ಟ್ಯಾಗ್: :: ಮಾರಿಸನ್ ಮನೋಹರ್ ::

ಮನಸು, Mind

ಕವಿತೆ: ಪುಟ್ಟ ಪುಟ್ಟ ನೆನಪುಗಳು

– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...

ಶಾವಿಗೆಯೆನ್ನಿ ನ್ಯೂಡಲ್ ಎನ್ನಿ

– ಮಾರಿಸನ್ ಮನೋಹರ್. ಅಲ್ಯೂಮಿನಿಯಂ ಡಬ್ಬದಲ್ಲಿ ಐದಾರು ಸೇರು ಗೋದಿ ಇಟ್ಟುಕೊಂಡು, ಜೊತೆಯಲ್ಲಿದ್ದ ಚಿಕ್ಕ ಹುಡುಗ ಇಲ್ಲವೇ ಹುಡುಗಿಯ ಕಯ್ಯಲ್ಲಿ ಉಪ್ಪಿನ ಪುಡಿ, ಚಾ ಕಪ್ಪಿನಲ್ಲಿ ಸಿಹಿ ಎಣ್ಣೆ ಮತ್ತು ಮೂರ‍್ಕಾಲ್ಕು ಹಳೇ ಸೀರೆ...

ನಾನು ಮತ್ತು ಮಶೀನುಗಳು

– ಮಾರಿಸನ್ ಮನೋಹರ್. ಕಲಿಮನೆಯಲ್ಲಿ ಓದುತ್ತಿದ್ದಾಗ ನಡುಹೊತ್ತಿನ ಊಟಕ್ಕೆ ಬಿಡುವು ಕೊಟ್ಟಾಗ, ಊಟ ಮಾಡಿಕೊಂಡು ನೀರು ಕುಡಿಯಲು ಬೋರವೆಲ್ ಕಡೆಗೆ ಹೋಗುತ್ತಿದ್ದೆವು. ಶಾಲೆಯಲ್ಲಿ ನೀರಿನ ಏರ‍್ಪಾಡು ಕೇವಲ ಟೀಚರುಗಳಿಗೆ ಮಾತ್ರ ಇತ್ತು, ನಮಗೆ ಕಲಿಮನೆಯ...

ಸೂರ‍್ಯಕಾಂತಿ – ಒಂದಶ್ಟು ಮಾಹಿತಿ

– ಮಾರಿಸನ್ ಮನೋಹರ್. ನಾವು ಚಿಕ್ಕವರಿದ್ದಾಗ ರಜೆಯಲ್ಲಿ ತಾತ-ಅಜ್ಜಿಯ ಮನೆಗೆ ಹೋಗುತ್ತಿದ್ದೆವು. ಅವರ ಹೊಲದಲ್ಲಿ ಸೂರ‍್ಯಕಾಂತಿ ಬೆಳೆಯನ್ನು ಸಮ್ರುದ್ದವಾಗಿ ಬೆಳೆಸುತ್ತಿದ್ದರು. ಸೂರ‍್ಯಕಾಂತಿ ಹೊಲವನ್ನು ನೋಡುವುದೇ ಒಂದು ಚಂದ. ಇಡೀ ಹೊಲದಲ್ಲಿ ಅರಿಶಿಣ ಬಣ್ಣದ ತನೆಗಳನ್ನು...

ಮೊಸಳೆಗಳು ಸರ್ ಮೊಸಳೆಗಳು!

– ಮಾರಿಸನ್ ಮನೋಹರ್. ಮೊಸಳೆ ಜೋಡಿ ಮತ್ತು ನೇರಳೆ ಮರದ ಕೋತಿಯ ಕತೆ ಕೇಳಿದ್ದೇವೆ. ರುಚಿಯಾದ ನೇರಳೆ ಹಣ್ಣು ತಿನ್ನುವ ಕೋತಿಯ ಗುಂಡಿಗೆಯನ್ನು ಹೆಂಡತಿ ಮೊಸಳೆ ಬಯಸುತ್ತದೆ. ಕೋತಿ ತನ್ನ ಗುಂಡಿಗೆಯನ್ನು ನೇರಳೆ ಮರದಲ್ಲಿಯೇ...

ಜೋಳ ತಿಂಬವನು ತೋಳದಂತಾಗುವನು

– ಮಾರಿಸನ್ ಮನೋಹರ್. ಜೋಳ ತಿಂಬವನು ತೋಳದಂತಾಗುವನು ಅಕ್ಕಿ ತಿಂಬವನು ಹಕ್ಕಿಯಂತಾಗುವನು ಈ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಜೋಳ ತುಂಬಾ ಕಸುವು ತುಂಬುವ ಕಾಳು‌ ಆಗಿದ್ದು ಬಡಗಣ ಕರ‍್ನಾಟಕದ ಕಡೆ ಹೆಚ್ಚಾಗಿ ಬಳಸಲ್ಪಡುತ್ತದೆ. ಈಗ...

ಬೇಸಿಗೆ ಎದುರಿಸಲು ಅಣಿಯಾಗಿ

– ಮಾರಿಸನ್ ಮನೋಹರ್. ಬ್ಯಾಸಗೀ ದಿವಸಕ ಬೇವಿನ ಮರ ತಂಪ ಬೀಮಾರತಿಯೆಂಬ ಹೊಳಿ ತಂಪ ನನ್ನವ್ವ ನೀ ತಂಪ ನನ್ನ ತವರೀಗೆ ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ...

ಹುಗ್ಗಿ, sweet dish

ಕಬ್ಬಿನಹಾಲು ಹಾಗೂ ಅಕ್ಕಿ ಹುಗ್ಗಿ

– ಮಾರಿಸನ್ ಮನೋಹರ್. ಈಗ ಬೇಸಿಗೆಯು ಬಂದಿದೆ, ಇದರೊಂದಿಗೆ ಕಬ್ಬಿನ ಹಾಲು ಕೂಡ ಬಂದಿದೆ‌. ಕಬ್ಬಿನ ಹಾಲಿನಿಂದ ಮಾಡುವ ತುಂಬಾ ಸುಲಬವಾದ ಹುಗ್ಗಿ ಇದು. ಕಬ್ಬಿನ ಹಾಲು ಸೆಕೆಯನ್ನು ಓಡಿಸಿ ಮೈ ತಂಪಾಗುವ ಹಾಗೆ...

ಮುಗಿಲೆತ್ತರದ ಐಪೆಲ್ ಗೋಪುರ

– ಮಾರಿಸನ್ ಮನೋಹರ್. ಪ್ಯಾರಿಸ್ ನ ಐಪೆಲ್ ಗೋಪುರ! ಇದರ ಹೆಸರು ಕೇಳಿದವರ ಕಣ್ಣ ಮುಂದೆ ತಕ್ಶಣ ಉದ್ದದ ನಾಲ್ಕು ಕಾಲಿನ ಗೋಪುರ ನೆನಪಿಗೆ ಬರುತ್ತದೆ. ಇದರ ಹೆಸರು ಕೇಳದವರು ಇಲ್ಲ. ಇದನ್ನು ಎಲ್ಲಿಯಾದರೂ...

ಮುದ್ದು ಮುದ್ದಾದ ಪಾಂಡಾಗಳು

– ಮಾರಿಸನ್ ಮನೋಹರ್. ಜಗತ್ತಿನಲ್ಲಿ ಕರಿ ಕರಡಿ, ಬಿಳಿ ಮಂಜು ಕರಡಿ, ಕಂದು ಕರಡಿ ಅಂತೆಲ್ಲಾ ಇವೆ. ಆದರೆ ಇವತ್ತು ಹೇಳ ಹೊರಟಿರುವುದು ಕಪ್ಪು-ಬಿಳಿ ಎರಡೆರಡು ಬಣ್ಣದ ತುಪ್ಪಳ ಹೊಂದಿರುವ ಒಂದೇ ಒಂದು ತಳಿಯ...

Enable Notifications OK No thanks