ಟ್ಯಾಗ್: :: ವೆಂಕಟೇಶ ಚಾಗಿ ::

ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...

ಹನಿಗವನಗಳು

– ವೆಂಕಟೇಶ ಚಾಗಿ. *** ನಂಬಿಕೆ *** ಹುಚ್ಚಿ ನೀನು ನನ್ನ ಅಶ್ಟೋಂದು ಯಾಕ ಹಚ್ಚಿಕೊಂಡಿ…? ಬಿಟ್ಟುಬಿಡು ಬಯ ಎಂದಿಗೂ ಮುರಿಯಲ್ಲ ನನ್ನ ನಿನ್ನ ಬಾಳ ಕೊಂಡಿ *** ಕಣ್ಣು *** ಜಗದ ಹುಳುಕುಗಳನ್ನು...

ಕವಿತೆ: ನೀನೇಕೆ ಮರುಗುವೆ ಮನುಜ

– ವೆಂಕಟೇಶ ಚಾಗಿ. ಬರುವಾಗ ಏನು ತಂದೆ ಹೋಗುವಾಗ ಇಲ್ಲ ಮುಂದೆ ಆಸೆಯಲ್ಲಿ ನೀನು ಬೆಂದೆ ಏಕೆ ನೋಯುವೆ ಮನುಜ ಏಕೆ ನೋಯುವೆ ಮಣ್ಣು ಗೆದ್ದು ಮೆರೆವೆಯಲ್ಲ ಕಲ್ಲು ಕೊರೆದು ನಿಂತೆಯಲ್ಲ ಕ್ಶಣಿಕ ಸುಕವ...

ganesha

‘ಅಬಯ ನೀಡಲಿ ಗಣಪ’

– ವೆಂಕಟೇಶ ಚಾಗಿ. ** ದೂರು ** ಎಲ್ಲವನ್ನೂ ನೋಡುತ್ತಾ ನಗುತ್ತಾ ಕುಳಿತಿದ್ದಾನೆ ಸುಮ್ಮನೆ ಬೆನಕ ಅವನಿಗೆಂದೇ ಮೀಸಲಿಟ್ಟ ಮೋದಕ ತಿಂದವರೆಶ್ಟೋ ದೂರು ಕೊಟ್ಟಿಲ್ಲ ಇಲ್ಲಿಯತನಕ! ** ಜಾಗ್ರುತಿ ** ಮೋದಕ ಪ್ರಿಯ...

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

ಮಕ್ಕಳ ಕವಿತೆ: ನಮ್ಮ ಪುಟ್ಟಿ

– ವೆಂಕಟೇಶ ಚಾಗಿ. ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಶ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ...

ಹನಿಗವನಗಳು

– ವೆಂಕಟೇಶ ಚಾಗಿ. *** ಲಸಿಕೆ *** ಎಲ್ಲರೂ ಪಣತೊಡಬೇಕು ಕೊರೊನಾ ಓಡಿಸಲು ಮತ್ತೆ ಬಾರದ ಜಗಕೆ ಸಾಮಾಜಿಕ ಅಂತರದಿ ಮಾಸ್ಕ್ ದರಿಸಿ ಈಗಲೇ ಪಡೆಯೋಣ ಲಸಿಕೆ *** ಬಯ *** ಏನೇ ಬರಲಿ...

ಕವಿತೆ: ನಿವೇದನೆ

– ವೆಂಕಟೇಶ ಚಾಗಿ. ಹ್ರುದಯಕ್ಕೊಂದು ವಿಳಾಸ ಬರೆದು ನಿನ್ನ ಪಯಣವೆಲ್ಲಿ ನಲ್ಲೆ ಎನ್ನ ಮನವ ನೀನು ಬಲ್ಲೆ ನೆಲೆಯನೇಕೆ ಒಲ್ಲೆ ಕನಸುಗಳನು ಬಿತ್ತಿ ಬೆಳೆದೆ ಹರುಕು ಮುರುಕು ಬದುಕಿನಲ್ಲಿ ನಿನ್ನ ಹಾಗೆ ಯಾರೂ ಇಲ್ಲ...

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...

ಸರಕಾರಿ ಸ್ಕೂಲು, Govt School

ಮಕ್ಕಳ ಕವನ : ನಂದನವನ ನಮ್ಮ ಶಾಲೆ

– ವೆಂಕಟೇಶ ಚಾಗಿ.  ನಮ್ಮ ಶಾಲೆ ನಮಗೆ ಹೆಮ್ಮೆ ಶಾಲೆಯು ನಮಗೆ ನಂದನವು ಶಾಂತಿ ಸ್ನೇಹ ಸೋದರಬಾವ ಶಾಲೆಯು ನಮಗೆ ಮಂದಿರವು ಗುರುಗಳು ಹೇಳುವ ಮಾತೆ ನಮಗೆ ದೇವರು ನೀಡಿದ ಅಮ್ರುತವು ನಲಿಯುತ...

Enable Notifications OK No thanks