ಟ್ಯಾಗ್: ನಾಟಕ

ಪರಮಹಂಸರ ಪಾಲಿನ ಬಾಡು

– ಸಿ.ಪಿ.ನಾಗರಾಜ. ಹಳ್ಳಿಗಾಡಿನ ಪರಿಸರದಲ್ಲಿ ನೆಲೆಗೊಂಡಿರುವ ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನ ವಿದ್ಯಾರ‍್ತಿನಿಲಯದಲ್ಲಿರುವ ಹುಡುಗರಲ್ಲಿ ಮಾಂಸಾಹಾರಿಗಳೇ ಹೆಚ್ಚು. ವರುಶಕ್ಕೊಮ್ಮೆ ‘ ಹಾಸ್ಟೆಲ್ ಡೇ ‘ ಬಂದಾಗ ಬಾಡಿನೂಟವೇ ಆಗಬೇಕು. ಅದಿಲ್ಲವೆಂದರೆ ‘ ಹಾಸ್ಟೆಲ್ ಡೇ ‘...

ಬದುಕು ನಾಟಕ

– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ‍್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...

ಬೇಲದ ಹಣ್ಣು

– ಸಿ.ಪಿ.ನಾಗರಾಜ.   ಒಂದು ಶನಿವಾರ ಸಂಜೆ ನನ್ನನ್ನು ನೋಡಲೆಂದು ಮನೆಗೆ ಬಂದ ತರುಣನೊಬ್ಬನನ್ನು ಮುಂದಿನ ಕೊಟಡಿಯಲ್ಲಿ ಕುಳ್ಳಿರಿಸಿ , ಬಂದ ಉದ್ದೇಶವೇನೆಂದು ಕೇಳಿದೆ . ಕೂಡಲೇ ಆತ ತನ್ನ ಕಯ್ಚೀಲದಿಂದ ಒಂದು ನೋಟ್‍ಬುಕ್ಕನ್ನು...

ಹಿಂದಿ ಹೇರಿಕೆ ಇನ್ನಾದರೂ ನಿಲ್ಲಲಿ

– ರತೀಶ ರತ್ನಾಕರ ನಾನಾ ನುಡಿಗಳ ತವರಾಗಿರುವ ದೇಶದಲ್ಲಿ ಒಂದು ದೇಶ ಒಂದು ಬಾಶೆ ಎಂಬ ಹಗಲುಗನಸನ್ನು ಹೊತ್ತು ಕೇಂದ್ರ ಸರಕಾರವು ಕೆಲಸಮಾಡುತ್ತಿದೆ ಎನಿಸುತ್ತದೆ. ದೇಶದಲ್ಲಿರುವ ಎಲ್ಲಾ ನುಡಿಗಳಿಗೆ ಒಂದೇ ರೀತಿಯ ಸ್ತಾನಮಾನ...