುತಿ

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಮುಂಜಾನೆಯ ಮುಸುಕಿನಂತೆ ಬೆಳಕ ಹೊರಸೂಸುವವನು ಎಲೆಯ ಇಬ್ಬನಿಯಂತೆ ಮುಟ್ಟಿದಾಗಲೇ ಜಾರುವವನು ಹೂವಿನಲ್ಲಿರೋ ಮಕರಂದದಂತೆ ಸವಿಯ ಹಂಚುವವನು ಜೇನಿನಲ್ಲಿರೋ ಜೇನಿನ ಹನಿಯಂತೆ ಅಪರೂಪದ ಸಿಹಿಯಿವನು ನೀರಿನಲ್ಲಿರೋ ಹೆಜ್ಜೆಯಂತೆ ಮುಗ್ದ...

ಇಂದೇಕೋ ..

– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...

ರಕ್ತದಾನ

– ಸಿಂದು ಬಾರ‍್ಗವ್. ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ • ಉಚಿತವಾಗಿ ಸಿಗುವ ಒಂದು ಸೇಬಿಗಾಗಿ ಹತ್ತಾರು ಶಹಬ್ಬಾಸ್ ಗಿರಿಗಾಗಿ ಓಡುತ್ತಿದ್ದೆವು ರಕ್ತದಾನ ಮಾಡಲು ತಾಮುಂದು ನಾಮುಂದಾಗಿ...

ಕಾಯುವೆ ಆ ಸಮಯವನ್ನ

– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...

ನಮ್ಮ ಶಂಕ್ರಣ್ಣ…

– ಸಚಿನ ರುದ್ರಾಪೂರ.  ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಕನ್ನಡದ ಕಲಾ ರತ್ನ ನೀವು ನನ್ನೊಳಗಿನ ಶಂಕ್ರಣ್ಣ… ಮರೆಯಲಾಗದ ಮಾಣಿಕ್ಯ ಕನ್ನಡ ಚಿತ್ರರಂಗದ ಚಾಣಕ್ಯ ನಿಮ್ಮ ಆದರ‍್ಶಗಳು ನಮಗೆ ಸ್ಪೂರ‍್ತಿದಾಯಕ… ಸತ್ತ ಮೇಲೆ ಮಲಗೋದು...

ಕವಿತೆ: ಗುಳಿಕೆನ್ನೆ ಹುಡುಗಿ

– ಹರ‍್ಶಿತ್ ಮಂಜುನಾತ್. ತುಸುದೂರ ನಿಂತು ಗುಳಿಕೆನ್ನೆ ಹಿಡಿದು ನಿನ್ನ ಮಾತಿಗೆಳೆಯಲೇ ಆ ತುಂಟ ಮೌನ ಮೋರೆ ಗಂಟು ಜಗಳ ಮನ ತುಂಬೀತಾಗಲೇ ! ಹಸಿರುಟ್ಟ ಉಡುಗೆ ಹಸಿರೂರ ಗಿರಿಗೆ ಕಳೆ ಕಟ್ಟಿತೆನ್ನಲೇ ಮಲೆನಾಡ...

ನಿನಗಾವ ಕಾಲ ಇಶ್ಟ ಓ ಮನುಜ?

– ಸುನಿಲ್ ಮಲ್ಲೇನಹಳ್ಳಿ ನಿನಗಾವ ಕಾಲ ಇಶ್ಟ ಓ ಮನುಜ? ಬೇಸಿಗೆಯು ಬಂತೆಂದರೆ, ಅಯ್ಯೋ ಯಾಕಿಂತ ಸುಡುಬಿಸಿಲು ದೇವರೇ ಮಳೆ, ಚಳಿಗಾಲವೇ ವಾಸಿ ಎನುವೆ! ಗಿಡ, ಮರಗಳ ರೆಂಬೆಯಲಿ ಹಸಿರಾಗಿ ಅರಳಿಹ ಚಿಗುರೆಲೆಗಳ ನೋಡುತಾ...