ಟ್ಯಾಗ್: :: ವೀರೇಶ.ಅ.ಲಕ್ಶಾಣಿ ::

ಕವಿತೆ: ಬದುಕಾಗಲಿ ಬೆಳಕು

ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...

ಬೇರು ಮತ್ತು ಮರ, Roots and Tree

“ಮರೆಯದಿರೋಣ ನಮ್ಮ ಸಂಸ್ಕ್ರುತಿಯನ್ನ”

– ವೀರೇಶ.ಅ.ಲಕ್ಶಾಣಿ. “ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ,...

ಬಸ್, ಬಸ್ಸು, Bus

ನಗೆಬರಹ: ಬಸ್ ಪ್ರಯಾಣದ ಅನುಬವಗಳು!

– ವೀರೇಶ.ಅ.ಲಕ್ಶಾಣಿ. ಇತ್ತೀಚಿನ ದಿನಗಳಲ್ಲಿ ಪ್ರಯಾಣ ಸುಕಕರವಾಗಿರದೇ, ಪ್ರಯಾಸದ ಪ್ರಯಾಣವೇ ಸತ್ಯವೆನಿಸುತ್ತಿದೆ. ಎಲ್ಲಿಯೇ ನೋಡಲಿ ಬಾರದವರ ಹೆಸರಿನಲ್ಲಿ ಅವರವರಿಂದಲೇ ಬಸ್ಸುಗಳಲ್ಲಿ ಆಸನಗಳ ಮೇಲೆ ಶಾಲಾ ಬ್ಯಾಗುಗಳೋ, ಪುಸ್ತಕ-ಪತ್ರಿಕೆಗಳೋ ಆಸೀನವಾಗಿ ಮೊದಲು ಬಂದವರಿಗೆ ಜಾಗ ನೀಡದೇ...

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ಮುದ್ದು ಮೊಗದ ಗೌರಿ

ಸ್ಮರಣೆಯೊಂದೇ ಸಾಲದು

– ವೀರೇಶ.ಅ.ಲಕ್ಶಾಣಿ. ಮುದ್ದು ಮೊಗದ ಪೆದ್ದು ಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳ ನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹ್ರುದಯ ಅವಳ ಪರಿಶುದ್ದ ನಿಶ್ಕಲ್ಮಶ ಮನಸ ನೆನೆದು ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ...

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...