ಟ್ಯಾಗ್: ಮರ

ಬೇಸಿಗೆ

– ಪ್ರಬು ರಾಜ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ಚೆಂಗದಿರನು ಕೆಂಡವಾಗಿ ಕುಳಿರ‍್ಗಾಳಿ ಬೆಚ್ಚಗಾಗಿ ಮೆಲ್ನಡೆಯಲಿ ಬಂದಿತು ಬೇಸಿಗೆಯು ಎಲೆಕಾಯಿಗಳುದುರೋಗಿ ಹಣ್ಣರಸನು...

ಮರುಬೂಮಿ ಮರ The Tree of Life

ಬಹ್ರೇನ್ ಮರಳುಗಾಡಿನಲ್ಲೊಂದು ಹಚ್ಚ ಹಸಿರಿನ ಮರ!

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಬೇದಿಸಲು ಅಸಾದ್ಯವಾದಂತಹ ಹಲವು ವಿಸ್ಮಯಗಳಿವೆ. ವೈಜ್ನಾನಿಕ ಸಿದ್ದಾಂತಗಳ ತಳಹದಿಯನ್ನು ಮೀರಿನಿಂತ ಇವು ಮಾನವನ ಬುದ್ದಿಮತ್ತೆಗೆ ಸಡ್ಡು ಹೊಡೆದಂತಿವೆ. ಬಹ್ರೇನ್‍ನ ಮರುಬೂಮಿಯ ಹ್ರುದಯಬಾಗದ ಮರಳ ರಾಶಿಯ ನಡುವೆ ಸರಿಸುಮಾರು 400 ವರ‍್ಶಗಳಿಂದ...

ಯಾವ ಗಿಡಮರ ಗೊಣಗಿಲ್ಲ

– ಚಂದ್ರಗೌಡ ಕುಲಕರ‍್ಣಿ. ಬೇಸಿಗೆ ತಾಪ ಹೆಚ್ಚು ಎನ್ನುತ ಯಾವ ಗಿಡಮರ ಗೊಣಗಿಲ್ಲ ನಾಡಿನ ಜನರಿಗೆ ತಂಪು ಗಾಳಿಯ ಸೂಸುತ್ತಿರುವವು ದಿನವೆಲ್ಲ ಬಿಟ್ಟೂಬಿಡದೆ ಜಡಿಮಳೆ ಸುರಿದರೂ ಒಂಚೂರಾದರೂ ಬಳಲಿಲ್ಲ ದೂಳು ಕೆಸರನು ತೊಳೆದುಕೊಂಡು ತಳ...

ಸೇಂಟ್ ತಿಯೋಡೋರ

ಪುಟ್ಟ ಚರ‍್ಚಿನ ಮೇಲೆ ದೊಡ್ಡದೊಡ್ಡ ಮರಗಳು!

– ಕೆ.ವಿ.ಶಶಿದರ. ಯಾವುದೇ ಕಟ್ಟಡವನ್ನು ಕಟ್ಟುವಾಗ ಮೊದಲು ಅಡಿಪಾಯವನ್ನು ಹಾಕುತ್ತಾರೆ. ಅಡಿಪಾಯ ಬದ್ರವಾಗಿದ್ದರೆ ಕಟ್ಟಡ ಮಜಬೂತಾಗಿ ಹೆಚ್ಚುಕಾಲ ಇರುತ್ತದೆ ಎಂಬುದು ಸಾಮಾನ್ಯ ತಿಳಿವು. ಸಸ್ಯಶಾಸ್ತ್ರಕ್ಕೂ ಇದು ಅನ್ವಯಿಸುತ್ತದೆ. ಮರಗಿಡಗಳ ಬೇರು ಆಳವಾಗಿ ಬೂಮಿಯ ಒಳಹೊಕ್ಕಲ್ಲಿ...

ಚಚ್ಚೌಕದ ಮರ – ಬಿಡಿಸಲಾಗದ ಪ್ರಕ್ರುತಿಯ ಒಗಟು

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಅನೇಕ ವೈಶಿಶ್ಟ್ಯಗಳಿವೆ. ಆದುನಿಕ ವಿಜ್ನಾನ ಹಲವಾರು ರಹಸ್ಯಗಳನ್ನು ಬೇದಿಸುವಲ್ಲಿ ವಿಪಲವಾಗಿದೆ. ಅಂತಹ ರಹಸ್ಯಗಳಲ್ಲಿ ಒಂದು ಪನಾಮಾದ ಸಣ್ಣ ಪಟ್ಟಣ ಎಲ್ ವ್ಯಾಲೆ ಡಿ ಆಂಟನ್‍ನಲ್ಲಿರುವ ವಿಚಿತ್ರ ಹಾಗೂ ವಿಶಿಶ್ಟವಾದ ಹತ್ತಿಯ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ...

‘ಬ್ಲಡ್ ವುಡ್ ಟ್ರಿ’ – ಇದು ರಕ್ತ ಸುರಿಸುವ ಮರ!

– ಕೆ.ವಿ.ಶಶಿದರ. ಸಸ್ಯಗಳಿಗೂ ಜೀವವಿದೆ ಎಂದು ಸಂಶೋದಿಸಿ ಜಗಕ್ಕೆ ತಿಳಿಸಿದ ವಿಜ್ನಾನಿ ಜಗದೀಶ ಚಂದ್ರಬೋಸ್. ಆದರೆ ಆಪ್ರಿಕಾದ ದಕ್ಶಿಣ ಪ್ರದೇಶದಲ್ಲಿನ ಪೆಟೋಕಾರ‍್ಪಸ್ ಅಂಗೋಲೆನ್ಸಿಸ್ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರ, ಇನ್ನೂ ಒಂದು ಹೆಜ್ಜೆ ಮುಂದೆ...

ದರೆಗೆ ದೊಡ್ಡವರು ಸ್ವಾಮಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ದರೆಗೆ ದೊಡ್ಡವರು ಸ್ವಾಮಿ ನಾವ್ ದರೆಗೆ ದೊಡ್ಡವರು ಹಸಿರ ಹೊತ್ತ ಮರ ಕಡಿಯುವೆವು ಬಾಗಿಲು, ಮೇಜು, ಕುರ‍್ಚಿ ಮಾಡುವೆವು ಉಸಿರಾಡಲು ತೊಂದರೆಯಾಗಿ ಹೊಸ ರೋಗಗಳಿಂದಾಗಿ ಸಾಯುವೆವು ದೇವರೇ...

ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...

ಮರದ ಟೊಳ್ಳಿನ ಒಳಗೊಂದು ವೈನ್ ಶಾಪ್!

– ಕೆ.ವಿ.ಶಶಿದರ. ಬಾವೋಬಾಬ್ – ಕಡಿಮೆ ಎತ್ತರದ, ಬಾರಿ ಗಾತ್ರದ ಕಾಂಡವನ್ನು ಹೊಂದಿರುವ ಮರ. ಇದು ನೀಡುವ ಹಣ್ಣನ್ನು ತಿನ್ನಲು ಯೋಗ್ಯವಾಗಿರುತ್ತೆ. ಬಾವೋಬಾಬ್ ಮರವನ್ನು ಡೆಡ್-ರ‍್ಯಾಟ್ ಟ್ರಿ, ಮಂಕಿ-ಬ್ರೆಡ್ ಟ್ರಿ, ಅಪ್‍ಸೈಡ್ ಡೌನ್ ಟ್ರಿ...