ಟ್ಯಾಗ್: ನಾಟಕ

ಕವಿತೆ: ಬಾಳಿನ ನಾಟಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಬಯ ನಮಗಿಲ್ಲ ಕಶ್ಟ ಸುಕಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಶ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ...

ಹೊಸ ವರುಶ, new year

ಕವಿತೆ: ಹೊಸ ವರುಶದ ಸ್ವಾಗತ

– ಚಂದನ (ಚಂದ್ರಶೇಕರ.ದ.ನವಲಗುಂದ). ಈಗಶ್ಟೇ ಜಾರಿದೆ ಅಂಕದ ಪರದೆ ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು ಇದೀಗ ಮಾಸಿದಂತೆ ಕಾಣುತ್ತಿವೆ ನೋವೋ, ನಲಿವೋ, ನಗುವೋ, ಅಳುವೋ, ಸುಕವೋ, ದುಕ್ಕವೋ, ಹಿತವೋ, ಅಹಿತವೋ ಕಳೆದು ಹೋಗಿದೆ ಜೀವನದೊಂದು...

biography, ಆತ್ಮಚರಿತ್ರೆ

ಕವಿತೆ: ಸಾರ‍್ತಕ ಬದುಕು

– ವೆಂಕಟೇಶ ಚಾಗಿ. ಕವನವ ಬರೆದೆನು ಕಲ್ಪನೆಯಿಂದಲೇ ಕನಸನು ಕಟ್ಟುವ ಪರಿಯಲ್ಲಿ ಅನುಬವದಿಂದಲೇ ಪಡೆದುದನೆಲ್ಲವ ಕವನದಿ ಬರೆದೆನು ಚಂದದಲಿ ಸುಕ-ದುಕ್ಕಗಳು ಬದುಕಿನ ದರ‍್ಪಣ ಕಾಲದ ಮಹಿಮೆಯ ಮಾಯೆಗಳು ಬದುಕಿನ ಸುಂದರ ಗಳಿಗೆಯ ಚಂದಿರ ತರುವನು...

ರಂಗಶಂಕರ, Rangashankara

ರಂಗಬೂಮಿ – ಪ್ರೇಕ್ಶಕನ ಜವಾಬ್ದಾರಿ

– ಪವಿತ್ರ ಜತಿನ್. ನಾನು ಮೂಲತಹ ಮಂಗಳೂರಿನವಳು. ಹುಟ್ಟಿ ಬೆಳೆದದ್ದೆಲ್ಲಾ ಅಲ್ಲೇ. ಚಿಕ್ಕ ವಯಸ್ಸಿನಿಂದ ತುಳು ನಾಟಕ, ಯಕ್ಶಗಾನ ನೋಡಿ ಬೆಳೆದವಳು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ನಾಟಕ ಮತ್ತು ಯಕ್ಶಗಾನದಲ್ಲಿ ಅಬಿನಯಿಸಿದ್ದೂ...

ರಂಗಶಂಕರ, Rangashankara

ರಂಗಶಂಕರ – ಶಂಕರನಾಗ್ ರವರ ಕನಸಿನ ಕೂಸು

– ಸಂದೀಪ ಔದಿ. “ನಮಸ್ಕಾರ,  ನಾಟಕಕ್ಕೆ ಅಡಚಣೆಯಾಗದಿರಲು, ದಯವಿಟ್ಟು ನಿಮ್ಮ ಮೊಬೈಲ್ ಪೋನ್ ಸ್ವಿಚ್ ಆಪ್ ಮಾಡಿ” ಹೀಗೆ ವಿನಂತಿ ಮಾಡುವ ಅಶರೀರ ವಾಣಿ. ಟರ‍್ರ ಟರ‍್ರ….ಎನ್ನುವ ರಿಂಗಣ (ಹಳೆ ಸಿನೆಮಾ ಮಂದಿರದಲ್ಲಿ ಮದ್ಯಂತರ...

ಹೇ ಸಿರಿ, Hey Siri

‘ಹೇ ಸಿರಿ’ ನಾಟಕ ಲಾಯ್ಕ್ ಇತ್.. ಕಾಣಿ‌ ಮಾರ‍್ರೆ!

– ನರೇಶ್ ಬಟ್. ನಾ ಒಂದ್ ಸನ್ನಿವೇಶ ಹೇಳ್ತೆ, ಇಮ್ಯಾಜಿನ್ ಮಾಡ್ಕಣಿ ಅಕಾ? ನೀವ್ ಬೆಳಿಗ್ಗೆ ಎದ್ ಅಳವೆಡೆಗ್ ಹ್ವಾಪುಕೆ ತಯಾರಾಪು ಗಡಿಬಿಡಿಯಂಗೆ ಇರ‍್ತ್ರಿ. ತಯಾರಾಯ್ ಇನ್ನೇನ್ ಹೊರ‍್ಡುವ ಅಂದಲ್ ನಿಮ್ ಅಲೆಯುಲಿ (mobile)...

ಮರೆತಿದ್ದೇವೆ ನಾವು ಮರೆತಿದ್ದೇವೆ

– ಅಮಾರ‍್ತ್ಯ ಮಾರುತಿ ಯಾದವ್.  ಬೀಸುವ ಕಲ್ಲಿನ ರಬಸವನ್ನು ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು ರಂಟೆ ಕುಂಟೆಗಳ ನಂಟನ್ನು ಮರೆತಿದ್ದೇವೆ ನಾವು ಮರೆತಿದ್ದೇವೆ ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು ಗರತಿಯರ ಬಾಯಲ್ಲಿ...

ಪತ್ರಕರ‍್ತನ ಬದುಕು!

– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...

ಕಂದಗಲ್ಲ ಹಣಮಂತರಾಯರು – ರಂಗಬೂಮಿ ಲೋಕದ ಮೇರು ಕಲಾವಿದ

– ಪ್ರಕಾಶ ಪರ‍್ವತೀಕರ. “ಅಹಹ, ಉರುಳುರುಳು, ಕಾಲಚಕ್ರಾ ನನಗೆ ಅನುಕೂಲವಾಗಿ ಉರುಳುತ್ತಿರು. ರತ್ನ, ವಜ್ರ ವೈಡೂರ‍್ಯಾದಿಗಳನ್ನು ಒಂದು ಕಡೆಗೆ ಚಿಮ್ಮುತ್ತಾ, ಬೇರೊಂದೆಡೆಗೆ ಬೆಣಚುಕಲ್ಲುಗಳನ್ನು ತೂರುತ್ತಾ, ಒಂದು ಕಡೆಗೆ ಆನಂದದ ಹೊಗೆ ಹರಿಸುತ್ತಾ, ಮತ್ತೊಂದು ಕಡೆಗೆ...

ಹೀಗೊಂದು ವೀಕೆಂಡ್!

– ಸುನಿಲ್ ಮಲ್ಲೇನಹಳ್ಳಿ. ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು...