ಟ್ಯಾಗ್: ಚೂಟಿಯುಲಿ

ಮೊಬೈಲ್ ತೊಳೆಯಲೊಂದು ಸೋಪು!

– ರತೀಶ ರತ್ನಾಕರ. ಒಂದು ಬಚ್ಚಲುಮನೆಯ ಕಮೋಡ್‍ನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಚೂಟಿಯುಲಿಯ (smartphone) ತೆರೆ ಮೇಲೆ ಇವೆ! ನಂಬುವುದಕ್ಕೆ ಆಗುವುದಿಲ್ಲ ಆದರೂ ಇದು ದಿಟ. ದಿನಬಳಕೆಯ ಚೂಟಿಯುಲಿಯನ್ನು ಮೆದುವಾದ ಬಟ್ಟೆಯಿಂದ ಒರೆಸಿ ಚೊಕ್ಕಗೊಳಿಸುವ ಗೋಜಿಗೆ ಹೆಚ್ಚಿನವರು ಹೋಗುವುದಿಲ್ಲ. ಮೆಲ್ನೋಟಕ್ಕೆ ತೆರೆಯು...

ಸ್ಯಾಮ್ಸಂಗ್‍ ಎಸ್8 ಮತ್ತು ಎಸ್8 ಪ್ಲಸ್‍ನಲ್ಲಿ ಹೊಸತೇನಿದೆ?

– ರತೀಶ ರತ್ನಾಕರ. ಚೂಟಿಯುಲಿ(smartphone) ಮಾರುಕಟ್ಟೆಯ ದೊಡ್ಡಣ್ಣಂದಿರಲ್ಲಿ ಒಬ್ಬ ಎಂದು ಕರೆಸಿಕೊಳ್ಳುವ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಎಸ್8(S8) ಮತ್ತು ಎಸ್8 ಪ್ಲಸ್(S8 Plus) ಚೂಟಿಯೂಲಿಗಳನ್ನು ಹೊರತಂದಿದೆ. ವರುಶಕ್ಕೆ ಒಂದು ಇಲ್ಲವೇ ಎರಡು ಚೂಟಿಯುಲಿಗಳನ್ನು ಹೊರತರುವ ದೊಡ್ಡ ಕಂಪನಿಗಳು ಬಿಡುಗಡೆಯಾಗುವ ಹೆಚ್ಚಿನ ಚೂಟಿಯುಲಿಗಳಲ್ಲಿ ಹೇಳಿಕೊಳ್ಳುವಂತಹ ಹೊಸತನ್ನು ಕೊಟ್ಟಿರುವುದಿಲ್ಲ. ಹೊಸ...

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಮೆರೆದಿದ್ದು ಪಿನ್‍ಲ್ಯಾಂಡಿನ ಕಂಪನಿ ನೋಕಿಯಾ. ಅಲೆಯುಲಿಯ ಚಳಕಗಳು ಬೆಳೆದಂತೆ ಚೂಟಿಯುಲಿಗಳ(smartphone)...

ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ. ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು ಹೊಸತಾಗಿ ಬರಲಿದೆ ಎಂದು ಹುಡುಕಿದರೆ ನಮಗೆ ಸಿಗುವುದು ‘ಬಳುಕುವ ಚೂಟಿಯುಲಿಗಳು’!...

ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ. ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ ಮಂದಿಮೆಚ್ಚುಗೆಯನ್ನು ಗಳಿಸಿದ್ದಾರೆ. ನೆಕ್ಸಸ್ ನಿಂದ ಗೂಗಲ್ ನವರು ಈಗಾಗಲೇ ಹೆಸರು...

ಇಂಟರ್‌ನೆಟ್ ಆಪ್ ತಿಂಗ್ಸ್: ಬದುಕು ಹೆಣೆಯಲಿದೆಯೇ ಮಿಂಬಲೆ?

– ಜಯತೀರ‍್ತ ನಾಡಗವ್ಡ. ಸೋಮವಾರದ ಮುಂಜಾವು ಬೆಳಿಗ್ಗೆ ಅಲಾರ‍್ಮ್ ಸದ್ದಿಗೆ ಎದ್ದು ಅಡುಗೆಮನೆಯತ್ತ ಕಾಲಿಡುತ್ತೀರಿ, ಕೂಡಲೇ ಬಿಸಿ ಬಿಸಿ ಕಾಪಿ ನಿಮ್ಮ ನೆಚ್ಚಿನ ಲೋಟದಲ್ಲಿ ತಯಾರು. ಕಾಪಿ ಕುಡಿದು ಮುಗಿಸಿ ಜಳಕಕ್ಕೆಂದು ಬಚ್ಚಲಮನೆಯ ನಲ್ಲಿ ಶುರುಮಾಡುತ್ತಲೇ ಬಿಸಿಕ (Geyser/Heater) ದಿಂದ ಬಿಸಿ ನೀರು ಸಿದ್ದ....

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)  ಅನ್ನು ಹೊರತರಲಿದೆ. ಏನೆಲ್ಲಾ ಹೊಸತು ಬರಬಹುದೋ ಎಂದು ಕಾದು ಕುಳಿತವರಿಗೆ...

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ, ಮಾತು, ಬೇಟಿ ಹೀಗೆ ನೂರೆಂಟು ಕೆಲಸಗಳ ಪಟ್ಟಿ ನಿಮ್ಮ ಮುಂದೆ...

ಹಗಲುಗನಸು ಕಾಣುವುದು ನಮಗೇ ಒಳ್ಳೆಯದು

– ರತೀಶ ರತ್ನಾಕರ. ಆ ನಾಡಿನ ದೊರೆಯು ಅಕ್ಕಸಾಲಿಗನ ಕೈಯಲ್ಲಿ ಒಂದು ಕಿರೀಟವನ್ನು ಮಾಡಿಸಿದ. ತಾನು ಮಾಡಿಸಿದ ಕಿರೀಟದಲ್ಲಿರುವ ಚಿನ್ನದ ಪಾಲೆಶ್ಟು? ಹಾಗು ಬೆಳ್ಳಿಯ ಪಾಲೆಶ್ಟು? ಎಂದು ಕಂಡುಹಿಡಿಯಲು ಅದೇ ನಾಡಿನ ಅರಿಗನಿಗೆ ಹೇಳಿದ. ಹಗಲಿರುಳು ಎನ್ನದೇ ಆ ಅರಿಗನು ದೊರೆಯು ಹೇಳಿದ ಸಮಸ್ಯೆಯನ್ನು ಬಗೆಹರಿಸಲು...

ಪೈರ‍್ಪಾಕ್ಸ್ OS – ತರಬಲ್ಲದೇ ಹೊಸ ಅಲೆ?

– ಪ್ರಜ್ವಲ್.ಪಿ. ಅಂಡ್ರಾಯಿಡ್, ಐಓಎಸ್, ವಿಂಡೋಸ್ ಪೋನ್ ಮತ್ತು ಬ್ಲಾಕ್ಬೆರ‍್ರಿ ಚೂಟಿಯುಲಿ (smart phone) ನಡೆಸೇರ‍್ಪಾಟುಗಳಲ್ಲಿ (operating system) ಪ್ರಮುಕವಾದವು. ಚೂಟಿಯುಲಿಗಳ ಮಾರುಕಟ್ಟೆಯಲ್ಲಿ ಕೆಲವು ತುಂಬಾ ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವು ತುಂಬಾ ಕಳಪೆಯಾಗಿವೆ. ಬೆಲೆಯ ಬಗ್ಗೆ ಹೇಳುವಾವುದಾದರೆ ಕೆಲವು ಅತಿ ದುಬಾರಿ, ಇನ್ನು ಕೆಲವು...