ಟ್ಯಾಗ್: ಮೌನ

ನೋವೇ, ನೀ ಮೌನವಾಗಿ ಸುಡುವೆ…

– ವಿನು ರವಿ. ನೋವೇ, ನೀ ಮೌನವಾಗಿ ಸುಡುವೆ ಒಳಗೊಳಗೆ ದಹಿಸುವೆ ಅಶ್ರುದಾರೆ ಹರಿಸುವೆ ನೀ ಪರಮ ಗುರುವಾಗಿ ಪಾಟ ಕಲಿಸುವೆ ಚಾಟಿ ಏಟು ಬೀಸಿ ಬದುಕಿನ ಪಾಟ ಕಲಿಸುವೆ ನೀ ಒಂಟಿ ಬಾವಗಳ...

ನಿಶಾಚರಿ ಪ್ರಾಣ ನಾನು

– ಬರತ್ ರಾಜ್. ಕೆ. ಪೆರ‍್ಡೂರು. ಬಾಳಪತವಿದೆ ಕಣ್ಣ ಮುಂದೆ… ಅದೆಶ್ಟೋ ವಾಹನ ಸವಾರರು ಗುರಿ ತಲುಪಲು ಓಡುತ್ತಿಹರು ಮತ್ತೆ ಕೆಲವರು ಸುತ್ತುತ್ತಿಹರು ವ್ರುತ್ತದಲ್ಲಿ ದಾರಿ ಕಾಣದೆ..! ಗಾಜಿನ ಬಹುಮಹಡಿ ಕಟ್ಟಡದಿ ಬಂದಿ ನಾನು...

ಮಾತು ಮೌನವಾಗಿದೆ…

– ಸುರಬಿ ಲತಾ. ಮನಸಿನಲ್ಲಿರೋದು ಹೇಗೆ ಹೇಳಲೋ ಇನಿಯ ಮಾತೇ ಮೌನವಾಗಿದೆ ಎದೆ ಬಡಿತ ಜೋರಾಗಿದೆ ಅವನ ಕಂಡಾಗ ಕಣ್ಣು ರೆಪ್ಪೆ ಬಡಿಯದೇ ನಿಂತಿವೆ ಮನದಲ್ಲಿ ಅವನದೇ ಚಿತ್ರ ಅಚ್ಚಾಗಿದೆ ಹ್ರುದಯದಲ್ಲಿ ಅವನ ಪಡೆವ...

ಒಲವು, ಹ್ರುದಯ, heart, love

ಒಲವೇ ನನ್ನ ನೆನಪಾಗದೇ ನಿನಗೆ?

– ಪೂರ‍್ಣಿಮಾ ಎಮ್ ಪಿರಾಜಿ. ನೆಪವಾಯಿತೆ ನಿನಗೆ? ನನ್ನ ನೆನಪಾಗದೆ ನಿನಗೆ? ನೆಪ ಹೇಳಿ ಮರೆಯಾದ ಒಲವೇ ನನ್ನ ನೆನಪಾಗದೆ ನಿನಗೆ? ನೆನಪುಗಳ ಮೆಲಕು ಹಾಕುತ ನನಗೆ ತಳಮಳದ ಬಾವನೆ ಪ್ರತಿ ಗಳಿಗೆ...

ಕಪ್ಪೆಗಳು ಕಂಡುಕೊಂಡ ಸತ್ಯ

– ಪ್ರಕಾಶ ಪರ‍್ವತೀಕರ. ಒಂದು ಬೇಸಿಗೆಯ ಮುಂಜಾನೆಯಂದು ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಹೀಗೆ ನುಡಿಯಿತು. “ನಮ್ಮ ರೊಕ್ ರೊಕ್ ಸಪ್ಪಳದ ರಾತ್ರಿಯ ಹಾಡಿನಿಂದ ಈ ತೀರದ ಬಳಿ ವಾಸಿಸುವ ಜನರಿಗೆ ಕಂಡಿತವಾಗಿಯೂ ತೊಂದರೆಯಾಗುತ್ತದೆ...

ಮೌನವೇ ಏನಾಯಿತು ನಿನಗೆ

– ಗೌರೀಶ ಬಾಗ್ವತ. ಮೌನವೇ ಏನಾಯಿತು ನಿನಗೆ ನೀನೇಕೆ ಹೀಗೆ ಮರೆಯಾದೆ ಮುಸ್ಸಂಜೆಯ ತಂಗಾಳಿಯಲಿ ಮನಸ ಹಗುರಗೊಳಿಸು ಈ ತೀರದ ಮರಳಲಿ ಮೂಡಿದೆ ನಿನ್ನ ಹೆಜ್ಜೆಯ ಗುರುತು ಮನದ ಬಾಗಿಲಿಗೆ ತಾಕಿದೆ ನಿನ್ನ ಗೆಜ್ಜೆಯ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...

ಇಂದೇಕೋ ..

– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...

ಹ್ರುದಯ, ಒಲವು, Heart, Love

ಪ್ರೀತಿ ಅಮರ

– ಸುರಬಿ ಲತಾ.   ಕಲ್ಲಿನಲ್ಲಿ ಮರಳಲ್ಲಿ ಬರೆದೆವು ಇಬ್ಬರ ಹೆಸರನ್ನು ಒಮ್ಮೆ ಕಣ್ಣು ಮುಚ್ಚಿ ನೀ ನೆನೆ ಅದನ್ನು ಕಾಯಾದ ಮಾವು ಹಣ್ಣಾಯಿತು ನಮ್ಮ ಸ್ನೇಹವು ಒಲವಾಯುತು ಮಾತೆಲ್ಲವೂ ಮೌನವಾಯಿತು ಸಲಿಗೆಯು ಮರೆಯಾಯಿತು...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...