ಬಾವನೆ

ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ

– ಸಿಂದು ಬಾರ‍್ಗವ್. ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ ಕೆಲವನ್ನು ನೆಲದೊಳಗೆ ಹಲವನ್ನು ಮನದೊಳಗೆ ಮುಚ್ಚಿಟ್ಟಿದ್ದೇನೆ ಮಳೆಯನ್ನೇ ಕಾಯುತಿರುವೆ ಮೊಳಕೆಯೊಡೆಯಬಹುದು ಮನ ತಣಿಯುವುದ ನೋಡುತಿರುವೆ

ಮನದನ್ನೆಯ ಕೋಪ

– ಬಾವನ ಪ್ರಿಯ. ಅದೇಕೋ ಅಂದು ಆಕೆಗೆ ಇನಿಯನ ಮೇಲೆ ಕೆಂಡದಂತಹ ಕೋಪ. ‘ಇವತ್ತು ಒಂದು ತೀರ‍್ಮಾನ ಮಾಡಿಬಿಡಬೇಕು’ ಎಂದುಕೊಳ್ಳುತ್ತಲೇ ಮನೆಕೆಲಸದಲ್ಲಿ ತೊಡಗಿಕೊಂಡಳು.