ಟ್ಯಾಗ್: :: ಬಸವರಾಜ್ ಕಂಟಿ ::

ನಡೆದೇವು ಹೊಸ ದಿಗಂತದೆಡೆಗೆ

– ಬಸವರಾಜ್ ಕಂಟಿ. ಎಳೆದೇವು ನಾವು ಕನ್ನಡ ತೇರನ್ನು ಎಲ್ಲರಕನ್ನಡದ ಹಾದಿಯಲ್ಲಿ, ನಡೆದೇವು ಹೊಸ ದಿಗಂತದೆಡೆಗೆ ನಾಡ ಬದಲಿಸುವ ಹಿಗ್ಗಿನಲ್ಲಿ. ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,...

ಬದುಕು ನಾಟಕ

– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ‍್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...

ನಂಬಿಕೆ

– ಬಸವರಾಜ್ ಕಂಟಿ. ಆ ಹಳ್ಳಿಯಲ್ಲಿ ಚಿರತೆಯನ್ನು ಕೊಲ್ಲುವ ಗುಂಡಿಗೆ ಇರುವವನೆಂದರೆ ಬಯ್ರಪ್ಪನೊಬ್ಬನೇ. ಅವನಿಂದ ಮಾತ್ರ ಆ ಕೆಲಸ ಮಾಡಲು ಸಾದ್ಯ ಎಂದು ಊರಿನವರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಈಗಾಗಲೇ ಸಾಕಶ್ಟು ಕುರಿ, ಹಸುಗಳನ್ನು ತಿಂದು, ಇಬ್ಬರ...

ಜೋಡಿ

– ಬಸವರಾಜ್ ಕಂಟಿ. ಅವಳ ಗಂಡ ಹಾಯ್ ವೇ ದಾರಿಯ ಆಕ್ಸಿಡೆಂಟ್ ನಲ್ಲಿ ಸತ್ತು ಹೋಗಿರುವುದನ್ನು ಅವಳಿಗೆ ಹೇಗೆ ತಿಳಿಸಬೇಕೆಂದು ಅಕ್ಕ ಪಕ್ಕದ ಮನೆಯವರು ಒದ್ದಾಡುತ್ತಿದ್ದರು. ಆ ಸುದ್ದಿ ಕೇಳಿ ಅವಳಿಗೇನಾದರೂ ಹೆಚ್ಚು ಕಮ್ಮಿಯಾಗಿ...

ಬದಲಾವಣೆ

– ಬಸವರಾಜ್ ಕಂಟಿ. ಪ್ರಿನ್ಸಿಪಾಲ್ ಪಾಂಡುರಂಗ ದೇಸಾಯಿಯೆಂದರೆ ತುಂಬಾನೇ ಸ್ಟ್ರಿಕ್ಟು ಅಂತ ಆ ಕಾಲೇಜಿನಲ್ಲಶ್ಟೇ ಅಲ್ಲದೇ ಕಾಲೇಜಿನ ಸುತ್ತಮುತ್ತಲಿನ ಜನಕ್ಕೆಲ್ಲ ಗೊತ್ತು. ಕಾಲೇಜಿನ ಹೊರಗಡೆ ಇರುವ ಬೀಡಾ ಅಂಗಡಿಯ ಎದುರುಗಡೆ ಹುಡುಗರು ಗುಂಪು ಕಟ್ಟಿಕೊಂಡು...

ನಮ್ ಕಡೆನೂ ’ಮಹಾಪ್ರಾಣ’ ಬ್ಯಾಡ್ರೀ

– ಬಸವರಾಜ್ ಕಂಟಿ. (ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.)  ವಿನಾಯಕ್ ಅವ್ರ, ಮಹಾಪ್ರಾಣ ಕಯ್ ಬಿಟ್ರ ನಮ್ ಕಡೆ ಕನ್ನಡ ಬರ‍್ಯಾಕ ಬರಾಂಗಿಲ್ಲ ಅನ್ನು ಹಂಗದ ನಿಮ್ ಮಾತು. ನಿಮ್...

ಚಿಮ್ಮುತಿರಲಿ ಉತ್ಸಾಹದ ಚಿಲುಮೆ

–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...

ದೂರ ದೂರ…

– ಬಸವರಾಜ್ ಕಂಟಿ. ಬೆರಳ ಸಂದಿಗೆ ಬೆರಳ ಸೇರಸಿ, ಕಯ್ ಕಯ್ ಜೋರ ಒತ್ತಿ ಹಿಡದು, ಜೋಡಿ ಜೋಡಿ ಹೆಜ್ಜಿ ಹಾಕಿ, ದೂರ ದೂರ ಹೋಗೂಣು ಬಾ ತೋಳಿಗೆ ತೋಳು ತಾಗಿಸಿಕೊಂಡು, ಕಣ್ಣು...

ಮತ್ತ ಬಂತು ಶ್ರಾವಣಾ

– ಬಸವರಾಜ್ ಕಂಟಿ ಮತ್ತ ಬಂತು ಶ್ರಾವಣಾ ಹುರುಪಾತು ಮನಿ-ಮನಾ ಮುಗಲಾಗ ಮಾಡ ಮೆರೆಯಾಕತ್ತು ಚಿಗುರಿದ ಹಸುರು ನಗಲಾಕತ್ತು ಮನಸಿನ ಬ್ಯಾಸರಕಿ ಕಳದ್ಹೋತು ವಲ್ಲದ ಆಶಾಡ ಮುಗದ್ಹೋತು ತಡದಿದ್ದ ಕೆಲಸ ಸುರುಆದುವು ಮಂಗಳ...

ತುಸುವಾದರು ಮರೆ ಬದುಕಿನ ತುಡಿತ

ಹಗಲಿಳಿದು ಗೋದೂಳಿ ಹೊತ್ತಾಗಿರಲು ಉರಿದುರಿದ ರವಿ ತುಸು ತ೦ಪಾಗಿರಲು ಬಾನಲ್ಲಿ ಹೊನ್ನಿನ ಹೊಳೆ ಮೂಡಿ ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ ಒಲವಿನ...