ಟ್ಯಾಗ್: ನುಡಿ

ದಿಟಗನ್ನಡ

– ಯಶವನ್ತ ಬಾಣಸವಾಡಿ. ಕನ್ನಡಿಗರಾಡುವ ನುಡಿ ಕನ್ನಡ ದ್ರಾವಿಡ ಬಳಗದ ಕನ್ನಡ ತೊಡಕೆಂತದು ನುಡಿಯಲು ಕನ್ನಡ ಇದುವೆ ಆಡುಗನ್ನಡ ಮೂವತ್ತೆರಡು ಬರಿಗೆಗಳ ಕನ್ನಡ ಮಹಾಪ್ರಾಣಗಳಿಲ್ಲದ ಸೊಗಡಿನ ಕನ್ನಡ ಪಾಳ್ಬರಿಗೆಗಳ ಬದಿಗಿಟ್ಟ ಕನ್ನಡ ಇದುವೆ...

ದುಡಿಮೆಯಿದ್ದೆಡೆ ಬದುಕು

– ರತೀಶ ರತ್ನಾಕರ. ಹೊಟ್ಟೆಗೆ ಹಿಟ್ಟು ಬಿದ್ದೀತೆ ಹೊಲವ ಬರಿಗಣ್ಣಿಂದ ಕಂಡೊಡನೆ? ನೆಲವ ಉತ್ತು ಬಿತ್ತು ಪೊರೆದೊಡೆ ಮೊಳೆತು ತೂಗುವುದೋ ತೆನೆ| ಬಂಡೆಯೊಡೆದು ಬರಿಗಲ್ಲಾದೀತು ಬಿಸಿಲು ಮಳೆಗೆ ಸವೆದು ಮಣ್ಣಾದೀತು ಕಡುಗಲ್ಲ ಕಡೆದು ತೀಡಿದೊಡೆ...

ನೀ ಚೆನ್ನುಡಿ ಕನ್ನಡ

– ಕಿರಣ್ ಮಲೆನಾಡು.   ನೀ ಚೆನ್ನುಡಿ – ಈ ನಿನ್ನ ಬಣ್ಣಿಸದಸಳ ಚೆಲುವು, ಒಲವು ನೀ ಹೆನ್ನುಡಿ – ಈ ನಿನ್ನ ಮುಪ್ಪಿರದ ಹಿರಿತನ ನೀ ನಲ್ನುಡಿ – ಈ ನಿನ್ನ ನವಿರಾದ...

ಬೋತ್ಸ್ ವಾನ, ಬಾರತ ಮತ್ತು ನುಡಿ ಸಮಾನತೆ

– ಅನ್ನದಾನೇಶ ಶಿ. ಸಂಕದಾಳ.   ಆಪ್ರಿಕಾದ ತೆಂಕಣ ದಿಕ್ಕಿನಲ್ಲಿ ಬೋತ್ಸ್ ವಾನ ಎಂಬ ದೇಶವೊಂದಿದೆ. ಬ್ರಿಟೀಶರ ಆಳ್ವಿಕೆಯಡಿ ಇದ್ದ ಈ ದೇಶ 1966 ರ ಸೆಪ್ಟೆಂಬರ್ 30 ರಂದು ಬಿಡುಗಡೆ ಹೊಂದಿತು. ಅಲ್ಲಿ...

ನುಡಿ ಹಲತನವನ್ನು ಶಾಪವೆಂದು ನೋಡುತ್ತಿದೆಯೇ ಚೀನಾ?

– ಅನ್ನದಾನೇಶ ಶಿ. ಸಂಕದಾಳ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಹೀಗಾದರೆ ಹೇಗೆ ಎಂದು ಅಂದುಕೊಳ್ಳಿ : ನೀವು ನಿಮ್ಮ ಮನೆಯವರು ಪ್ರತಿ ದಿನ ನೋಡುವ ಟಿ.ವಿ ಕಾರ‍್ಯಕ್ರಮಗಳು ಇದ್ದಕ್ಕಿದ್ದ ಹಾಗೆ ನಿಮಗೆ ಗೊತ್ತಿಲ್ಲದ...

ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ

– ಅನ್ನದಾನೇಶ ಶಿ. ಸಂಕದಾಳ. ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ “ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು...

ನುಡಿ ಸಮಾನತೆ ಕಾಪಾಡುವಲ್ಲಿ ಎಡವಿದ ಪಾಕಿಸ್ತಾನ

– ಅನ್ನದಾನೇಶ ಶಿ. ಸಂಕದಾಳ.   ಬಲೂಚಿ, ಬ್ರಹೂಯಿ, ಬಾಲ್ಟಿ, ಪುಶ್ಟೋ, ಪಂಜಾಬಿ, ಶಿನಾ, ಸಿಂದಿ, ಸರಯ್ಕಿ ಮತ್ತು ಹಿಂದ್ಕೋ ನುಡಿಗಳನ್ನೂ ಪಾಕಿಸ್ತಾನದ ರಾಶ್ಟ್ರೀಯ ನುಡಿಗಳಾಗಿ ಮಾಡಬೇಕು ಎಂದು ಆ ದೇಶದ ಸಂಸತ್ತಿನಲ್ಲಿ...

ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ?

– ಸಂದೀಪ್ ಕಂಬಿ. ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಸಬೆಯೊಂದರಲ್ಲಿ ಶ್ರೀ ಎಸ್. ಎಲ್. ಬಯ್ರಪ್ಪನವರು ‘ಸಂಸ್ಕ್ರುತವಿಲ್ಲದೆ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ’, ‘ಕನ್ನಡವು ಸಂಸ್ಕ್ರುತದಿಂದ ಸತ್ವಯುತವಾಗಿದೆ’ ಎಂಬಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂಬ ವರದಿ...

ಗೋಂಡಿ ಎಂಬ ದ್ರಾವಿಡ ನುಡಿ

– ಅನ್ನದಾನೇಶ ಶಿ. ಸಂಕದಾಳ. ‘ಗೋಂಡಿ’ ನುಡಿ ಬಳಸಿ ಬರೆದಿರುವ ಕಯ್ಬರಹಗಳು-ಕಡತಗಳು (manuscripts) ಸಿಕ್ಕಿದ್ದು, ಅವುಗಳನ್ನು ಎಣ್ಣುಕದಲ್ಲಿ (computer) ಸಿಗುವಂತೆ ಮಾಡುವ ಹಮ್ಮುಗೆಯೊಂದನ್ನು ಅರಕೆಗಾರರು ಹಾಕಿಕೊಂಡಿರುವ ಸುದ್ದಿಯೊಂದು ಬಂದಿದೆ. ಹಯ್ದರಾಬಾದ್ ನಲ್ಲಿರುವ ಸೆಂಟರ್...

ಬಾರತ ಸರಕಾರ ತೋರುವುದೇ ತನ್ನ ಮಂದಿಯ ಬಗ್ಗೆ ಕಾಳಜಿ?

– ಅನ್ನದಾನೇಶ ಶಿ. ಸಂಕದಾಳ. ಬಾರತದಲ್ಲಿ ಇ-ಕಾಮರ್‍ಸ್ ವಲಯದಲ್ಲಿ ಮನ್ಚೂಣಿಯಲ್ಲಿರುವ ಸಂಸ್ತೆಗಳು ತಮ್ಮ ಮಿಂಬಲೆಗಳನ್ನು ಪ್ರಾದೇಶಿಕ ನುಡಿಗಳಲ್ಲಿ ತರುವ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ. ಬಾರತದಲ್ಲಿ ಚೆನ್ನಾಗಿ ಹೆಸರು ಮಾಡಿರುವ ಇ-ಕಾಮರ್‍ಸ್ ಸಂಸ್ತೆಗಳಾದ...

Enable Notifications OK No thanks