ಟ್ಯಾಗ್: ಗಜಲ್

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಕವಿತೆ: ಗುರುತು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕತ್ತಲಿಗಶ್ಟೆ ಗೊತ್ತು ಯುದ್ದದಲ್ಲಿ ಗೆದ್ದವರ ಗುರುತು ಮನುಜ ಚಿತೆಗಶ್ಟೆ ಗೊತ್ತು ಸಶ್ಮಾನದಲ್ಲಿ ಬೆಂದವರ ಗುರುತು ಮನುಜ ಸುರಿದ ಸೋನೆಗಶ್ಟೆ ಗೊತ್ತು ಮಳೆಯಲ್ಲಿ ಕಣ್ಣೀರ ಸುರಿಸಿದವರ ಗುರುತು ಮನುಜ ಉರಿದ...

ಕವಿತೆ: ಗಜಲ್

– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...

ಒಬ್ಬಂಟಿ, Loneliness

ಕವಿತೆ: ನಾನೇಕೆ ದುಕ್ಕಿಸಲಿ

– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...

ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...

ಕವಿತೆ: ಕನಸಾಗಿ ಬಂದೆಯಲ್ಲ

– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...

ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...

ಸಹಿಸಿಕೋ ನೋವು

– ಶಿವಶಂಕರ ಕಡದಿನ್ನಿ. ಗುರು ಕಿವಿ ಹಿಡಿದು ಅಕ್ಶರ ತಿದ್ದಿಸಿದರೂ ಸಹಿಸಿಕೋ ನೋವು ತಂದೆ ಕಿವಿ ಹಿಡಿದು ಬುದ್ದಿ ಕಲಿಸಿದರೂ ಸಹಿಸಿಕೋ ನೋವು ಹಾಯಾಗಿ ಸುಕದ ನಿದ್ದೆಯಲಿ ಜಾರಿದಾಗ ಗುಂಯ್ ಗುಡುವ ಸೊಳ್ಳೆ...

ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್

– ಡಾ|| ವಿ. ನಾಗೇಂದ್ರಪ್ರಸಾದ್. ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್ ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್ ಹೋದಲ್ ಬಂದಲ್ ಅವಳೇ ಕಾಣಲ್ ಕನಸಲ್ ನೆನಪಲ್ ನನ್ನನೇ ಕೂಗುವಳ್ ನೋಟದಲ್...

ಗಜಲ್

–ಸಿದ್ದರಾಮ ಹಿರೇಮಟ ಕೂಡ್ಲಿಗಿ ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ...

Enable Notifications