ಟ್ಯಾಗ್: :: ಮಾರಿಸನ್ ಮನೋಹರ್ ::

ಇದು ಪಿಜ್ಜಾದ ಕತೆ…

– ಮಾರಿಸನ್ ಮನೋಹರ್. ಜಗತ್ತಿನ ಎಲ್ಲೆಡೆ ತುಂಬಾ ಹೆಸರುವಾಸಿ ಆಗಿರುವ ತಿನಿಸುಗಳಲ್ಲಿ ಪಿಜ್ಜಾ ಎಲ್ಲಕ್ಕಿಂತ ಮೊದಲು ಬರುತ್ತದೆ. ಇಂಡಿಯಾದ ಎಲ್ಲ ದೊಡ್ಡ ಪಟ್ಟಣಗಳಲ್ಲಿ ಈಗ ಪಿಜ್ಜಾ ಸಿಗುತ್ತದೆ. ಜಗತ್ತಿನ ತಿಂಡಿಗಳಲ್ಲಿ ಕರ‍್ನಾಟಕದ ಮಸಾಲೆ ದೋಸೆ...

ಕೊರೊನಾ ವೈರಸ್, Corona Virus

ಚೈನಾದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್

– ಮಾರಿಸನ್ ಮನೋಹರ್.   ಚೈನಾದ ಹೂಬೈ ಪ್ರಾಂತದಲ್ಲಿ ಹೊಸದಾಗಿ ಕೊರೊನಾ(nCoV) ಎಂಬ ವೈರಸ್ ಹುಟ್ಟಿಕೊಂಡಿದೆ. 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಇದು ಕಾಣಿಸಿಕೊಂಡಿದ್ದು ಜನವರಿ 2020 ವರೆಗೆ ಒಟ್ಟು 2,862 ಮಂದಿಗೆ ಈ...

ಬಜ್ಜಿ ಪಲ್ಯ

– ಮಾರಿಸನ್ ಮನೋಹರ್. ಬಡಗ-ಮೂಡಣ ಕರ‍್ನಾಟಕದ ಕಡೆ ಮಾಡುವ ತುಂಬಾ ವೀಶೇಶ ಪಲ್ಯ ಬಜ್ಜಿಪಲ್ಯ. ಇದನ್ನು ಎಲ್ಲ ಬಗೆಯ ಕಾಯಿಪಲ್ಯ ಮತ್ತು ಕಾಳುಗಳನ್ನು ಬಳಸಿ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಡಿಸೆಂಬರ‍್-ಜನವರಿ ತಿಂಗಳುಗಳಲ್ಲಿ ಮಾಡಲಾಗುತ್ತದೆ. ಬೇಕಾಗುವ...

ಜಾರ್ ಗಂಟೆ, Tsar Bell

ರಶ್ಯಾದಲ್ಲಿದೆ ಜಗತ್ತಿನ ಅತಿದೊಡ್ಡ ಗಂಟೆ!

– ಮಾರಿಸನ್ ಮನೋಹರ್. ಗಂಟೆಗಳ ಸದ್ದನ್ನು ನಾವು ದಿನದಲ್ಲಿ ಒಂದು ಸಲವಾದರೂ ಕೇಳುತ್ತೇವೆ. ಗಂಟೆಗಳು ಜಗತ್ತಿನ ಎಲ್ಲ ನಾಡುಗಳ ನಡವಳಿಕೆಗಳಲ್ಲಿ ಹಾಸುಹೊಕ್ಕಿವೆ. ಈ ನಾಡಿನಲ್ಲಿ ಗಂಟೆಗಳಿಲ್ಲ ಎಂದು ಹೇಳಲಾಗದು. ಸಣ್ಣ ಕಿಂಕಿಣಿ ಸದ್ದು...

ಕೊಕೊ ಮತ್ತು ಚಾಕಲೇಟ್

– ಮಾರಿಸನ್ ಮನೋಹರ್. ನಾನು ಕಲಿಕೆಮನೆಯಲ್ಲಿ ಕಲಿಯುತ್ತಿರುವಾಗ ಸಂಜೆ ಕಲಿಮನೆ ಬಿಟ್ಟ ಮೇಲೆ ಟ್ಯೂಶನ್ನಿಗೆ ಹೋಗುತ್ತಿದ್ದೆ. ನಾವು ಯಾವತ್ತಾದರೂ ಟ್ಯೂಶನ್ ತಪ್ಪಿಸಿದರೆ ಟೀಚರ್ ನಮಗೆ ಶಿಕ್ಶೆ ಕೊಡುತ್ತಿದ್ದರು. ಟ್ಯೂಶನ್ ತಪ್ಪಿಸಿದ ಮರುದಿನ ಎಲ್ಲರಿಗೂ ಚಾಕಲೇಟು...

ಎಲ್ಲರನ್ನೂ ಸುತ್ತಿರುವ ‘ಹತ್ತಿ’

– ಮಾರಿಸನ್ ಮನೋಹರ್. ಚಿಕ್ಕವನಿದ್ದಾಗ ಬೈಕಿನ ಮೇಲೆ ಊರಿಗೆ ಹೋಗುತ್ತಿರುವಾಗ ಅಕ್ಕ ಪಕ್ಕದ ಹೊಲಗಳಲ್ಲಿ ಗಿಡಗಳು ಕಾಣಿಸಿದವು. ಅವು ಏನೆಂದು ನನ್ನ ನೆಂಟನಿಗೆ ಕೇಳಿದಾಗ ಅವನು “ಅದು ಹತ್ತಿ” ಅಂತ ಹೇಳಿದ. ನಾನು ಹತ್ತಿಯು...

ಇದು ಮೆಕ್ಕೆಜೋಳದ ಕತೆ!

– ಮಾರಿಸನ್ ಮನೋಹರ್. ನಮ್ಮ ನೆಂಟರೊಬ್ಬರ ಮನೆಯಲ್ಲಿ ಚಿಕ್ಕವನಿದ್ದಾಗ ಮೆಕ್ಕೆಜೋಳದ ರೊಟ್ಟಿ, ಅದರ ಜೊತೆಗೆ ಟೊಮೆಟೊ ಚಟ್ನಿ ತಿಂದಿದ್ದೆ. ಅದರ ರುಚಿ ತುಂಬಾ ಚೆನ್ನಾಗಿತ್ತು. ಅವರ ಮನೆಯಲ್ಲಿ ಇದ್ದ ಒಬ್ಬ ಅಜ್ಜಿ ಒಲೆಯ ಮೇಲೆ...

ಅಪರಾದಿಗಳ ತವರಾಗಿದ್ದ ‘ಕೌಲೂನ್’

– ಮಾರಿಸನ್ ಮನೋಹರ್. ಸರಿಯಾಗಿ ಆರು ಎಕರೆ ಕೂಡ ಇರದ ಹಾಂಕಾಂಗ್‌ನ ಕೌಲೂನ್‌ (Kowloon) ಪಟ್ಟಣದಲ್ಲಿ 1990ರಲ್ಲಿ ಒಂದೊಮ್ಮೆ 50,000 ಮಂದಿ ಒಕ್ಕಲಿದ್ದರು. ಜಗತ್ತಿನ ತುಂಬಾ ಮಂದಿ ದಟ್ಟಣೆಯ ಪಟ್ಟಣಗಳಲ್ಲಿ ಇದು ಒಂದಾಗಿತ್ತು. ಕೌಲೂನ್‌ಗೆ...

ಹಾಲ್ಗಟ್ಟಿ (ಚೀಸ್) – ಒಂದು ಕಿರುಪರಿಚಯ

  – ಮಾರಿಸನ್ ಮನೋಹರ್. ಮೊಟ್ಟ ಮೊದಲ ಬಾರಿಗೆ ಮನೆಯಲ್ಲಿ ಪಾಲಕ ಪನೀರ ಮಾಡಿದ್ದರು. ಚಪಾತಿಯೊಂದಿಗೆ ಅದನ್ನು ತಿನ್ನಲು ಹೋದೆವು. ದಟ್ಟ ಹಾಲಿನ ವಾಸನೆಯ ಪನೀರನ್ನು ನಮಗೆ ತಾಳಲೂ ಆಗಲಿಲ್ಲ ತಿನ್ನಲೂ ಆಗಲಿಲ್ಲ. ಪನೀರ್...

ಸರಕಾರಿ ಸ್ಕೂಲು, Govt School

ಎಳವೆಯ ನೆನಪುಗಳು : ಲಕ್ಶ್ಮೀ ಅಜ್ಜಿ ಮತ್ತು ತಳ್ಳುಗಾಡಿಯವರು

– ಮಾರಿಸನ್ ಮನೋಹರ್. ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಾ ಇದ್ದಾಗ ನಡುಹೊತ್ತಿಗೆ ಊಟದ ಬಿಡುವು ಇರುತ್ತಿತ್ತು. ಊಟದ ಬಿಡುವಿನಲ್ಲಿ ತುಂಬಾ ಇಂಟರೆಸ್ಟಿಂಗ್ ಜನರು ನನ್ನ ಸ್ಕೂಲಿಗೆ ಬರುತ್ತಿದ್ದರು! ಜಾಪಳಕಾಯಿ(ಸೀಬೇ ಹಣ್ಣು), ಬಾರೆಕಾಯಿ, ಕಿತ್ತಳೆ, ಮೋಸಂಬಿ...