ಟ್ಯಾಗ್: ವ್ಯಾಕರಣ

ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ

– ಅನ್ನದಾನೇಶ ಶಿ. ಸಂಕದಾಳ. ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ “ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು ಎನ್ನುವ ಮನಸ್ತಿತಿ ಹೊಂದಿದ್ದಾರೆ. ಕನ್ನಡ ಉಪನ್ಯಾಸಕರದೂ ಇದೇ ಮನೋಬಾವ.ಇದರಿಂದಾಗಿ ಹಲವು...

ನುಡಿಮಾರಲು ಎಣ್ಣುಕಗಳ ಬಳಕೆ

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 34 ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ‍್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ; ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಲು ಬರುತ್ತದೆ. ಕೆಲವು ಬಗೆಯ ಬರಹಗಳನ್ನು...

ಎಲ್ಲರಕನ್ನಡ: ಕನ್ನಡಕ್ಕೆ ಇದೇ ಸರಿಯಾದ ದಾರಿ

– ಪ್ರಶಾಂತ ಸೊರಟೂರ. ಎಲ್ಲರಕನ್ನಡದ ಬಗ್ಗೆ ನನ್ನ ಅನಿಸಿಕೆ, ಅನುಬವಗಳನ್ನು ನಿಮ್ಮ ಮುಂದಿಡುವ ಮುನ್ನ ನನ್ನ ಕುರಿತು ಒಂದೆರಡು ವಿಶಯಗಳು, ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿ ವರೆಗಿನ ಕಲಿಕೆಯಿಂದ ಹಿಡಿದು ಮೆಕ್ಯಾನಿಕಲ್ ಇಂಜನೀಯರಿಂಗ್‍ ವರೆಗಿನ ನನ್ನ ಕಲಿಕೆಯನ್ನು ನಮ್ಮೂರು ಗದಗಿನಲ್ಲಿ ಮುಗಿಸಿದ್ದು, ಕಳೆದ ಸುಮಾರು...

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 21 ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು ಮಂದಿ ಬರಹಗಾರರಲ್ಲಿದೆ. “ಕನ್ನಡ ವ್ಯಾಕರಣ”ವೆಂಬ ಹೆಸರಿನಲ್ಲಿ ಇವತ್ತು ಶಾಲೆಗಳಲ್ಲಿ ಕಲಿಸುತ್ತಿರುವುದು...

ಶಂಕರ ಬಟ್ಟರ ವಿಚಾರಗಳು: ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಮದ್ದು

– ರತೀಶ ರತ್ನಾಕರ. ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು. ನೆನಪಾದಾಗಲೆಲ್ಲ ಸಣ್ಣ ಸಣ್ಣ ಕಟ್ಟೊರೆಗಳನ್ನು ಗೀಚಿ ಅದನ್ನು ಅಲ್ಲಿಯೇ ಬಿಡುವುದು...

ಕಲಿಕೆ ಮತ್ತು ಅರಕೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 19 ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು...

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 17 ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ...

ಮಕ್ಕಳಿಗೆ ಓದಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 16 ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ...

ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 15 ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು...

ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು ಕನ್ನಡದ ಕುರಿತಾಗಿ ಕೀಳರಿಮೆಯನ್ನು ಬೆಳಿಸಿಕೊಂಡರು. ಸಂಸ್ಕ್ರುತ ಬರಹಗಳಲ್ಲಿದ್ದ ತಿಳಿವುಗಳನ್ನು ಕನ್ನಡ...