ಟ್ಯಾಗ್: :: ನಿತಿನ್ ಗೌಡ ::

ಕಿರುಗವಿತೆಗಳು

– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ‌ ಕಾದ ಹಾಗೆ ಇರುವುದು ಒಂದರ ಕೊಂಡಿ...

ಕಿರುಗವಿತೆಗಳು: ಗಣಿತದಲ್ಲಿನ ಒಲವು

– ನಿತಿನ್ ಗೌಡ. ಸಮಾನಾಂತರ ಗೆರೆಗಳು ಸಾಗುವವು ಇವು ಎಡೆಬಿಡದೆ ನಿರಂತರ, ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ; ಆದರೆ, ಸೇರಲಾರವಿವು ಒಂದನೊಂದು. ಇಂತಾದರೂ ಇದೊಂದು ಕೊನೆಯಿರದ ಒಲವ ಪಯಣ ಅಲ್ಲವೇ ? ****** ದುಂಡು ಸಾಗುವವು...

paduvana ghattagalu

ಕವಿತೆ: ಮಲೆನಾಡ ಒಡಲು

– ನಿತಿನ್ ಗೌಡ. ಗಟ್ಟದ ಮೇಲೊಂದು ಪುಟ್ಟ ಗುಡಿಯಿರಲು.. ಗುಡಿಯ ಅಂದಕೆ, ಮೆರಗು ತರಿಸೋ ಹಸಿರ ಹೊದಿಕೆ ಇರಲು.. ಬಾನಲಿ ಗುಡುಗು ಮಿಂಚಿನ ಕಣ್ಣಾಮುಚ್ಚಾಲೆಯಿರಲು.. ಮುಂಗಾರಿನ ಮುತ್ತಿನಂತಹ ಸೋನೆ ಬೀಳಲು.. ಅಡವಿ ಒಡಲು ತಂಪಾಗುವುದು....

ಕವಿತೆ: ನಂಬಿಕೆ

– ನಿತಿನ್ ಗೌಡ. ನಂಬಿಕೆ ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ ಹ್ರುದಯಕೆ ಉಸಿರ ಮೇಲೆ ನಂಬಿಕೆ ಉದರಕೆ ಕರುಳ ಮೇಲೆ ನಂಬಿಕೆ ಒಲವಿಗೆ ಮನಸ ಮೇಲೆ ನಂಬಿಕೆ ಪ್ರಣಯಕೆ ಒಲವ ಮೇಲೆ ನಂಬಿಕೆ ಹಗಲಿಗೆ...

ಕಿರುಗವಿತೆಗಳು

– ನಿತಿನ್ ಗೌಡ. ಅದ್ವೈತದ ಹಣತೆ ನೂರು ರಾಜ್ಯ ಗೆದ್ದರೇನು? ಹೊನ್ನ ರಾಶಿ ಗಳಿಸಿದರೇನು? ಗನದಿ ಗದ್ದುಗೆ ಏರಿದರೇನು? ಎಲ್ಲೆಯಿರುವುದೇನು..! ಈ ಇಹದ ಮಾಯೆಯ ದ್ವೈತಕೆ? ಸೋಲು-ಗೆಲುವು, ನೋವು-ನಲಿವು, ಕಶ್ಟ-ಸುಕ, ಎಲ್ಲವೂ; ನನ್ನೊಳಿಗಿನ ನಾನೆಂಬುವ...

ಕಿರುಗವಿತೆಗಳು

– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...